ವಿಶ್ವಸಂಸ್ಥೆಯ 'ಚಾಂಫಿಯನ್ ಆಪ್ ದಿ ಅರ್ಥ್ 'ಪ್ರಶಸ್ತಿ ರಾಷ್ಟ್ರಕ್ಕೆ ಸಮರ್ಪಣೆ- ಪ್ರಧಾನಿ ಮೋದಿ

ವಿಶ್ವಸಂಸ್ಥೆಯು ನೀಡುವ ' ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on: 

ನವದೆಹಲಿ: ವಿಶ್ವಸಂಸ್ಥೆಯು ನೀಡುವ ' ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ವಿಶ್ವಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಪ್ರಶಸ್ತಿ ವೈಯಕ್ತಿಕವಾಗಿ ಬಂದಿಲ್ಲ ಆದರೆ, ಶತಮಾನಗಳ ಮೂಲಕ ಬಂದಿರುವ  ಭಾರತದ ದೊಡ್ಡ ಸಂಪ್ರದಾಯ , ಪ್ರಕೃತಿಯೊಂದಿಗೆ ಸಹಜೀವನದಂತಹ ಚಿಂತನಾ ಮೌಲ್ಯಗಳಿಂದ ಬಂದಿರುವುದಾಗಿ ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com