₹11 ಲಕ್ಷದ ಝುಮರ್, ₹5 ಲಕ್ಷದ ಸೋಫಾ: ಕೇಜ್ರಿವಾಲ್ರ 'ಶೀಶ್ಮಹಲ್' ಒಳಗಿನ ದೃಶ್ಯ ಬಹಿರಂಗ! Videoದೆಹಲಿ ಬಿಜೆಪಿ ಸರ್ಕಾರವು ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ಆಡಳಿತಾರೂಢ ಬಿಜೆಪಿ ಅದ್ಧೂರಿ ಅರಮನೆ ಎಂದು ಕರೆದಿದ್ದು, ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದೆ.
'ಮಕ್ಕಳು ಪೋಷಕರು ಆಡಿಸಿದಂತೆ ಆಡುವ ಗೊಂಬೆಗಳಲ್ಲ; ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ': ಸುಪ್ರೀಂ ಕೋರ್ಟ್ಮಕ್ಕಳು ಪೋಷಕರ ಆಸ್ತಿಯೂ ಅಲ್ಲ, ಅವರು ಆಡಿಸಿದಂತೆ ಆಡುವ ಆಟಿಕೆಗಳು ಅಲ್ಲ ಎಂದು ವಿಚ್ಛೇದಿತ ದಂಪತಿಗಳ ನಡುವಿನ ಮಕ್ಕಳ ಪಾಲನೆ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ಅಯ್ಯಪ್ಪ ಮಾಲಾಧಾರಿ; Viral Videoಅಯ್ಯಪ್ಪ ಮಾಲಾಧಾರಿ ಶಂಖ ಊದಿ, ಉರಿಯುತ್ತಿರುವ ದೀಪದಿಂದ ಆರತಿ ಮಾಡುತ್ತಿರುವುದು ವಿಡಿಯೊದಲ್ಲಿದೆ. ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ ತೆರೆದ ಸ್ಥಳದಲ್ಲಿ ಬೆಂಕಿ ಉರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
'We love you Yogiji; ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ'; CM ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ!ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುವ ಹೊತ್ತಲ್ಲೇ ಈ ಹೇಳಿಕೆ ಬಂದಿದೆ.
ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ರಾಜಕೀಯ ಬಲೆ: ತಮಿಳುನಾಡಲ್ಲಿ BJPಗೆ DMK ಪೋಷಣೆ; ಇತಿಹಾಸ ಮರುಕಳಿಸಲಿದೆ- TVK; ಕಾಂಗ್ರೆಸ್ ನಿಗಿನಿಗಿ ಕೆಂಡ!ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಟಿವಿಕೆಯ ಐಟಿ ವಿಭಾಗ ಆರೋಪಿಸಿದೆ. ಡಿಎಂಕೆ ಮುಖವಾಣಿ ‘ಮುರಸೊಲಿ’ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಕುರಿತ ವರದಿ ಪ್ರಕಟವಾದ ಬಳಿಕ ಈ ಚರ್ಚೆ ಮತ್ತಷ್ಟು ತೀವ್ರವಾಗಿದೆ.
ತಿರುಪತಿ ತಿಮ್ಮಪ್ಪನಿಗೆ 121 ಕೆ.ಜಿ ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು? ಚೆನ್ನೈ ಮೂಲದ ಉದ್ಯಮಿಯ ಲೋಕೋಪಕಾರಿ ಕಾರ್ಯಗಳ ಬಗ್ಗೆ ಇಲ್ಲಿದೆ ಮಾಹಿತಿತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಚರ್ಚೆ: ನವೆಂಬರ್ 30ರಿಂದ ಸಂಸತ್ ವಿಶೇಷ ಅಧಿವೇಶನ;, ಸಚಿವಾಲಯ ಅಧಿಕೃತ ಪ್ರಕಟಣೆ18ನೇ ಲೋಕಸಭೆಯ ಎಂಟನೇ ಅಧಿವೇಶನದ ಎರಡನೇ ಭಾಗವು ಸೋಮವಾರ ಆರಂಭವಾಗಲಿದೆ. ಸರ್ಕಾರದ ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಅಧಿವೇಶನ ಡಿಸೆಂಬರ್ 3 ಗುರುವಾರ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟಣೆ ತಿಳಿಸಿದೆ.
'ಸತ್ತರೂ ಇಲ್ಲಿಗೆ ಬರಬೇಡಿ': ಪೊಲೀಸ್ ವಾಹನದಲ್ಲಿ ಹಿಂಬಾಲಿಸಿದ ಮುಖ್ಯ ಪೇದೆ; ವಿಡಿಯೋದಲ್ಲಿ ಮಹಿಳೆ ಹೇಳಿದ್ದೇನು?ರಾಜಸ್ಥಾನದ ಜೈಪುರದಲ್ಲಿ ಪೊಲೀಸ್ ವಾಹನದಲ್ಲಿ ತನ್ನನ್ನು ಹಿಂಬಾಲಿಸಿದ ಪೇದೆ ಅಸಭ್ಯ ಸನ್ನೆಗಳನ್ನು ಮಾಡಿ, ಮೊಬೈಲ್ ನಂಬರ್ ಕೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ..
ಕ್ಷೇತ್ರ ಮರುವಿಂಗಡಣೆ ಚರ್ಚೆ ನಡುವೆ ಮತ್ತೆ ಸಂಸತ್ ಕಲಾಪ? ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ 'ಕೇಂದ್ರ' ಸಿದ್ಧತೆ; Videoಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಎರಡೂ ಸದನಗಳ ಕಲಾಪ ಡಿಸೆಂಬರ್ 3ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ರಿಜಿಜು ಹೇಳಿದ್ದಾರೆ.
ಕಾರುಗಳ ಡಿಕ್ಕಿ; 100 ಅಡಿ ದೂರಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಬೈಕ್ ಸವಾರ! ಬದುಕಿದ್ದೇ ಪವಾಡ, CCTVಯಲ್ಲಿ ಭಯಾನಕ ದೃಶ್ಯ ಸೆರೆ!ಅಪಘಾತದ ಭೀಕರ ದೃಶ್ಯ ಸಮೀಪದ ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸಾವರನನ್ನು ನವೀನ್ ಎಂದು ಗುರುತಿಸಲಾಗಿದೆ.
ವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!ಈ ರೋಡ್ ಶೋನಲ್ಲಿ ಗುಜರಾತ್ ಸಚಿವೆ ರಿವಾಬಾ ಜಡೇಜಾ ಅವರು ರೋಡ್ಶೋಗೆ ಅಧ್ಯಕ್ಷತೆ ವಹಿಸಿ, ವಿವಿಧ ಕೈಗಾರಿಕಾ ವಲಯಗಳ ಪ್ರಮುಖರು ಹಾಗೂ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು.
ನಮಾಜ್ ಮಾಡೋದನ್ನ ತಡೆಯೋದು ಪಾಪ; ನಿಜವಾದ ಮುಸ್ಲಿಂ ಯಾರು? ನಿರ್ಧರಿಸೋದು ಅಲ್ಲಾಹು ಮಾತ್ರ: ಹೈಕೋರ್ಟ್ಯಾರು ನಿಜವಾದ ಮುಸ್ಲಿಂ ಅಂತ ನಿರ್ಧರಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರವೇ ಹೊರತು, ಸಾಮಾನ್ಯ ಮನುಷ್ಯರಿಗಿಲ್ಲ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ನಮಾಜ್ ಮಾಡದಂತೆ ತಡೆಯುವುದು ಸ್ವತಃ ಒಂದು ಪಾಪ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ'ಜಾತ್ಯತೀತ' ಎಂದು ಹೇಳಿಕೊಳ್ಳುವ ಪಕ್ಷಗಳು ಮುಸ್ಲಿಮರನ್ನು ಕೇವಲ 'ವೋಟ್ ಬ್ಯಾಂಕ್' (ಮತಗಳಿಗಾಗಿ ಮಾತ್ರ) ಆಗಿ ಬಳಸಿಕೊಂಡಿವೆ ಎಂಬ ಓವೈಸಿ ಅವರ ಪದೇ ಪದೇ ಕೇಳಿಬರುವ ಆರೋಪವನ್ನೂ ಆಜಾದ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ತಾಜ್ಮಹಲ್`ಗೆ ವಾನರ ಸೇನೆ ಲಗ್ಗೆ; ಪ್ರವೇಶ ದ್ವಾರಗಳಲ್ಲೇ ಕಾಟ; ಪ್ರವಾಸಿಗರಿಗೆ ಆತಂಕ, ಇಬ್ಬರು ಆಸ್ಪತ್ರೆಗೆ ದಾಖಲು! Videoತಾಜ್ಮಹಲ್ನ ಪೂರ್ವ, ಪಶ್ಚಿಮ ಹಾಗೂ ರಾಯಲ್ ಗೇಟ್ಗಳ ಸುತ್ತ ಮಂಗಗಳ ಗುಂಪು ಬೀಡುಬಿಟ್ಟಿದ್ದು, ಸ್ಮಾರಕದ ಪ್ರವೇಶ ದ್ವಾರಗಳ ಸುತ್ತಲೂ ಗುಂಪುಗುಂಪಾಗಿ ಓಡಾಡುತ್ತಿರುವ ಮಂಗಗಳು ಪ್ರವಾಸಿಗರ ಮೇಲೆ ದಾಳಿ ಮಾಡುವ..
UP ಚುನಾವಣೆಗೆ SP ಪ್ರಣಾಳಿಕೆ ಬಿಡುಗಡೆ: ನಿರುದ್ಯೋಗಿಗಳಿಗೆ ತಿಂಗಳಿಗೆ ₹5,000 ಸೇರಿ ಹಲವು ಬಂಪರ್ ಭರವಸೆ!'ಜನ್-ಮನ್ ಕಾ ಪ್ರಣಾಳಿಕೆ' ಮತ್ತು 'ಪಿಡಿಎ ಕಾ ಪ್ರಾಣ್-ಪತ್ರ' ಎಂಬ ಶೀರ್ಷಿಕೆಯ ಎಸ್ಪಿ ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಕೇಂದ್ರೀಕೃತವಾಗಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!