ಚೆನ್ನೈ: ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಮಾಲಿಕನಿಗೆ ಕೋವಿಡ್-19 ಸೋಂಕು!

ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಸಲೂನ್ ಮಾಲಿಕನಿಗೆ ಕೋವಿಡ್-19 ಸೋಂಕು ಹರಡಿದೆ. 
ಚೆನ್ನೈ: ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಮಾಲಿಕನಿಗೆ ಕೋವಿಡ್-19 ಸೋಂಕು!
ಚೆನ್ನೈ: ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಮಾಲಿಕನಿಗೆ ಕೋವಿಡ್-19 ಸೋಂಕು!

ಚೆನ್ನೈ: ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಸಲೂನ್ ಮಾಲಿಕನಿಗೆ ಕೋವಿಡ್-19 ಸೋಂಕು ಹರಡಿದೆ. 

ಕೊಯಂಬೇಡು ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಈ ಸಲೂನ್ ಗೆ ಭೇಟಿ ನೀಡಿದ್ದ ಈರೋಡ್ ನ ಟ್ರಕ್ ಚಾಲಕನಿಗೂ ಸಹ ಕೋವಿಡ್-19 ಸೋಂಕು ತಗುಲಿದೆ. ಕೊಯಂಬೇಡುವಿನ ಮಾರ್ಕೆಟ್ ಬಳಿ ಈ ಸಲೂನ್ ಇದ್ದು, ಇಲ್ಲಿಗೆ ಭೇಟಿ ನೀಡಿದ್ದ 7 ಗ್ರಾಹಕರನ್ನು ಕ್ವಾರಂಟೇನ್ ನಲ್ಲಿರಿಸಲಾಗಿದೆ. ಇವರುಗಳ ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. 

ಸಲೂನ್ ಮಾಲಿಕನಿಗೆ ಕೋವಿಡ್-19 ಸೋಂಕು ಹರಡಿರುವ ಸುದ್ದಿ ಕೇಳಿದ ಸ್ಥಳೀಯರು, ಸಲೂನ್ ಗೆ ಹೋಗಿದ್ದವರು ತಾವಾಗಿಯೇ ತಪಾಸಣೆಗೆ ಮುಂದೆ ಬಂದಿದ್ದಾರೆ. ಸಲೂನ್ ಮಾಲಿಕ ತನಗೆ ಜ್ವರ ಬಂದ ತಕ್ಷಣವೇ ಸ್ವತಃ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com