ಸಿನಿಮಾ

'ಲಾರ್ಜ್‌ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!

ದಕ್ಷಿಣ ಭಾರತದ ಹಲವು ಸೂಪರ್ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿತ್ಯಾ ಮೆನನ್ ಅವರಿಗೆ ಸದ್ಯ ಅವಕಾಶಗಳು ಸಿಗುತ್ತಿಲ್ಲ. ಇದರ ಮಧ್ಯೆ ಅವರನ್ನು ಈ ಹಿಂದೆ ಡುಮ್ಮಿ ಎಂದು ಸಹ ಹೀಯಾಳಿಸಲಾಗಿತ್ತು. ಆದರೆ ಇದೀಗ ತಮ್ಮನ್ನು ನಿಂದಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

'ಲಾರ್ಜ್‌ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!
ಗ್ರಾಮಿ ಅವಾರ್ಡ್ಸ್ 2020: ಹಾಟ್ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕಂಡು ಅಭಿಮಾನಿಗಳು ಶಾಕ್, ಕಾಲೆಳೆದ ನೆಟಿಗರು!

ಗ್ರಾಮಿ ಅವಾರ್ಡ್ಸ್ 2020: ಹಾಟ್ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕಂಡು ಅಭಿಮಾನಿಗಳು ಶಾಕ್, ಕಾಲೆಳೆದ ನೆಟಿಗರು!

ಗ್ಲೋಬರ್ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲೇ ನೆಲೆಸಿದ್ದು ಅಲ್ಲಿನ ವೇಷಭೂಷಣಕ್ಕೆ ಒಗ್ಗಿಕೊಂಡಿದ್ದಾರೆ. ಗ್ರಾಮಿ ಅವಾರ್ಡ್ಸ್ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಂಡನ ಎದುರೆ ಸಿಕ್ಕಾಪಟ್ಟೆ ಗ್ರಾಮರಸ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.