ಬಾಂಗ್ಲಾದ 17 ಮೀನುಗಾರರನ್ನು ರಕ್ಷಿಸಿದ ಭಾರತೀಯ ಕರಾವಳಿ ಭದ್ರತಾ ಪಡೆ- ವಿಡಿಯೋ

ಭಾರತೀಯ ಕರಾವಳಿ ಭದ್ರತಾ ಪಡೆ- ಐಸಿಜಿ ಇಂದು ಮುಂಜಾನೆ 10 ಮೀನುಗಾರರನ್ನು ರಕ್ಷಿಸಿದ ನಂತರ ಮತ್ತೆ 17 ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಿದೆ.
ಭಾರತೀಯ ಕರಾವಳಿ ಭದ್ರತಾ ಪಡೆಯ ರಕ್ಷಣಾ ಕಾರ್ಯಾಚರಣೆ
ಭಾರತೀಯ ಕರಾವಳಿ ಭದ್ರತಾ ಪಡೆಯ ರಕ್ಷಣಾ ಕಾರ್ಯಾಚರಣೆ

ನವದೆಹಲಿ: ಭಾರತೀಯ ಕರಾವಳಿ ಭದ್ರತಾ ಪಡೆ- ಐಸಿಜಿ ಇಂದು ಮುಂಜಾನೆ 10 ಮೀನುಗಾರರನ್ನು ರಕ್ಷಿಸಿದ ನಂತರ ಮತ್ತೆ 17 ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಿದೆ.  

ತೀವ್ರ ಸವಾಲಿನ ಪರಿಸ್ಥಿತಿ ಮತ್ತು ಅಬ್ಬರದ ಸಮುದ್ರದ ಅಲೆಗಳ ನಡುವೆ ಒಂದೇ ದಿನ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 27 ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಿದ ಭಾರತೀಯ ಕರಾವಳಿ ಭದ್ರತಾ ಪಡೆಯ ಸಾಹಸ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com