ನನ್ನ ಬಟ್ಟೆ ನನ್ನ ಇಷ್ಟ: ಟ್ರೋಲಿಗರ ಚಳಿ ಬಿಡಿಸಿದ ನಟಿ ಪ್ರಿಯಾ ವಾರಿಯರ್

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಫೋಟೋಶೂಟ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಟ್ರೋಲಿಗರ ಚಳಿ ಬಿಡಿಸಿದ್ದಾರೆ. 

Updated on
ಪ್ರಿಯಾ ವಾರಿಯರ್ ಇತ್ತೀಚೆಗಷ್ಟೇ ಸಾಂಪ್ರದಾಯಿಕ ಉಡುಗೆ, ಆಭರಣ ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಈ ಫೋಟೋಗಳನ್ನು ನೋಡಿದ ಕೆಲ ಅಭಿಮಾನಿಗಳು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾ ವಾರಿಯರ್, ಹೇಯ್ ನಿಮ್ಮ ಎಲ್ಲಾ ಕಮೆಂಟ್ ಗಳನ್ನು ನಾನು ಓದಿದ್ದೇನೆ.

ಅಸಭ್ಯವಾಗಿ ಕಮೆಂಟ್ ಮಾಡಿದವರಿಗೆ ಚಪ್ಪಾಳೆ ತಟ್ಟಬೇಕು. ಇಂತಹ ಟೀಕೆಗಳನ್ನು ಕೇಳಿಕೊಂಡೆ ನಾನು ಇಲ್ಲಿಗೆ ಬಂದಿದ್ದೇನೆ.

ನಿಮ್ಮ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಮೊದಲು ನೀವು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com