ಐಐಎಫ್ಎ 2016 ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸೆಲಿಬ್ರಿಟಿಗಳು
ಮುಂಬೈನಲ್ಲಿ ನಡೆದ ಇಂಟರ್ ನ್ಯಾಶನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ(ಐಐಎಫ್ಎ) 2016ರ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸ್ಟಾರ್ ಗಳಾದ ಅರ್ಜುನ್ ಕಪೂರ್, ಶಾಹೀದ್ ಕಪೂರ್, ಸೋನಾಕ್ಷಿ ಸಿನ್ಹಾ, ಅನಿಲ್ ಕಪೂರ್ ಮತ್ತು ಹೃತಿಕ್ ರೋಷನ್ ಭಾಗವಹಿಸಿರುವ ಚಿತ್ರಗಳು.