ಕೊರೋನಾ ವೈರಸ್: ಚೀನಾ ಮೊಬೈಲ್ ಸಂಸ್ಥೆ ಓಪ್ಪೋದಿಂದ ಪ್ರಧಾನಿ ಖಾತೆಗೆ 1 ಕೋಟಿ ರೂಪಾಯಿ ದೇಣಿಗೆ! 

ಕೊರೋವಾ ವಿರುದ್ಧ ಹೋರಾಡುವುದಕ್ಕೆ ಪ್ರಧಾನಿ ಖಾತೆಗೆ ಚೀನಾ ಮೊಬೈಲ್ ಉತ್ಪಾದಕ ಸಂಸ್ಥೆ ಓಪ್ಪೋ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ. 
ಕೊರೋನಾ ವೈರಸ್: ಚೀನಾ ಮೊಬೈಲ್ ಸಂಸ್ಥೆ ಓಪ್ಪೋದಿಂದ ಪ್ರಧಾನಿ ಖಾತೆಗೆ 1 ಕೋಟಿ ರೂಪಾಯಿ ದೇಣಿಗೆ!
ಕೊರೋನಾ ವೈರಸ್: ಚೀನಾ ಮೊಬೈಲ್ ಸಂಸ್ಥೆ ಓಪ್ಪೋದಿಂದ ಪ್ರಧಾನಿ ಖಾತೆಗೆ 1 ಕೋಟಿ ರೂಪಾಯಿ ದೇಣಿಗೆ!

ನವದೆಹಲಿ: ಕೊರೋನಾ ವಿರುದ್ಧ ಹೋರಾಡುವುದಕ್ಕೆ ಪ್ರಧಾನಿ ಖಾತೆಗೆ ಚೀನಾ ಮೊಬೈಲ್ ಉತ್ಪಾದಕ ಸಂಸ್ಥೆ ಓಪ್ಪೋ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ. 

ಪ್ರಧಾನಿಗಳ ರಾಷ್ಟ್ರೀಯ ಪರಿಹಾರ ನಿಧಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ನೀಡಿದೆ. ಕೊರೋನಾ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಇದು ನಾವು ಸಲ್ಲಿಸುತ್ತಿರುವ ಸಣ್ಣ ಗೌರವ ಹಾಗೂ ಅವರ ಕ್ಷೇಮದೆಡೆಗೆ ಸಣ್ಣ ಹೆಜ್ಜೆ ಎಂದು ಸಂಸ್ಥೆ ಹೇಳಿದೆ. 

ಓಪ್ಪೋ ಸಂಸ್ಥೆ ತನ್ನೆಲ್ಲಾ ಆನ್-ಗ್ರೌಂಡ್ ಕಾರ್ಯಾಚರಣೆಗಳನ್ನೂ ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಳಿಸಿದ್ದು ಓಪ್ಪೋ ಇಎಂಸಿಒ ಎಂ31 ಬಿಡುಗಡೆಯನ್ನೂ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com