ಮೃತರನನ್ನು 24 ವರ್ಷದ ನಾಗೇಶ್ ಗೋರೆ (24 ವರ್ಷ) ಮತ್ತು ಸ್ವಪ್ಮಿ ಅನ್ನಪೂರ್ಣೆ (22 ವರ್ಷ) ಎಂದು ಗುರುತಿಸಲಾಗಿದೆ. ಪ್ರತ್ಯಕ್ಷ ದರ್ಶಿಗಳು ನೀಡಿರುವ ಹೇಳಿಕೆ ಅನ್ವಯ, ಇಬ್ಬರೂ ರೈಲ್ವೇ ಹಳಿ ಮೇಲೆ ಪಬ್ ಜೀ ಗೇಮ್ ಆಡಿಕೊಂಡು ತೆರಳುತ್ತಿದ್ದರು. ಈ ವೇಳೆ ಹೈದರಾಬಾದ್-ಅಜ್ಮೀರ್ ರೈಲು ಬಂದಿದ್ದು ಅವರಿಗೆ ತಿಳಿಯಲಿಲ್ಲ. ನೋಡ ನೋಡುತ್ತಿದ್ದಂತೆಯೇ ರೈಲು ಅವರ ಮೇಲೆ ಹರಿಯಿತು ಎಂದು ಹೇಳಿದ್ದಾರೆ.