ದೇಶ

'ಜೋ ಬಚಾಯ್...' ವಿವಾದ: ಪಾಕಿಸ್ತಾನಿ ವೆಬ್ ಸಿರೀಸ್ ನಿರ್ಬಂಧಿಸಿ; ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಸೂಚನೆ

ಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.

'ಜೋ ಬಚಾಯ್...' ವಿವಾದ: ಪಾಕಿಸ್ತಾನಿ ವೆಬ್ ಸಿರೀಸ್ ನಿರ್ಬಂಧಿಸಿ; ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಸೂಚನೆ
"ಕೋರ್ಟ್ ಶಿಕ್ಷಿಸದಿದ್ದರೇನು, ಆರೋಪಿಗಳ ಪೈಕಿ ಈಗ ಒಬ್ಬರೂ ಬದುಕಿ ಉಳಿದಿಲ್ಲ"- CPI(M) ಮಾಜಿ ಶಾಸಕನಿಂದ ಪ್ರತೀಕಾರದ ಹೇಳಿಕೆ!

"ಕೋರ್ಟ್ ಶಿಕ್ಷಿಸದಿದ್ದರೇನು, ಆರೋಪಿಗಳ ಪೈಕಿ ಈಗ ಒಬ್ಬರೂ ಬದುಕಿ ಉಳಿದಿಲ್ಲ"- CPI(M) ಮಾಜಿ ಶಾಸಕನಿಂದ ಪ್ರತೀಕಾರದ ಹೇಳಿಕೆ!

ನ್ಯಾಯಾಂಗದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಧುಸೂದನನ್, ನ್ಯಾಯಾಂಗ ಆಡಳಿತ ವ್ಯವಸ್ಥೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ ಮತ್ತು ಜೈಲು ಶಿಕ್ಷೆ ಹಾಗೂ ದಂಡನೆಗಳ ಮೂಲಕ ಪ್ರಗತಿಪರ ಹಾಗೂ ಎಡಪಂಥೀಯ ರಾಜಕೀಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸೌರವ್ ದಾಸ್ ವಿರುದ್ಧ ಲುಕ್‌ಔಟ್ ನೋಟಿಸ್: ಪಾಸ್‌ಪೋರ್ಟ್ ಲೋಪದಿಂದ ಪೌರತ್ವಕ್ಕೂ ಬರುತ್ತಾ ಕುತ್ತು?

ಸೌರವ್ ದಾಸ್ ವಿರುದ್ಧ ಲುಕ್‌ಔಟ್ ನೋಟಿಸ್: ಪಾಸ್‌ಪೋರ್ಟ್ ಲೋಪದಿಂದ ಪೌರತ್ವಕ್ಕೂ ಬರುತ್ತಾ ಕುತ್ತು?

ಪಾಸ್‌ಪೋರ್ಟ್ ದಾಖಲೆಗಳಲ್ಲಿನ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಹ-ಸಂಚಾಲಕ ಸೌರವ್ ದಾಸ್ ಅವರ ವಿರುದ್ಧ ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

27 ವರ್ಷದ ಯುವಕನಿಗೆ ಆಕ್ಸ್‌ಫರ್ಡ್‌ನಿಂದ ಆಹ್ವಾನ ಬಂದಿದ್ದಕ್ಕೆ ಸರ್ಕಾರಕ್ಕೆ 'ಅಸೂಯೆ': CJP ಸಂಸ್ಥಾಪಕ ಅಭಿಜಿತ್ ದೀಪ್ಕೆ

27 ವರ್ಷದ ಯುವಕನಿಗೆ ಆಕ್ಸ್‌ಫರ್ಡ್‌ನಿಂದ ಆಹ್ವಾನ ಬಂದಿದ್ದಕ್ಕೆ ಸರ್ಕಾರಕ್ಕೆ 'ಅಸೂಯೆ': CJP ಸಂಸ್ಥಾಪಕ ಅಭಿಜಿತ್ ದೀಪ್ಕೆ

'ಮಹಾರಾಷ್ಟ್ರದಲ್ಲಿ ಬರಗಾಲವಿದ್ದು, ಆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಅಶುತೋಷ್ ಮತ್ತು ನಾನು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೆವು. ಸೌರವ್ ದಾಸ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಆಕ್ಸ್‌ಫರ್ಡ್‌ಗೆ ಹೋಗಬೇಕೆಂದು ತೀರ್ಮಾನಿಸಲಾಗಿತ್ತು' ಎಂದರು.

ಮತದಾರರ ಪಟ್ಟಿಯಿಂದ ಅಪ್ಪನ ಹೆಸರು ಡಿಲೀಟ್; ಬಂಗಾಳದಲ್ಲಿ ಎರಡೂವರೆ ತಿಂಗಳ ಕಂದಮ್ಮನಿಗೆ ಜನನ ಪ್ರಮಾಣಪತ್ರ ನಿರಾಕರಣೆ

ಮತದಾರರ ಪಟ್ಟಿಯಿಂದ ಅಪ್ಪನ ಹೆಸರು ಡಿಲೀಟ್; ಬಂಗಾಳದಲ್ಲಿ ಎರಡೂವರೆ ತಿಂಗಳ ಕಂದಮ್ಮನಿಗೆ ಜನನ ಪ್ರಮಾಣಪತ್ರ ನಿರಾಕರಣೆ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ SIR ವೇಳೆ ತಂದೆಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಕಾರಣಕ್ಕೆ ಎರಡೂವರೆ ತಿಂಗಳ ನವಜಾತ ಹೆಣ್ಣು ಮಗುವಿಗೆ ಜನನ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಜೆಡಿಯು ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಜನಸಾಗರ; 5 ಲಕ್ಷ ಜನಕ್ಕೆ 150 ಬಗೆಯ ತಿಂಡಿ! 10 km ಟ್ರಾಫಿಕ್ ಜಾಮ್‌; ಕುದುರೆ ರೇಸ್ ಮುಂದೂಡಿಕೆ

ಜೆಡಿಯು ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಜನಸಾಗರ; 5 ಲಕ್ಷ ಜನಕ್ಕೆ 150 ಬಗೆಯ ತಿಂಡಿ! 10 km ಟ್ರಾಫಿಕ್ ಜಾಮ್‌; ಕುದುರೆ ರೇಸ್ ಮುಂದೂಡಿಕೆ

ಜೆಡಿಯು ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ವಿವಾಹ ಮಹೋತ್ಸವಕ್ಕೆ ಲಕ್ಷಾಂತರ ಜನರು ಹರಿದುಬಂದ ಪರಿಣಾಮ ಪಾಟ್ನಾ ಜಿಲ್ಲೆಯ ಸುತ್ತಮುತ್ತ 10 ಕಿ.ಮೀ. ಉದ್ದದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:

ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!

ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!

ಇಂದು ಜೌನ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ, ಬಿಜೆಪಿ ತನ್ನ 'ಕಮಲ' ಚಿಹ್ನೆಯ ಅಡಿಯಲ್ಲಿ ಚುನಾವಣೆ ಎದುರಿಸುತ್ತದೆ ಮತ್ತು ಚುನಾವಣಾ ಫಲಿತಾಂಶದ ನಂತರ, ಆಯ್ಕೆಯಾದ ನೂತನ ಶಾಸಕರು ಒಮ್ಮತದ ಮೂಲಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.