ಪಿ.ವಿ. ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ 70 ವರ್ಷದ ವೃದ್ಧ!

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್  ಮುಡಿಗೇರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿರುವ ಬ್ಯಾಡ್ಮಿಂಟನ್  ತಾರೆ  ಪಿ. ವಿ. ಸಿಂಧು ಜೊತೆ ವಿವಾಹ ಮಾಡಿಸಿಕೊಡಿ ಎಂದು 70 ವರ್ಷದ ವ್ಯಕ್ತಿಯೊಬ್ಬ ವಿಚಿತ್ರ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ. 
ಪಿ.ವಿ. ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ 70 ವರ್ಷದ ವೃದ್ಧ!.!
ಪಿ.ವಿ. ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ 70 ವರ್ಷದ ವೃದ್ಧ!.!
Updated on: 

ಚೆನ್ನೈ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್  ಮುಡಿಗೇರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜೊತೆ ವಿವಾಹ ಮಾಡಿಸಿಕೊಡಿ ಎಂದು70 ವರ್ಷದ ವ್ಯಕ್ತಿಯೊಬ್ಬ ನೇರವಾಗಿ ಜಿಲ್ಲಾ ಕಲೆಕ್ಟರ್ ಗೆ ವಿಚಿತ್ರ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ. 

ಆದರೆ,  ಆತ  ಅರ್ಜಿಯಲ್ಲಿ ತನ್ನ ವಯಸ್ಸು ಕೇವಲ 16 ವರ್ಷ  ಎಂದು ಹೇಳಿದ್ದಾರೆ. ಒಂದೊಮ್ಮೆ  ಪಿ. ವಿ. ಸಿಂಧು ಜೊತೆ  ವಿವಾಹ ಮಾಡಿಸದಿದ್ದರೆ ಆಕೆಯನ್ನು ಅಪಹರಿಸುವುದಾಗಿ  ಆತ  ಹೇಳಿಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮಲೈಸ್ವಾಮಿ ಎಂಬ ವೃದ್ಧ, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ತಾನು ಸಿಂಧು ಅವರನ್ನು  ಮದುವೆಯಾಗಲು ಬಯಸಿರುವುದಾಗಿ, ಮದುವೆಗೆ ಅಗತ್ಯವಾದ ವ್ಯವಸ್ಥೆ ಮಾಡದಿದ್ದರೆ ಆಕೆಯನ್ನು ಅಪಹರಿಸಿ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com