ಒಂದೇ ವರ್ಷದಲ್ಲಿ ದೆಹಲಿಯ 3 ಮಾಜಿ ಸಿಎಂ ಗಳ ನಿಧನ!

ಸುಷ್ಮಾ ಸ್ವರಾಜ್ ನಿಧನದ ಮೂಲಕ ದೆಹಲಿ ಒಂದೇ ವರ್ಷದಲ್ಲಿ ತನ್ನ 3 ಮಾಜಿ ಸಿಎಂ ಗಳನ್ನು ಕಳೆದುಕೊಂಡಿದೆ.
ಒಂದೇ ವರ್ಷದಲ್ಲಿ ದೆಹಲಿಯ 3 ಮಾಜಿ ಸಿಎಂ ಗಳ ನಿಧನ!
ಒಂದೇ ವರ್ಷದಲ್ಲಿ ದೆಹಲಿಯ 3 ಮಾಜಿ ಸಿಎಂ ಗಳ ನಿಧನ!
ನವದೆಹಲಿ: ಸುಷ್ಮಾ ಸ್ವರಾಜ್ ನಿಧನದ ಮೂಲಕ ದೆಹಲಿ ಒಂದೇ ವರ್ಷದಲ್ಲಿ ತನ್ನ 3 ಮಾಜಿ ಸಿಎಂ ಗಳನ್ನು ಕಳೆದುಕೊಂಡಿದೆ. 
1998 ರಲ್ಲಿ ಸುಷ್ಮಾ ಸ್ವರಾಜ್ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಆ.06 ರಂದು ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. ಜುಲೈ ತಿಂಗಳ ಅಂತ್ಯದಲ್ಲಿ ದೆಹಲಿಯ ಮತ್ತೋರ್ವ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿಧನರಾದರು. 1993-96 ಅವಧಿಯಲ್ಲಿ ದೆಹಲಿ ಸಿಎಂ ಆಗಿದ್ದ ಮದನ್ ಲಾಲ್ ಖುರಾನಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ನಿಧನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com