ವೇಶ್ಯಾವಾಟಿಕೆ ಪ್ರಕರಣಕ್ಕೆ ಲಿಂಕ್; ರಾಜಕೀಯ ಭಿನ್ನಾಭಿಪ್ರಾಯ ಮರೆತು ನೇಹಾ ಸಿಂಗ್ ಬೆಂಬಲಕ್ಕೆ ನಿಂತ ಕಂಗನಾ!ತಮ್ಮ ಹಾಡುಗಳ ಮೂಲಕ ಆಗಾಗ ಬಿಜೆಪಿಯನ್ನು ಟೀಕಿಸುತ್ತಿದ್ದ ಗಾಯಕಿ ನೇಹಾ ಸಿಂಗ್ ಅವರ ಬೆಂಬಲಕ್ಕೆ ನಿಂತ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್.
ಉದ್ರಿಕ್ತಗೊಂಡ ಆನೆ; ಮಾವುತನನ್ನು ನೆಲಕ್ಕೆ ಅಪ್ಪಳಿಸಿ ರೋಷಾವೇಶ; ಗಂಭೀರ ಗಾಯ!ಚಪ್ಲು ಎಂದು ಗುರುತಿಸಲಾದ ಗಾಯಗೊಂಡ ಮಾವುತನನ್ನು ಚಿಕಿತ್ಸೆಗಾಗಿ ಟ್ರೌಮಾ ಸೆಂಟರ್ಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ವಿದೇಶಿ ಶಕ್ತಿಗಳಿಂದ ಅರಾಜಕತೆ; ಭಾರತೀಯ ಪ್ರಜೆಯಲ್ಲದ ಇಮ್ರಾನ್ ಖಾನ್ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದು ತಪ್ಪು: ಚಿರಾಗ್ ಪಾಸ್ವಾನ್ಬಾಲಿವುಡ್ ನಟ ಇಮ್ರಾನ್ ಖಾನ್ 'ಭಾರತೀಯ ಪ್ರಜೆಯಲ್ಲ'. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಗಳಿಂದ ದೂರವಿರಬೇಕಿತ್ತು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟ ಹೆಸರು ಮರುಸೇರ್ಪಡೆಗೊಳಿಸಲು 'ನಮೂನೆ 6' ಬಳಸಬಹುದು: ಹೈಕೋರ್ಟ್ಗೆ ಚುನಾವಣಾ ಆಯೋಗದ ಮಾಹಿತಿ'ನಮೂನೆ 6' ನ್ನು ಭರ್ತಿ ಮಾಡಿದರೆ, ತಾನು ಸುಳ್ಳು ಘೋಷಣೆ ನೀಡಿದ ಆರೋಪಕ್ಕೆ ಗುರಿಯಾಗಬಹುದು ಎಂಬ ಅರ್ಜಿದಾರರ ಆತಂಕವು "ಅಧಾರರಹಿತವಾಗಿದೆ" (misplaced) ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಈ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಜ್ಞಾನೇಶ್ ಕುಮಾರ್'ರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, CEC ಹುದ್ದೆಯಿಂದ ಕೆಳಗಿಳಿಯಲೇಬೇಕು: ಕಾಂಗ್ರೆಸ್ಮಧ್ಯಪ್ರದೇಶದಲ್ಲಿ ಲಕ್ಷಾಂತರ ನಕಲಿ ಮತದಾರರನ್ನು ಕಾಂಗ್ರೆಸ್ ಪತ್ತೆಹಚ್ಚಿದ 2018ರಲ್ಲಿ ಚುನಾವಣಾ ಆಯೋಗವು ಹುಡುಕಬಹುದಾದ ಮತದಾರರ ಪಟ್ಟಿಗಳನ್ನು ಒದಗಿಸುವುದನ್ನು ನಿಲ್ಲಿಸಿತ್ತು. ಆ ಬಳಿಕ ಎಂಟು ವರ್ಷಗಳ ಕಾಲ ನಮ್ಮ ಬೇಡಿಕೆಯನ್ನು ತಿರಸ್ಕರಿಸಲಾಯಿತು.
'ಪ್ರಧಾನಿ ನರೇಂದ್ರ ಮೋದಿ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ': ಫ್ರಾನ್ಸ್ನಲ್ಲಿನ ಘಟನೆಗಳನ್ನು ಪ್ರಸ್ತಾಪಿಸಿದ ಕಂಗನಾ ರಣಾವತ್ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು 'ಆಡಳಿತ ಬದಲಾವಣೆಗಾಗಿನ ಹೋರಾಟ' ಎಂದು ಬಣ್ಣಿಸಿದ ನಂತರ ಉಂಟಾಗಿರುವ ರಾಜಕೀಯ ವಿವಾದದ ನಡುವೆ ಕಂಗನಾ ಈ ಹೇಳಿಕೆ ನೀಡಿದ್ದಾರೆ
2010ರ ಆತ್ಮಹತ್ಯೆ ಪ್ರಕರಣ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರಂಟ್ಜಿಲ್ಲಾ ಸರ್ಕಾರಿ ವಕೀಲರು (ಅಪರಾಧ ವಿಭಾಗ) ಮೃದುಲ್ ಕಾಂತ್ ಶ್ರೀವಾಸ್ತವ ಅವರು ಮಾಹಿತಿ ನೀಡಿದ ಪ್ರಕಾರ, ರಾಖಿ ಸಾವಂತ್ ಅವರು ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
Clean Toilet Picture Challenge: ಕೊಳಕು ಶೌಚಾಲಯ ಕಂಡರೆ ಫೋಟೋ ತೆಗೆಯಿರಿ, ₹1,000 ಬಹುಮಾನ ಗೆಲ್ಲಿ; NHAI ಬಂಪರ್ ಆಫರ್!ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕೊಳಕು ಶೌಚಾಲಯ ಕಂಡರೆ ಕೋಪ ಮಾಡಿಕೊಳ್ಳಬೇಡಿ, ಬದಲಿಗೆ ನಿಮ್ಮ ಮೊಬೈಲ್ ತೆಗೆದು ಒಂದು ಫೋಟೋ ಕ್ಲಿಕ್ಕಿಸಿ; ಯಾಕಂದ್ರೆ NHAI ನಿಮಗೆ ಬರೋಬ್ಬರಿ ₹1,000 ಗೆಲ್ಲುವ ಬಂಪರ್ ಆಫರ್ ನೀಡಿದೆ! ಆ ಕುರಿತ ವರದಿ ಇಲ್ಲಿದೆ:
ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ಆಸ್ತಿ ಕಲಹದಿಂದ ಆತ್ಮಹತ್ಯೆ?ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವುಗಳಿಗೆ ನೂಡಲ್ಸ್ ಸೇವನೆ ಕಾರಣವಲ್ಲ; ಬದಲಿಗೆ ತೀವ್ರ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:
'ವೈ-ಫೈ ಇಲ್ಲ, ಫೋನ್ ಇಲ್ಲ': ಜೈಲಿನಿಂದ ಹೊರಬಂದ ಬಳಿಕ SRK ಮೀಮ್ ಹಂಚಿಕೊಂಡ ಅಭಿಜಿತ್ ದೀಪ್ಕೆ!ನಂತರದ ಪೋಸ್ಟ್ ಒಂದರಲ್ಲಿ, ಸಿಜೆಪಿ (CJP) ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತರಾದ ಇತರರು ಬಿಡುಗಡೆಯಾಗುವುದಕ್ಕಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ; ತಲಾ 25 ಲಕ್ಷ ರೂ ಪರಿಹಾರ ಘೋಷಣೆ..!ಆಯೋಜಕರು ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳಾದ 105, 110 ಮತ್ತು 3(5) ಅಡಿಯಲ್ಲಿ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುರ್ಗಾ ಪೂಜೆ ಮುಗಿಸಿ ದೇವರ ವಿಡಿಯೋ ನೋಡುತ್ತಿದ್ದವರ ಮೇಲೆ ನುಗ್ಗಿದ ಕಾರು: ಮೂವರು ಮೃತ್ಯು, ನಾಲ್ವರು ಗಂಭೀರ ಗಾಯಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಸ್ಥಳೀಯ ನಿವಾಸಿಗಳು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಪಾದಚಾರಿಗಳ ಹಕ್ಕು ರಕ್ಷಣೆಗೆ SC ಕೆಂಡಾಮಂಡಲ: ಫುಟ್ಪಾತ್ ಮಾಡದಿದ್ರೆ ನಾವೇ ಧರಣಿ ಕೂರ್ತೀವಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಜಡ್ಜ್ಗಳ ಎಚ್ಚರಿಕೆಕೋರ್ಟ್ ಆವರಣದ ಬಳಿ ಪಾದಚಾರಿ ಮಾರ್ಗ ಹಾಗೂ ರಸ್ತೆ ದಾಟುವ ವ್ಯವಸ್ಥೆ ಇಲ್ಲದಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆಯೊಳಗೆ ಇದನ್ನು ಸರಿಪಡಿಸದಿದ್ದರೆ ನಾವೇ ಹೈಕೋರ್ಟ್ ಗೇಟ್ ಮುಂಭಾಗ ಧರಣಿ ಕೂರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಬೆಳೆ ನಷ್ಟ ಪರಿಹಾರಕ್ಕೆ ಸಿಟ್ಟಾದ ರೈತ: ಸ್ನೇಹಿತನ ಬಳಿ ಸಾಲ ಪಡೆದು ಮುಖ್ಯಮಂತ್ರಿಗೇ ₹5 ಸಾವಿರ ಮನಿ ಆರ್ಡರ್ ಮಾಡಿದ ಅನ್ನದಾತ!ಸರ್ಕಾರ ಘೋಷಿಸಿರುವ ಬರ ಪರಿಹಾರದ ಮೊತ್ತ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿ, ರೈತರೊಬ್ಬರು ಸ್ನೇಹಿತರಿಂದ ಸಾಲ ಪಡೆದು ಮುಖ್ಯಮಂತ್ರಿಗೆ ₹5,000 ಹಣವನ್ನು ಮನಿ ಆರ್ಡರ್ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಮಧ್ಯಪ್ರದೇಶದಲ್ಲಿ ಘೋರ ದುರಂತ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ, 14 ಮಂದಿ ದುರ್ಮರಣ..!ಶೀತಲಾ ಮಾತಾ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದರು. ಛಿನೋರ್ ಕಡೆಯಿಂದ ಬರುವ ರಸ್ತೆಯಲ್ಲಿ ಕಡಿದಾದ ಇಳಿಜಾರು ಇರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ರಾತ್ರಿ ಸುಮಾರು 1.30ಕ್ಕೆ ಭತ್ತ ತುಂಬಿದ್ದ ಲಾರಿಯನ್ನು ಅಲ್ಲಿ ತಡೆಯಲಾಗಿತ್ತು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!