ಮತ್ತೆ ಬಿಕಿನಿಯಲ್ಲಿ ಲಕ್ಷ್ಮೀ ರೈ ದರ್ಶನ, ಹಾಟ್ ಫೋಟೊ ಶೂಟ್ಗೆ ಪೋಸ್ಬಾಲಿವುಡ್, ಕಾಲಿವುಡ್, ಟಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್ವುಡ್ನ 'ಸ್ನೇಹನಾ ಪ್ರೀತೀನಾ’, 'ಕಲ್ಪನಾ ೨’ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮೀ ರೈ ಸಖತ್ ಬೋಲ್ಡ್ ಅಂತ ಎಲ್ರಿಗೂ ಗೊತ್ತು.
'ಚಿರಂಜೀವಿಗೆ ಕಿರಿಕಿರಿ' ಓವರ್ ಆ್ಯಕ್ಟಿಂಗ್ ರಶ್ಮಿಕಾ ಎಂದು ತೆಲುಗು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್!ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ರಶ್ಮಿಕಾ ನಡೆದುಕೊಂಡ ರೀತಿಗೆ ಟಾಲಿವುಡ್ ಪ್ರೇಕ್ಷಕರೇ ಓವರ್ ಆ್ಯಕ್ಟಿಂಗ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಹಿನ್ನೋಟ 2019: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳುಸ್ಯಾಂಡಲ್ ವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2019ರ ವರ್ಷದಲ್ಲಿ ಬೆಳ್ಳಿತೆರೆ ಕಲಾವಿದರಿಗಿಂತಲೂ ಕಿರುತೆರೆ ಕಲಾವಿದರೇ ಹೆಚ್ಚಾಗಿ ಗೃಹಸ್ತಾಶ್ರಮ ಪ್ರವೇಶಿಸಿದ್ದಾರೆ.
ಮುತ್ತು ತಂದ ಆಪತ್ತು: ಶೈನ್ ಶೆಟ್ಟಿಯನ್ನು ಮನೆಯಿಂದ ಹೊರಗೆ ಹಾಕಿ ಬಿಗ್ ಬಾಸ್ ಎಂದ ದೀಪಿಕಾ ದಾಸ್ಒಂದು ಮುತ್ತಿನ ವಿಚಾರಕ್ಕೆ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ.
ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿರುವ ಕನ್ನಡತಿ 'ನಿಶ್ವಿಕಾ ನಾಯ್ಡು' ಬೋಲ್ಡ್ ಫೋಟೋಗಳು!ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶ್ವಿಕಾ ನಾಯ್ಡು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಒಂದೆಡೆ ಪೌರತ್ವದ ಕಿಚ್ಚು: ಬಿಕಿನಿ ಫೋಟೋ ಹಾಕಿ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚಿದ ದಿಶಾ ಪಠಾನಿ ವಿರುದ್ಧ ನೆಟಿಗರು ಗರಂ!ದೇಶದೆಲ್ಲೆಡೆ ಪೌರತ್ವದ ಕಿಚ್ಚು ಜೋರಾಗಿದ್ದು ಈ ಮಧ್ಯೆ ಬಾಲಿವುಡ್ ನಟಿ ದಿಶಾ ಪಠಾನಿ ಬಿಕಿನಿ ಫೋಟೋ ಶೇರ್ ಮಾಡಿರುವುದಕ್ಕೆ ನೆಟಿಗರು ಗರಂ ಆಗಿದ್ದಾರೆ.
ವೋಗ್ಯೂ ಎಕ್ಸ್ ನೈಕಾ ಫ್ಯಾಷನ್: ದಿ ಪವರ್ ಲಿಸ್ಟ್ 2019 ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರುಮುಂಬೈನಲ್ಲಿ ನಡೆದ ವೋಗ್ಯೂ ಎಕ್ಸ್ ನೈಕಾ ಫ್ಯಾಷನ್, ದಿ ಪವರ್ ಲಿಸ್ಟ್ 2019 ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ರಾಂ ಸಹೋದರಿ ನಿತ್ಯಾ ರಾಮ್ನಂದಿನಿ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಿತ್ಯಾ ರಾಮ್ ಅವರು ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಫಿಲ್ಮ್ ಫೇರ್: ಗ್ಲಾಮರಸ್ ಲುಕ್ನಲ್ಲಿ ಮಿಂಚಿದ ಬಾಲಿವುಡ್ ತಾರೆಯರುಮುಂಬೈನಲ್ಲಿ ನಡೆದ ಫಿಲ್ಮ್ ಫೇರ್ ಗ್ಲಾಮರಸ್ ಆ್ಯಂಡ್ ಸ್ಟೈಲ್ ಅವಾರ್ಡ್ ನಲ್ಲಿ ಬಾಲಿವುಡ್ ತಾರೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು.
'80 ರ ದಶಕದ ಸೌತ್ ಸ್ಟಾರ್ 'ಗಳ ಅದ್ದೂರಿ ಪಾರ್ಟಿಯ ಪೋಟೋ ಝಲಕ್!80ರ ದಶಕದ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಅದ್ದೂರಿ ಪಾರ್ಟಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಕ್ಷಾಂತರ ರೂ. ಖರ್ಚಿಲ್ಲ, ಬರೀ ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್!ಅದ್ಧೂರಿ ಕಾಸ್ಟ್ಯೂಮ್, ಲಕ್ಷಾಂತರ ರುಪಾಯಿ ಒಡವೆ, ಮೇಕಪ್ ಇಲ್ಲದೆ ಸರಳವಾಗಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫೋಟೋಗೆ ಪೋಸ್ ಕೊಡುವ ಆತುರದಲ್ಲಿದ್ದಾಗ ಜಾರಿತು ಬಟ್ಟೆ, ಮುಜುಗರಕ್ಕೀಡಾದ ನಟಿ!ಕ್ಯಾಮೆರಾಗೆ ಪೋಸ್ ಕೊಡುವಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಬಟ್ಟೆ ಜಾರಿದ್ದು ಮುಜುಗರಕ್ಕೊಳಗಾಗಿದ್ದಾರೆ.
ಪಿಲಿಪೈನ್ಸ್ನಿಂದ ಬಂದ ಅಭಿಮಾನಿಯನ್ನು ಭೇಟಿಯಾದ ರಾಕಿಂಗ್ ಸ್ಟಾರ್ ಯಶ್, ಫೋಟೋಗಳು!ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ. ಪಿಲಿಪೈನ್ಸ್ ದೇಶದ ಅಭಿಮಾನಿಯೊಬ್ಬ ಬೆಂಗಳೂರಿಗೆ ಬಂದಿದ್ದು ಆತನನ್ನು ಯಶ್ ಭೇಟಿಯಾಗಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!