ನಟ ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ನಿಶ್ಚಿತಾರ್ಥದ ಫೋಟೋಗಳು!ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶಾರುಖ್ ಖಾನ್ ಪುತ್ರಿಯ ಹೊಸ ಅವತಾರ, ಕಿಕ್ಕೇರಿಸಿದ ಫೋಟೋಗಳು!ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಾಲಿವುಡ್ ನಟ-ನಟಿಯರು ಮನೆಯಲ್ಲೇ ತಂಗಿದ್ದಾರೆ. ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸುಹಾನಾ ಖಾನ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಫೋಟೋಗಳು ಕಿಕ್ಕೇರಿಸಿವೆ.
ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.
ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, ನಡೆದು ಬಂದ ಹಾದಿ ಕಠೋರ!ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
ಜಾಲಿ ರೈಡ್: ಪೊಲೀಸರೂ ನನ್ನನ್ನು ಬಂಧಿಸಿಲ್ಲ, ಹಾಟ್ ನಟಿ ಪೂನಂ ಪಾಂಡೆ!ಕೊರೋನಾ ಲಾಕ್ ಡೌನ್ ಉಲ್ಲಂಘಿಸಿ ಐಷಾರಾಮಿ ಕಾರಿನಲ್ಲಿ ತನ್ನ ಸ್ನೇಹಿತನ ಜೊತೆ ನಟಿ ಪೂನಂ ಪಾಂಡೆ ಸುತ್ತಾಡುತ್ತಿದ್ದು ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಸದ್ದುಗದ್ದಲವಿಲ್ಲದೆ ಮದುವೆಯಾದ ನಿರ್ದೇಶಕ ಎಪಿ ಅರ್ಜುನ್, ಫೋಟೋ ಗ್ಯಾಲರಿ!ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಅಂಬಾರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೆಡಿಕಲ್ ಸ್ಟೋರ್ ನಲ್ಲೂ ಮದ್ಯ ಸಿಗುತ್ತಾ, ಕನ್ನಡದ ಗಿಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಗರಂಕೊರೋನಾ ಲಾಕ್ ಡೌನ್ ನಿಂದಾಗಿ 40 ದಿನಗಳ ಬಳಿಕ ಇದೀಗ ಮದ್ಯದಂಗಡಿಗಳು ಓಪನ್ ಆಗಿವೆ. ಇದೇ ವೇಳೆ ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿಯೊಬ್ಬರ ವಿಡಿಯೋ ವೈರಲ್ ಆಗಿತ್ತು.
ನಟಿ ಮೇಘನಾ ಗಾಂವ್ಕರ್ ಫೋಟೋ ಶೂಟ್ ಚಿತ್ರಗಳುನಮ್ ಏರಿಯಾದಲ್ ಒಂದ್ ದಿನ ಮತ್ತು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳ ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಅವರಿಗೆ ಇಂದು (ಮೇ.8) ಜನ್ಮ ದಿನ ಸಂಭ್ರಮವಾಗಿದ್ದು, ಅವರ ಇತ್ತೀಚಿನ ಫೋಟೋ ಶೂಟ್ ಚಿತ್ರಗಳು ಇಲ್ಲಿವೆ.
ಸಲ್ಮಾನ್ ಖಾನ್ ವರ್ಕೌಟ್ ಫೋಟೋ ಶೇರ್ ಮಾಡಿದ ಜಾಕ್ವಲಿನ್ ಫೆರ್ನಾಂಡಿಸ್!ಲಾಕ್ ಡೌನ್ ಹಿನ್ನೆಲಯಲ್ಲಿ ಬಾಲಿವುಡ್ ನಟ ಸಲ್ಮಾನ್ ಜೊತೆ ಒಂಟಿಯಾಗಿ ಫಾರ್ಮ್ ಹೌಸ್ನಲ್ಲಿ ಕಾಲಕಳೆಯುತ್ತಿರುವ ನಟಿ ಜಾಕ್ವಲಿನ್ ಫೆರ್ನಾಂಡಿಸ್ ಸಲ್ಮಾನ್ ರ ವರ್ಕೌಟ್ ಫೋಟೋಗಳು ಶೇರ್ ಮಾಡಿದ್ದು ಈ ಫೋಟೋಗಳು ಇದೀಗ ವೈರಲ್ ಆಗಿವೆ.
ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಜೊತೆ ಬಾಲಿವುಡ್ ಸ್ಟಾರ್'ಗಳು ಕಾಲ ಕಳೆದ ಕೆಲ ಅಪರೂಪದ ಚಿತ್ರಗಳುಲಾಕ್'ಡೌನ್ ನಡುವಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಂತಾಗಿದೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರತಿಭಾನ್ವಿತ ನಟನೊಂದಿಗೆ ಬಾಲಿವುಡ್ ಸ್ಟಾರ್ ನಟ ಹಾಗೂ ನಟಿಯರು ಕಾಲ ಕಳೆದ ಕೆಲ ಕ್ಷಣಗಳ ಅಪರೂಪದ ಚಿತ್ರಗಳು ಇಲ್ಲಿವೆ...
ಬಟ್ಟೆಯಿಂದ ವ್ಯಕ್ತಿಯನ್ನ ಅಳೆಯೋ ಸಮಾಜ ನಮ್ಮದು: ಕನ್ನಡದ ನಟಿ ಅನಿತಾ ಭಟ್ ಆಕ್ರೋಶಕನ್ನಡದ ಸೈಕೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಅನಿತಾ ಭಟ್ ಇದೀಗ ಟ್ವೀಟರಿಗರು ವಿರುದ್ಧ ಗರಂ ಆಗಿದ್ದಾರೆ.
ಪ್ರಭಾಸ್ ಜೊತೆ ಮದುವೆ ಛೇ ಛೇ, ಮೆಗಾಸ್ಟಾರ್ ಚಿರಂಜೀವಿ ಸಹೋದರನ ಪುತ್ರಿಯ ಹೇಳಿಕೆ ವೈರಲ್!ಟಾಲಿವುಡ್ ನಟ ಪ್ರಭಾಸ್ ಮದುವೆ ಕುರಿತಂತೆ ಆಗಾಗ್ಗೆ ವದಂತಿಗಳು ಹರಡುತ್ತಲೆ ಇವೆ. ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆಯಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮೆಗಾ ಫ್ಯಾಮಿಲಿ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.
ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಹಿಂದೂಫೋಬಿಯಾ, ಗ್ಯಾಂಗ್ ರೇಪ್ ಧಮ್ಕಿ, ಗಾಯಕಿ ಸೋನಾಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಗ್ಯಾಂಗ್ ರೇಪ್ ಮತ್ತು ಆಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದರು ಎಂದು ಬಾಲಿವುಡ್ ಗಾಯಕಿ ಸೋನಾ ಮಹಾಪಾತ್ರ ಬಹಿರಂಗಗೊಳಿಸಿದ್ದಾರೆ.
ಲಾಕ್ ಡೌನ್: ಮನೆಯಲ್ಲಿ ಸೆಲೆಬ್ರಿಟಿಗಳ ಪಿಲ್ಲೋ ಚಾಲೆಂಜ್, ಹಾಟ್ ಫೋಟೋಗಳು!ಕೊರೋನಾ ಲಾಕ್ ಡೌನ್ ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್ ಗಳನ್ನು ಮಾಡುತ್ತಿದ್ದಾರೆ.
ನಿಖಿಲ್-ರೇವತಿ ಸರಳ ಮದುವೆ, ಯಾರೆಲ್ಲಾ ಗಣ್ಯರು ಆಗಮಿಸಿದ್ದರು, ಈ ಫೋಟೋಗಳನ್ನು ನೋಡಿ!ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಈ ಮಧ್ಯೆ ದೇವಲೋಕವನ್ನೇ ಧರೆಗಿಳಿಸಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಿರಾಶೆಯಾಗಿತ್ತು. ಕೊನೆಗೆ ಮನೆಯಲ್ಲೇ ಸರಳವಾಗಿ ಮದುವೆ ಮಾಡಿ ಮುಗಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!