ಸಿನಿಮಾ

ಮೆಕ್ಸಿಕನ್ ಸುಂದರಿ ಎಸ್ತೇಫಾನಿಯಾ ಗಾರ್ಸಿಯಾಗೆ ಮಿಸ್ ಗ್ಲಾಮ್ ವರ್ಲ್ಡ್ 2018 ಕಿರೀಟ

ಮೆಕ್ಸಿಕನ್ ಸುಂದರಿ ಎಸ್ತೇಫಾನಿಯಾ ಗಾರ್ಸಿಯಾಗೆ ಮಿಸ್ ಗ್ಲಾಮ್ ವರ್ಲ್ಡ್ 2018 ಕಿರೀಟ
ಕೇರಳದ ಎರ್ನಾಕುಲಂ ಜಿಲ್ಲೆಯ ಅಡ್ಲಕ್ಸ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆದ ಮಿಸ್ ಗ್ಲಾಮ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಗ್ಲಾಮರ್, ಹೊಳಪು ಮತ್ತು ಪ್ರತಿಭೆಗಳ ಸಮಾಗಮವಾಗಿತ್ತು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂಡಲ್ಜ್ ಪೆಗನಸ್ ಈವೆಂಟ್ಸ್ ಸಹಯೋಗದಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸ
Published On :
ಮಿಸ್ ಮ್ಯಾಕ್ಸಿಕನ್ ಎಸ್ಟೆಫಾನಿಯ ಗಾರ್ಸಿಯಾ ಅವರು ಈ ಬಾರಿಯ ಮಿಸ್ ಗ್ಲಾಮ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು 3.5 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಶೇಖ್ ಖಲಿಫಾ ಬಿನ್ ಡ್ಯುಯಿಜ್ ಅಲ್ ಖಲಿಫಾ, ನಟಿ ಇಶಾ ತಲ್ವರ್ ಮತ್ತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಉಪಾಧ್ಯಕ್ಷ ಜೆ.ವಿಘ್ನೇಶ್ ಕುಮ

ಕೆನ್ಯಾ ದೇಶದ ಫಹಿಮಾ ಕುಲೊವ್, ಭಾರತದ ಐಲೀನಾ ಕ್ಯಾಥರಿನ್ ಅವರು ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.

ಕೆನ್ಯಾ ದೇಶದ ಫಹಿಮಾ ಕುಲೊವ್, ಭಾರತದ ಐಲೀನಾ ಕ್ಯಾಥರಿನ್ ಅವರು ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ವಿಶ್ವಶಾಂತಿಯ ರಾಯಭಾರಿಗಳು ಎಂದು ಮಿಸ್ ಗ್ಲಾಮ್ ವರ್ಲ್ಡ್ ಅವರಿಗೆ ಬಿರುದು ನೀಡಿದರೆ ರನ್ನರ್ ಅಪ್ ಗೆ ವಿಶ್ವಶಾಂತಿಯ ಸಂದೇಶಕರು ಎಂದು ಹೆಸರಿಸಲಾಯಿತು.

ವಿಶ್ವಶಾಂತಿಯ ರಾಯಭಾರಿಗಳು ಎಂದು ಮಿಸ್ ಗ್ಲಾಮ್ ವರ್ಲ್ಡ್ ಅವರಿಗೆ ಬಿರುದು ನೀಡಿದರೆ ರನ್ನರ್ ಅಪ್ ಗೆ ವಿಶ್ವಶಾಂತಿಯ ಸಂದೇಶಕರು ಎಂದು ಹೆಸರಿಸಲಾಯಿತು.
ಕಳೆದ 22 ವರ್ಷಗಳಲ್ಲಿ ಭಾರತದಲ್ಲಿ ಇಂತಹ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.

ಕಳೆದ 22 ವರ್ಷಗಳಲ್ಲಿ ಭಾರತದಲ್ಲಿ ಇಂತಹ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.