ಬೆಂಗಳೂರಿನಲ್ಲಿ 'ಮಿಸ್ ದಿವಾ ಯೂನಿವರ್ಸ್ ಆಡಿಶನ್ - 2014'
ಯಮಹಾ ಫಾಸ್ಚಿನೊ ಪ್ರಾಯೋಜಿತ 'ಮಿಸ್ ದಿವಾ ಯೂನಿವರ್ಸ್ 2014'ರ ಆಡಿಶನ್‌ಗೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಯಿತು. ಬೆಂಗಳೂರಿನಲ್ಲಿ ನಡೆದ ಆಡಿಶನ್‌ನಲ್ಲಿ 7 ಸುಂದರಿಯರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಇವರೆಲ್ಲ ಮುಂದಿನ ತಿಂಗಳು ಮುಂಬೈನಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ