ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಮ್ ಮಾಲ್‌ನಲ್ಲಿ ಮಂಗಳವಾರ 175ನೇ ವರ್ಷದ ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಲಾಯಿತು. ಈ ವೇಳೆ 300 ಅಪರೂಪದ ಫೋಟೋಗಳನ್ನು ಮಾಲ್‌ನ ಮೂರು ಮಹಡಿಗಳಲ್ಲಿ ಪ್ರದರ್ಶಿಸಲಾಯಿತು. ಫೋರಮ್ ಮಾಲ್ ಹವ್ಯಾಸಿ ಫೋಟೋಗ್ರಾಫರುಗಳಿಗೆ ಒಂದು ವೇದಿಕೆ ಕಲ್ಪಿಸುವ ಮೂಲಕ ವಿಶ್ವ ಛಾಯಾಚಿತ್ರ ದಿನವನ್ನ