ಪ್ರೇಮಿಗಳ ದಿನಾಚರಣೆಗಾಗಿ ಕೆಂಪುಡುಗೆಯಲ್ಲಿ ಅಮೃತಾ ಫಡ್ನವೀಸ್ ಸಾಂಗ್; ವಿಡಿಯೋ ವೈರಲ್

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಪ್ರೇಮಿಗಳ ದಿನಾಚರಣೆ ಅಂಗವಾಗಿ ಹಾಡಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಮೃತಾ ಫಡ್ನವೀಸ್
ಅಮೃತಾ ಫಡ್ನವೀಸ್

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಪ್ರೇಮಿಗಳ ದಿನಾಚರಣೆ ಅಂಗವಾಗಿ ಹಾಡಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೆಂಪುಡುಗೆಯಲ್ಲಿ ಎವರ್ ಗ್ರೀನ್ ರೋಮ್ಯಾಂಟಿಕ್ ಹಾಡನ್ನು ಅಮೃತಾ ಫಡ್ನವೀಸ್ ಹಾಡಿದ್ದಾರೆ. ಇದರೊಂದಿಗೆ ವ್ಯಾಲೆಂಟೈನ್ ದಿನವನ್ನು ಸಂತೋಷಪಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಅಮೃತಾ ಬ್ಯಾಂಕರ್, ಗಾಯಕಿ, ರೂಪದರ್ಶಿಯಾಗಿದ್ದಾರೆ. ಈ ಹಾಡು ಮೂಲತ: ಹೇಮಂತ್ ಕುಮಾರ್ ಧ್ವನಿಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com