ಕಳೇದ 2-3 ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸಾಲ ಮರುಪಾವತಿ ಮಾಡುವುದಕ್ಕೆ ಯತ್ನಿಸುತ್ತಿದ್ದೇನೆ, ಆದರೆ ನನ್ನ ಪ್ರಯತ್ನಕ್ಕೆ, ಸಾಲ ತೀರಿಸುವ ಪ್ರಕ್ರಿಯೆಗೆ ನೆರವು ನೀಡುವುದರ ಬದಲು ಜಾರಿ ನಿರ್ದೇಶನಾಲಯ ನನ್ನ ಪ್ರಯತ್ನಗಳಿಗೆಲ್ಲಾ ಜಾರಿನಿರ್ದೇಶನಾಲಯ ಪ್ರತಿರೋಧಿಸಿತ್ತು ಎಂದು ವಿಜಯ್ ಮಲ್ಯ ಆರೋಪ ಮಾಡಿದ್ದಾರೆ.