ಗೋವಾದಲ್ಲಿ ಮಿಗ್ 29 ಕೆ ವಿಮಾನ ಪತನ, ಪೈಲಟ್ ಅಪಾಯದಿಂದ ಪಾರು

ತರಬೇತಿನಿರತ ಮಿಗ್ 29 ಕೆ ವಿಮಾನ ಅಪಘಾತಕ್ಕೀಡಾದ ಘಟನೆ ಗೋವಾದಲ್ಲಿ ಭಾನುವಾರ ನಡೆಇದಿದ್ದು ವಿಮಾನದ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿದೆ.
ಗೋವಾದಲ್ಲಿ ಮಿಗ್ 29 ಕೆ ವಿಮಾನ ಪತನ, ಪೈಲಟ್ ಅಪಾಯದಿಂದ ಪಾರು
ಗೋವಾದಲ್ಲಿ ಮಿಗ್ 29 ಕೆ ವಿಮಾನ ಪತನ, ಪೈಲಟ್ ಅಪಾಯದಿಂದ ಪಾರು
Updated on

ಪಣಜಿ: ತರಬೇತಿನಿರತ ಮಿಗ್ 29 ಕೆ ವಿಮಾನ ಅಪಘಾತಕ್ಕೀಡಾದ ಘಟನೆ ಗೋವಾದಲ್ಲಿ ಭಾನುವಾರ ನಡೆಇದಿದ್ದು ವಿಮಾನದ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿದೆ.

ಗೋವಾದಲ್ಲಿ ಮಿಗ್ ವಿಮಾನ ಪತನವಾಗಿದ್ದು ಪೈಲಟ್ ಸುರಕ್ಷಿತವಾಗಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದು ಅಪಘಾತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಮ್ದು ನೌಕಾಪಡೆ ಮೂಲಗಳು ಹೇಳಿದೆ.

 'ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಮಿಗ್ -29 ಕೆ ವಿಮಾನವು ತರಬೇತಿಯ ಹಾರಾಟದಲ್ಲಿದ್ದಾಗ ಪಘಾತಕ್ಕೀಡಾಗಿದೆ. ವಿಮಾನದ ಪೈಲಟ್ ಸುರಕ್ಷಿತವಾಗಿದ್ದು ಘಟನೆಯ ಗಿ ತನಿಖೆಗೆ ಆದೇಶಿಸಲಾಗಿದೆ. ' ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com