ಪತ್ರಕರ್ತ ಚಂದ್ರಚೂಡ್ ಅವರ 'ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮಪದ್ಯಗಳು) ಕವನ ಸಂಕಲನವು ಬೆಂಗಳೂರಿನ ಚಾಮರಾಜಪೇಟೆಯ ಜಿಂಕೆ ಪಾರ್ಕ್ ಸಮೀಪದ ಲಿಂಗಾಯತ ರುದ್ರಭೂಮಿಯಲ್ಲಿ ಬಿಡಗಡೆಯಾಯಿತು.ಪ್ರಕಾಶಕ ಡಾ.ರವೀಂದ್ರ ಎಚ್.ಎನ್., ಹಿರಿಯ ಸಾಹಿತಿಗಳಾದ ಹಂಪನಾ, ಬೊಳುವಾರು ಮಹಮ್ಮದ್ ಕುಂಞಿ, ದೂರದರ್ಶನ ಕಾರ್ಯನಿರ್ವಾಹಕಿ