ದೆಹಲಿಯಲ್ಲಿ ಎಲ್ ಪಿಜಿ ಸ್ಫೋಟ: ಕಟ್ಟಡ ಕುಸಿತ, 6 ಸಾವು

ಎಲ್ ಪಿಜಿ ಸ್ಫೋಟಗೊಂಡ ಪರಿಣಾಮ ಕಟ್ಟಡವೊಂದು ಕುಸಿದಿದ್ದು 6 ಜನರು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯ ಸುದರ್ಶನ್ ಪಾರ್ಕ್ ನಲ್ಲಿ ನಡೆದಿದೆ.
ದೆಹಲಿಯಲ್ಲಿ ಎಲ್ ಪಿಜಿ ಸ್ಫೋಟ: ಕಟ್ಟಡ ಕುಸಿತ, 6 ಸಾವು
ದೆಹಲಿಯಲ್ಲಿ ಎಲ್ ಪಿಜಿ ಸ್ಫೋಟ: ಕಟ್ಟಡ ಕುಸಿತ, 6 ಸಾವು
Updated on
ನವದೆಹಲಿ: ಎಲ್ ಪಿಜಿ ಸ್ಫೋಟಗೊಂಡ ಪರಿಣಾಮ ಕಟ್ಟಡವೊಂದು ಕುಸಿದಿದ್ದು 6 ಜನರು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯ ಸುದರ್ಶನ್ ಪಾರ್ಕ್ ನಲ್ಲಿ ನಡೆದಿದೆ.
ರಾತ್ರಿ 8:48ಕ್ಕೆ ಗಂಟೆಗೆ ಈ ಅನಾಹುತ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು 8 ಜನರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಸಿಲೆಂಡರ್ ಸ್ಫೋಟಕ್ಕೆ ಕಟ್ಟಡದ ಗ್ರೌಂಡ್ ಫ್ಲೋರ್ ಹಾಗೂ ಮೊದಲ ಮಹಡಿ ಕುಸಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಕಟ್ಟಡದ ಅಡಿಯಲ್ಲಿ ಸಿಲುಕಿರುವವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com