ಸಿನಿಮಾ

ಮುಗಿದ 'ಕಾಶಿ'ಯಾತ್ರೆ! ಕಾಶಿನಾಥ್ ಅಪರೂಪದ ಚಿತ್ರಗಳು

ಮುಗಿದ 'ಕಾಶಿ'ಯಾತ್ರೆ! ಕಾಶಿನಾಥ್ ಅಪರೂಪದ ಚಿತ್ರಗಳು
ಕಡಿಮೆ ವೆಚ್ಚದಲ್ಲಿ ವಿಭಿನ್ನ ಶೈಲಿಯ, ಉತ್ತಮ ಚಿತ್ರಗಳನ್ನು ನಿರ್ಮಿಸಬಹುದು ಎಂದು ಸಾಧಿಸಿ ತೋರಿಸಿದ ನಿರ್ದೇಶಕ ಕಾಶಿನಾಥ್.
Published On :
80-90ರ ದಶಕದಲ್ಲಿ ಸಂಪ್ರದಾಯ ಬದಿಗೊತ್ತಿ ಹಲವು ಟಿಪಿಕಪ್ ಚಿತ್ರಗಳನ್ನು ನಿರ್ದೇಶಿಸಿದ್ದ ಕಾಶಿನಾಥ್.
80-90ರ ದಶಕದಲ್ಲಿ ಸಂಪ್ರದಾಯ ಬದಿಗೊತ್ತಿ ಹಲವು ಟಿಪಿಕಪ್ ಚಿತ್ರಗಳನ್ನು ನಿರ್ದೇಶಿಸಿದ್ದ ಕಾಶಿನಾಥ್.
ಕಾಶಿನಾಥ್ ಅವರು ಒಟ್ಟಾರೆ 16 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 
ಕಾಶಿನಾಥ್ ಅವರು ಒಟ್ಟಾರೆ 16 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕಾಶಿನಾಥ್ ಅವರು ಕನ್ನಡ, ಹಿಂದಿ ಮತ್ತು ತೆಲುಗಿನಲ್ಲಿ ಸೇರಿದಂತೆ ಒಟ್ಟಾರೆ 13 ಚಿತ್ರಗಳನ್ನು ನಿರ್ಮಿಸಿದ್ದಾರೆ.
ಕಾಶಿನಾಥ್ ಅವರು ಕನ್ನಡ, ಹಿಂದಿ ಮತ್ತು ತೆಲುಗಿನಲ್ಲಿ ಸೇರಿದಂತೆ ಒಟ್ಟಾರೆ 13 ಚಿತ್ರಗಳನ್ನು ನಿರ್ಮಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಸುನೀಲ್ ಕುಮಾರ್ ದೇಸಾಯಿ, ವಿ. ಮನೋಹರ್, ಅಭಿನಯ, ಉಮಾಶ್ರೀರಂತ ದಿಗ್ಗಜ ಕಲಾವಿದರನ್ನು ಪರಿಚಯಿಸಿದ ಗುರು. 
ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಸುನೀಲ್ ಕುಮಾರ್ ದೇಸಾಯಿ, ವಿ. ಮನೋಹರ್, ಅಭಿನಯ, ಉಮಾಶ್ರೀರಂತ ದಿಗ್ಗಜ ಕಲಾವಿದರನ್ನು ಪರಿಚಯಿಸಿದ ಗುರು.
ಕಾಶಿನಾಥ್ ನಿರ್ದೇಶನದ ಅಪರಿಚಿತ, ಅನುಭವ, ಚಪಲಚನ್ನಿಗರಾಯ, ಅಜಗಜಾಂತರ, ಅನಾಮಿಕ, ಅನಂತನ ಅವಾಂತರದಂತೆ ಸೂಪರ್ ಹಿಟ್ ಚಿತ್ರಗಳು.
ಕಾಶಿನಾಥ್ ನಿರ್ದೇಶನದ ಅಪರಿಚಿತ, ಅನುಭವ, ಚಪಲಚನ್ನಿಗರಾಯ, ಅಜಗಜಾಂತರ, ಅನಾಮಿಕ, ಅನಂತನ ಅವಾಂತರದಂತೆ ಸೂಪರ್ ಹಿಟ್ ಚಿತ್ರಗಳು.
Story image
Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.