ಚೆನ್ನೈನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: 300 ಜನರು ಪೊಲೀಸ್ ವಶಕ್ಕೆ 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈ ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 300 ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಚೆನ್ನೈನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: 300 ಜನರು ಪೊಲೀಸ್ ವಶಕ್ಕೆ
ಚೆನ್ನೈನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: 300 ಜನರು ಪೊಲೀಸ್ ವಶಕ್ಕೆ
Updated on: 

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈ ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 300 ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ರಾಜಭವನದ ಬಳಿ ನೆರೆದಿದ್ದ 200 ಪ್ರತಿಭಟನಾ ನಿರತರೂ ಈ ಪೈಕಿ ಇದ್ದಾರೆ. ಪೊಲೀಸರು ಪ್ರತಿಭಟನಾ ನಿರತರನ್ನು ಎಳೆದೊಯ್ದರು, ಈ ವೇಳೆ ಕೆಲ ಕಾಲ ಶಾಂತಿ ಕದಡಿದ ವಾತಾವರಣ ಉಂಟಾಗಿತ್ತು. 

ಪ್ರತಿಭಟನಾ ನಿರತರು ರಸ್ತೆ ತಡೆ ನಡೆಸಿದ ಬೆನ್ನಲ್ಲೇ 500 ಪೊಲೀಸರು ಸ್ಥಳಕ್ಕೆ ಆಗಮಿಸಿ 3 ಬಸ್ ನಲ್ಲಿ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com