ಸಿನಿಮಾ

ಐಐಎಫ್ಎ 2017: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರು

ಐಐಎಫ್ಎ 2017: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಉಡ್ತಾ ಪಂಜಾಬ್ ಚಿತ್ರದ ನಟನೆಗೆ ಈ ವರ್ಷ ಐಫಾ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ ಡಿಯರ್ ಜಿಂದಗಿ ನಟಿ ಅಲಿಯಾ ಭಟ್ ಜುಹೈರ್ ಮುರದ್ ವಿನ್ಯಾಸಗೊಳಿಸಿದ ಗೌನ್ ನಲ್ಲಿ ಮಿಂಚಿದರು.
Published On :

ನಟಿ ನೇಹಾ ದೂಪಿಯಾ.

ನಟಿ ನೇಹಾ ದೂಪಿಯಾ.

ಹವಳದ ಬಣ್ಣದ ಗೌನ್ ನಲ್ಲಿ ಮಿಂಚಿದ ನಟಿ ಹುಮಾ ಖುರೇಷಿ.

ಹವಳದ ಬಣ್ಣದ ಗೌನ್ ನಲ್ಲಿ ಮಿಂಚಿದ ನಟಿ ಹುಮಾ ಖುರೇಷಿ.

ನಟಿ ನರ್ಗೀಸ್ ಫಕ್ರಿ

ನಟಿ ನರ್ಗೀಸ್ ಫಕ್ರಿ

ಗಾಯಕಿ ಕನಿಕಾ ಕಪೂರ್

ಗಾಯಕಿ ಕನಿಕಾ ಕಪೂರ್

ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದ ತುಳ್ಸಿ ಕುಮಾರ್

ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದ ತುಳ್ಸಿ ಕುಮಾರ್

ಚಿನ್ನದ ಬಣ್ಣದ ತೇಪಿತ ಕಪ್ಪು ಗೌನ್ ನಲ್ಲಿ ನಟಿ ಬಿಪಾಶಾ ಬಸು.

ಚಿನ್ನದ ಬಣ್ಣದ ತೇಪಿತ ಕಪ್ಪು ಗೌನ್ ನಲ್ಲಿ ನಟಿ ಬಿಪಾಶಾ ಬಸು.

ಕಪ್ಪು ಗೌನ್ ನಲ್ಲಿ ಸುಂದರವಾಗಿ ಕಂಡ ಪ್ರೀತಿ ಜಿಂಟಾ

ಕಪ್ಪು ಗೌನ್ ನಲ್ಲಿ ಸುಂದರವಾಗಿ ಕಂಡ ಪ್ರೀತಿ ಜಿಂಟಾ

ಮೊಹಿತ್ ರೈ ವಿನ್ಯಾಸದ ಕೆಂಪು ಗೌನ್ ನಲ್ಲಿ ನಟಿ ಸೊನಾಕ್ಷಿ ಸಿನ್ಹಾ.

ಮೊಹಿತ್ ರೈ ವಿನ್ಯಾಸದ ಕೆಂಪು ಗೌನ್ ನಲ್ಲಿ ನಟಿ ಸೊನಾಕ್ಷಿ ಸಿನ್ಹಾ.

ನಟಿ ದಿಶಾ ಪತಾನಿ

ನಟಿ ದಿಶಾ ಪತಾನಿ

ಸ್ಟಿವನ್ ಖಲಿಲ್ ವಿನ್ಯಾಸದ ವಿಶೇಷ ಕಪ್ಪು ಗೌನ್ ನಲ್ಲಿ ನಟಿ ತಾಪ್ಸಿ ಪನ್ನು.

ಸ್ಟಿವನ್ ಖಲಿಲ್ ವಿನ್ಯಾಸದ ವಿಶೇಷ ಕಪ್ಪು ಗೌನ್ ನಲ್ಲಿ ನಟಿ ತಾಪ್ಸಿ ಪನ್ನು.

ವಿನ್ಯಾಸಕಾರ ಜಿಯದ್ ನಕದ್ ಅವರ ವಿನ್ಯಾಸದ ಸ್ನೊ ಕ್ರಿಸ್ಟಲ್ ಗೌನ್ ನಲ್ಲಿ ತಾರೆ ಕತ್ರಿನಾ ಕೈಫ್.

ವಿನ್ಯಾಸಕಾರ ಜಿಯದ್ ನಕದ್ ಅವರ ವಿನ್ಯಾಸದ ಸ್ನೊ ಕ್ರಿಸ್ಟಲ್ ಗೌನ್ ನಲ್ಲಿ ತಾರೆ ಕತ್ರಿನಾ ಕೈಫ್.

ವಿನ್ಯಾಸಕಾರ ಮೊನಿಶ್ ಜೈಸಿಂಗ್ ವಿನ್ಯಾಸದ ಗುಲಾಬಿ ಚಿನ್ನದ ಬಣ್ಣದ ಲೇಮ್ ಗೌನ್ ನಲ್ಲಿ ಮಿಂಚಿದ ನಟಿ ಶಿಲ್ಪಾ ಶೆಟ್ಟಿ.

ವಿನ್ಯಾಸಕಾರ ಮೊನಿಶ್ ಜೈಸಿಂಗ್ ವಿನ್ಯಾಸದ ಗುಲಾಬಿ ಚಿನ್ನದ ಬಣ್ಣದ ಲೇಮ್ ಗೌನ್ ನಲ್ಲಿ ಮಿಂಚಿದ ನಟಿ ಶಿಲ್ಪಾ ಶೆಟ್ಟಿ.

ಉತ್ತಮ ನಟ ಪ್ರಶಸ್ತಿ ಪಡೆದ ನಟ ಶಾಹಿದ್ ಕಪೂರ್.

ಉತ್ತಮ ನಟ ಪ್ರಶಸ್ತಿ ಪಡೆದ ನಟ ಶಾಹಿದ್ ಕಪೂರ್.

ಗುಲಾಬಿ ಬಣ್ಣದ ಗುಸ್ಸಿ ಉಡುಪಿನಲ್ಲಿ ಕೊಲ್ಕಿ ಕೊಚ್ಲಿನ್.

ಗುಲಾಬಿ ಬಣ್ಣದ ಗುಸ್ಸಿ ಉಡುಪಿನಲ್ಲಿ ಕೊಲ್ಕಿ ಕೊಚ್ಲಿನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.