ಇವರು ರ್ಯಾಂಪ್ ಮೇಲೆ ನಡೆದಷ್ಟೇ ಸಲೀಸಾಗಿ ಕೋಟಿಗಟ್ಟಲೆ ಹಣ ಎಣಿಸಬಲ್ಲರು. ಕ್ಯಾಮೆರಾಗಳ ಮುಂದೆ ನಿಂತು ನಕ್ಕಷ್ಟೇ ಸುಲಭವಾಗಿ ಚೆಕ್ಕುಗಳಿಗೆ ಸೈನು ಹಾಕಬಲ್ಲರು. ಇವರು ಮಾಡೆಲ್‌ಗಳು ವಿಶ್ವದ ಅತ್ಯಂತ ಶ್ರೀಮಂತ ಮಾಡೆಲ್‌ಗಳು ಇಲ್ಲಿದ್ದಾರೆ. ಇವರೆಲ್ಲ ಫೋರ್ಬ್ಸ್ ಮ್ಯಾಗಜಿನ್‌ನ ಪಟ್ಟಿಯಲ್ಲಿ ಸ್ಥಾನ ಪಡೆದವರು.ಫೋರ್ಬ