ದೇಶ

ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆ

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳದಲ್ಲಿ ಭದ್ರತೆ ಹಾಗೂ ಕಣ್ಗಾವಲು ಕಾರ್ಯಗಳನ್ನು ಕೈಗೊಂಡಿದ್ದಾರೆ. ತಿರುಪರಂಕುಂದ್ರಂನ ದೀಪತ್ತೂಣ್‌ನಲ್ಲಿ ಸಾಂಪ್ರದಾಯಿಕ ದೀಪ ಬೆಳಗಿಸುವಂತೆ ಸುಪ್ರೀಂ ಆದೇಶಿಸಿದೆ.

ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆ
ಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಕೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ

ಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಕೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ

'ಇಂದ್ರಜಿತ್' ಎಂಬ ಹೆಸರಿನ ಮತ್ತೊಬ್ಬ ಎಕ್ಸ್ ಬಳಕೆದಾರರು, ವ್ಯಂಗ್ಯದ ಧಾಟಿಯಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ. "ಅರವಿಂದ್ ಕೇಜ್ರಿವಾಲ್ ಅವರ ಶೀಷ್ ಮಹಲ್‌ನಲ್ಲಿರುವ ದೇವಾಲಯದಲ್ಲಿ, ಶ್ರೀರಾಮನ ಪಕ್ಕದಲ್ಲಿ ಯೇಸು ಕೂಡ ಇದ್ದಾರೆ!" ಎಂದು ಅವರು ಬರೆದಿದ್ದಾರೆ.

ಶೇ.5 ಕ್ಕಿಂತ ಕಡಿಮೆ ಜನಸಂಖ್ಯೆಯ ಗುಂಪಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚಿನ ಪ್ರಾತಿನಿಧ್ಯ; OBC, SC, minority ಕಡೆಗಣನೆ: ರಾಷ್ಟ್ರಪತಿಗಳಿಗೆ ಮಾಜಿ CJI ಗವಾಯಿ ಪತ್ರ

ಶೇ.5 ಕ್ಕಿಂತ ಕಡಿಮೆ ಜನಸಂಖ್ಯೆಯ ಗುಂಪಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚಿನ ಪ್ರಾತಿನಿಧ್ಯ; OBC, SC, minority ಕಡೆಗಣನೆ: ರಾಷ್ಟ್ರಪತಿಗಳಿಗೆ ಮಾಜಿ CJI ಗವಾಯಿ ಪತ್ರ

ನಿರ್ದಿಷ್ಟ ಸಮುದಾಯದ ಹೆಸರನ್ನು ಉಲ್ಲೇಖಿಸದೆಯೇ, ದೇಶದ ಜನಸಂಖ್ಯೆಯಲ್ಲಿ ಶೇ.5 ಕ್ಕಿಂತ ಕಡಿಮೆ ಪಾಲು ಹೊಂದಿರುವ ಒಂದು ಗುಂಪು, ಸುಪ್ರೀಂ ಕೋರ್ಟ್‌ನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ ಎಂದು ಅವರು ಗಮನಸೆಳೆದಿದ್ದಾರೆ.