ಡೆತ್ ವ್ಯಾಲಿಯಿಂದ ಆಫ್ರಿಕಾದ ಕಣ್ಣಿನವರೆಗೆ.. ಇಂದಿಗೂ ವಿಜ್ಞಾನಿಗಳಿಗೆ ಉತ್ತರ ಸಿಗದ ಭೂಮಿಯ ಡೆಡ್ಲಿ ಜಾಗಗಳು!ಭೂಮಿ ಮೇಲೆ ಮನುಷ್ಯ ಕಾಲಿಡದ ಜಾಗಗಳಿವೆ. ಕ್ಯಾಮೆರಾ, ಸ್ಯಾಟಲೈಟ್, ಡ್ರೋನ್ ಹೋದರೂ ಉತ್ತರ ಸಿಗದ ರಹಸ್ಯಗಳಿವೆ. ಕೆಲವು ಜಾಗಗಳಿಗೆ ಹೋದವರು ವಾಪಸ್ ಬಂದೇ ಇಲ್ಲ. ಸಾವಿಗೆ ಕಾರಣ ಏನು ಅಂತಲೂ ಗೊತ್ತಾಗಿಲ್ಲ. ವಿಜ್ಞಾನ ಇಷ್ಟೆಲ್ಲಾ ಬೆಳೆದ ಮೇಲೂ ಈ 5 ಜಾಗಗಳು ಮಾತ್ರ ಇಂದಿಗೂ ಡೆಡ್ಲಿ ಮತ್ತು ನಿಗೂಢವಾಗಿವೆ.
SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!ಪ್ರತಿಯೊಬ್ಬರಿಗೂ ಕಾರು ಅದರಲ್ಲೂ ದೊಡ್ಡದಾದ 7 ಸೀಟರ್ SUV ಕಾರುಗಳ್ಳನ್ನ ತಗೋಳೋಕೆ ಇಷ್ಟ; ಅದಕ್ಕೆ ಕಾರಣ ಫ್ಯಾಮಿಲಿ ಹಾಗೂ ಹೆಚ್ಚು ಫ್ರೆಂಡ್ಸ್ ಜೊತೆ ಟೂರ್ ಹೋಗಲು ಇದು ಬೆಸ್ಟ್ ಚಾಯ್ಸ್. ಹಾಗಾಗಿ ಕಾರು ಖರೀದಿ ಪ್ಲಾನ್ ಇದ್ದವರಿಗಾಗಿ ಅತಿ ಹೆಚ್ಚು ಮಾರಾಟವಾದ SUV ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:
ಮೊಟ್ಟೆಗೆ 20 ಲಕ್ಷ, ಹಣ್ಣಿಗೆ 35 ಲಕ್ಷ ರೂ; ಇವು ವಿಶ್ವದ ಅತ್ಯಂತ ದುಬಾರಿ ಆಹಾರಗಳು!ಜಗತ್ತಿನಲ್ಲಿ ಕೇವಲ ರುಚಿಗಾಗಿ ಮಾತ್ರವಲ್ಲದೆ, ಅಪರೂಪದ ಕಾರಣಗಳಿಂದಾಗಿ ಬಂಗಾರದಷ್ಟೇ ಬೆಲೆಬಾಳುವ ಕೆಲವು ಆಹಾರ ಪದಾರ್ಥಗಳಿವೆ. ಇವುಗಳನ್ನು ಖರೀದಿಸುವುದು ಶ್ರೀಮಂತರಿಗೂ ದೊಡ್ಡ ಸವಾಲಿನ ಕೆಲಸ. ಅಂತಹ ವಿಶ್ವದ ಅತ್ಯಂತ ದುಬಾರಿ ಆಹಾರಗಳ ಲಿಸ್ಟ್ ಇಲ್ಲಿದೆ.
ಪ್ರತಿಯೊಬ್ಬರ ಮೊಬೈಲ್ನಲ್ಲೂ ಇರಲೇಬೇಕಾದ Apps; ಇವು ಇದ್ರೆ ಸರ್ಕಾರಿ ಕೆಲಸಗಳು ಅರ್ಧ ಮುಗಿದಂತೆ!ಪ್ರತಿಯೊಬ್ಬರ ಮೊಬೈಲ್ನಲ್ಲೂ ಇಂದು ಹಲವಾರು ಆ್ಯಪ್ಗಳಿವೆ; ಆದ್ರೆ, ಕೆಲ ಬಹಳ ಮುಖ್ಯವಾಗಿರುವ ಆ್ಯಪ್ಗಳೆ ಇರುವುದಿಲ್ಲ! ಹಾಗಾಗಿ, ಪ್ರತಿಯೊಬ್ಬರ ಮೊಬೈಲ್ನಲ್ಲಿ ಇರಲೇ ಬೇಕಾದ ಪ್ರಮುಖ ಆ್ಯಪ್ಗಳ ಕುರಿತ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಹೊಸ ಟಾಟಾ ಕಾರು ಎಂಟ್ರಿ; ಖರೀದಿಸೊಕೆ 2700 ಜನರಿಗೆ ಮಾತ್ರ ಅವಕಾಶ! ಏನಿದರ ವಿಶೇಷತೆ?Tata Motors Stealth Edition: ಟಾಟಾ ಮೋಟಾರ್ಸ್ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ತನ್ನ ಜನಪ್ರಿಯ ಎಸ್ಯುವಿ ಕಾರುಗಳಾದ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲಿ ಹೊಚ್ಚ ಹೊಸ ಸ್ಟೆಲ್ತ್ ಆವೃತ್ತಿಯನ್ನು ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ.
Delhi Blast Photos: ಕೈ-ಕಾಲು ಛಿದ್ರ; ಆಸ್ಪತ್ರೆಗೆ ದಾಖಲಿಸುವಂತೆ ಗಾಯಾಳುಗಳ ನರಳಾಟ!ದೇಶಾದ್ಯಂತ ಇಂದು 2,900 ಕೆಜಿ ಸ್ಫೋಟಗಳ ಪತ್ತೆ ಬೆನ್ನಲ್ಲೇ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡಿದೆ. ಹಲವು ದೇಹಗಳು ಛಿದ್ರ ಛಿದ್ರಗೊಂಡಿದ್ದು ಪ್ರಸ್ತುತ 8 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
Air India Plane Crash: ಮಾಜಿ ಸಿಎಂ ವಿಜಯ್ ರೂಪಾಣಿ ಕೊನೆ ಕ್ಷಣ; ಪತನದಲ್ಲಿ 241 ಮಂದಿ ಸಾವು; Photos!ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ನ ಮೇಘನಿನಗರ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನ ಬಿಜೆ ವೈದ್ಯಕೀಯ ಕಾಲೇಜು ವೈದ್ಯರ ಕ್ವಾರ್ಟರ್ಸ್ ಗೆ ಡಿಕ್ಕಿ ಹೊಡೆದಿದ್ದು, ಆವರಣದಲ್ಲಿನ ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ.
BiggBoss Kannada Season 11: ಬಿಗ್ ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳು ಇವರೇ ನೋಡಿ!ಇದು ಸ್ವರ್ಗ, ನರಕದ ಹೊಸ ಅಧ್ಯಾಯ. ಈ ಬಾರಿ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗದಲ್ಲಿದ್ದರೆ ಕೆಲವರು ನರಕದಲ್ಲಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಅವರ ಉತ್ತಮ ಹಾಗೂ ಕಳಪೆ ಪ್ರದರ್ಶನದ ಮೇಲೆ ಸ್ಪರ್ಧಿಗಳ ಹಣೆಬರಹ ಬದಲಾಗುತ್ತಿರುತ್ತದೆ.
ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಅದ್ಧೂರಿ ಸಂಭ್ರಮಾಚರಣೆ!78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ