ಈಶಾನ್ಯ ಅಮೇರಿಕಾದ ನ್ಯೂ ಇಂಗ್ಲೆಂಡ್ ರಾಜ್ಯಗಳಲ್ಲಿ ಭಾರಿ ಹಿಮಪಾತ ಬೀಳುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ಥಗೊಂಡಿದೆ. ಕನೆಕ್ಟಿಕಟ್ ನ ಬ್ರಿಡ್ಜ್ ಪೋರ್ಟ್ ಸಮೀಪ ಶಾಲಾ ಬಸ್ ಗಳು ಹಿಮದಲ್ಲಿ ಮುಳುಗಿಹೋಗಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಭಾರಿ ಹಿಮದಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ರಸ್ತೆಯಲ್ಲಿ ತುಂಬಿ