ಅಯೋಧ್ಯೆಯಲ್ಲಿ ಮೂರ್ತಿಗಳ ಸ್ಥಳಾಂತರ!

ಗರ್ಭ ಗೃಹದಿಂದ 'ರಾಮ್ ಲಲ್ಲಾ'  ಮತ್ತು ಇತರ ವಿಗ್ರಹಗಳನ್ನು ಬುಧವಾರ ರಾಮ ಜನ್ಮಭೂಮಿಯ ಮನಸ್ ಭವನದ ಬಳಿ ತಾತ್ಕಾಲಿಕ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು. 
ಅಯೋಧ್ಯೆಯಲ್ಲಿ ಮೂರ್ತಿಗಳ ಸ್ಥಳಾಂತರ!
ಅಯೋಧ್ಯೆಯಲ್ಲಿ ಮೂರ್ತಿಗಳ ಸ್ಥಳಾಂತರ!
Updated on: 

ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಂತರ ಸ್ತುತಿಗೀತೆ ಮತ್ತು ವೈದಿಕ ಶ್ಲೋಕಗಳು, ಜಪಗಳ ನಡುವೆ ಗರ್ಭ ಗೃಹದಿಂದ 'ರಾಮ್ ಲಲ್ಲಾ'  ಮತ್ತು ಇತರ ವಿಗ್ರಹಗಳನ್ನು ಬುಧವಾರ ರಾಮ ಜನ್ಮಭೂಮಿಯ ಮನಸ್ ಭವನದ ಬಳಿ ತಾತ್ಕಾಲಿಕ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು. 

ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೆ ವಿಗ್ರಹಗಳು ಬುಲೆಟ್ ಪ್ರೂಫ್ ತಾತ್ಕಾಲಿಕ ಮಂದಿರದಲ್ಲಿ ಇರುತ್ತವೆ. ಹೊಸ ತಾತ್ಕಾಲಿಕ ಮಂದಿರ ಹಳೆಯ ಟೆಂಟ್ ತಾತ್ಕಾಲಿಕ ದೇವಾಲಯದಿಂದ 250 ಮೀಟರ್ ದೂರದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com