ಬೇಲೂರು ಬಾಲೆಯರು ಏನು ಹೇಳುವರು?

1. ದರ್ಪಣ ಸುಂದರಿ: ಈ ಸುಂದರ ಶಿಲಾಬಾಲಿಕೆ ತನ್ನ ಎಡಗೈಯಲ್ಲಿ ಕನ್ನಡಿ ಹಿಡಿದು ಬಲಗೈಯಲ್ಲಿ ಕುಂಕುಮ ಹಿಡಿದು ತನ್ನ ಹಣೆಗೆ ಹಚ್ಚಿಕೊಳ್ಳಲು ಕನ್ನಡಿ ನೋಡಿಕೊಳ್ಳುತ್ತಿದ್ದಾಳೆ. ಕನ್ನಡಿಯ ಹಿಂಭಾಗದಲ್ಲಿ ಕಟ್ಟು ಇದ್ದು, ಅದು ಆಧುನಿಕ ಕನ್ನಡಿಯಂತಿದೆ! ಸುಂದರವಾದ ಆಭರಣಗಳನ್ನುಧರಿಸಿರುವ ಇವಳು, ಕಾಳಿದಾಸನು ಮೇಘದೂತದಲ್ಲಿ

Updated on: 
14.  ರುದ್ರವೀಣಾ ವಾದಕಿ: ಸುಂದರವಾದ ಈ ಶಿಲಾಬಾಲಿಕೆಯು ತನ್ನ ಎಡಗೈಯಲ್ಲಿ ವೀಣೆಯನ್ನು ಹಿಡಿದು ಬಲಗೈಯಲ್ಲಿ ತಂತಿಯನ್ನು ಮೀಟುತ್ತಿದ್ದಾಳೆ. ಇಲ್ಲಿ ವೀಣೆಯ ತಂತಿಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಇದೊಂದು ವಿಶೇಷ ವೀಣೆಯಾಗಿದ್ದು ಇದನ್ನು ರುದ್ರವೀಣೆಯೆನ್ನುತ್ತಾರೆ. ಇದೊಂದು ಶ್ರೇಷ್ಠವಾದ ದೇವವಾದ್ಯ. ಆದರೆ

15. ಕುಟಿಲಕುಂತಲೆ: ಈ ಸುಂದರ ಮದನಿಕೆಯು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಾ ತನ್ನ ಮುಂಗುರುಳಿನಲ್ಲಿ ಗುಂಗುರು ತೆಗೆಯುತ್ತಿದ್ದಾಳೆ. ಕುಟಿಲ ಎಂದರೆ ವಕ್ರ, ಅಂದರೆ ಡೊಂಕಾದ ಅಥವಾ ಗುಂಗುರು ಎಂದು. ಕುಂತಲ ಎಂದರೆ ಮುಂಗುರುಳು, ಸ್ತ್ರೀಯರಿಗೆ ಅಲಂಕಾರ ಮಾಡಿಕೊಳ್ಳುವುದರಲ್ಲಿರುವ ಆಸಕ್ತಿ, ಶ್ರದ್ಧೆ ಬಹಳ ಹಿಂದಿ

16. ರಸಿಕಶಬರಿ: ಈ ಶಿಲಾಬಾಲಿಕೆಯನ್ನು ನೋಡಿದರೆ, ದೇವರ ಪೂಜೆಗಾಗಿ ಹೂಗಳನ್ನು ಸಂಗ್ರಹಿಸುತ್ತಿರುವಂತಿದೆ. ಇವಳು ತನ್ನ ಬಲಗೈಯಲ್ಲಿ ಒಂದು ಮೊಗ್ಗನ್ನು ಕಿತ್ತು ಹಿಡಿದುಕೊಂಡಿದ್ದಾಳೆ. ಭಕ್ತಿಭಾವ ಪರವಶಗೊಂಡಿರುವ ಇವಳ ಮೊಗದಲ್ಲಿ ರಸಿಕತನ ಮನೆ ಮಾಡಿದೆ. ಎಡಗೈಯಲ್ಲಿ ಹಿಡಿದಿರುವ ಭಗ್ನಗೊಂಡ ಹೂವಿನ ಬುಟ್ಟಿ ಬೇರೇನೋ ಕತೆ

17. ವೀರಯೋಷಿತೆ: ಈ ಶಿಲಾಬಾಲಿಕೆಯನ್ನು 'ಮೃಗಯಾವಿನೋದಿನಿ' ಎಂದೂ ಕರೆಯುತ್ತಾರೆ. ಹಿಂದೆ ನೋಡಿದ ಶಿಲ್ಪದಂತೆಯೇ, ಇವಳೂ ಒಂದು ಪಕ್ಷಿಯನ್ನು ಬೇಟೆಯಾಡುತ್ತಿದ್ದಾಳೆ. ಬೇಟೆಯಾಡುವ ಭಂಗಿಯು ಶೃಂಗಾರಮಯವಾಗಿ ಮನಮೋಹಕವಾಗಿದೆ. ಇವಳ ಕಿವಿಯು ದೊಡ್ಡ ಕರ್ಣಕುಂಡಲದಿಂದ ಅಲಂಕೃತವಾಗಿದೆ. ಸಖಿಯೊಬ್ಬಳು ಇವಳಿಗೆಸಹಾಯಕಳಾಗಿದ್ದಾಳೆ.

18. ಪುಂವಿಡಂಬಿನಿ: ಈ ಶಿಲಾಬಾಲಿಕೆಯು ಪುರುಷರನ್ನು ವಿಡಂಬಿಸಲು (ಹಾಸ್ಯಮಾಡಲು) ಗಡ್ಡ, ಮೀಸೆಗಳನ್ನು ಧರಿಸಿಪುರುಷವೇಷ ತೊಟ್ಟು ನರ್ತಿಸುತ್ತಾ ಡೋಲು ಬಾರಿಸುತ್ತಿದ್ದಾಳೆ. ಅವಳಿಗೆ ಸಹಾಯಕರಾಗಿ ಸಖಿಯರೂ ಡೋಲು ಬಾರಿಸುತ್ತಿದ್ದಾರೆ. ಕೆಲವರು ಇದು ಪುರುಷ ವಿಗ್ರಹ ಎಂದೂ ಹೇಳುತ್ತಾರೆ. ಪುರುಷಪ್ರಾಧಾನ್ಯತೆಯನ್ನುಅಣಕಿಸುವ

19. ನಾಟ್ಯನಿಪುಣೆ: 'ನಾಟ್ಯಪ್ರವೀಣೆ' ಎಂದೂ ಈ ಶಿಲಾಬಾಲಿಕೆಯನ್ನು ಕರೆಯುತ್ತಾರೆ. ಒಂದು ಕೈಯಲ್ಲಿಚಿಟಿಕೆ ಹಿಡಿದು ಇನ್ನೊಂದು ಕೈಯನ್ನು ತಲೆಯ ಮೇಲಕ್ಕೆ ತಂದು ಎಡಗಾಲನ್ನು ಸ್ವಲ್ಪ ಎತ್ತಿ ಸಖಿಯರು ಬಾರಿಸುತ್ತಿರುವ ಡೋಲಿನ ತಾಳಕ್ಕೆ ಅದ್ಭುತವಾದ ಭಂಗಿಯೊಂದರಲ್ಲಿ ನರ್ತಿಸುತ್ತಿದ್ದಾಳೆ.

20. ರಾಗಯೋಗಿನಿ: ಈ ಮದನಿಕೆಯು ಋಷಿಪತ್ನಿಯರಂತೆ ತನ್ನ ತಲೆಗೂದಲನ್ನು ಗಂಟು ಹಾಕಿಕೊಂಡಿದ್ದಾಳೆ. ಸೊಗಸಾದ ಭಂಗಿಯಲ್ಲಿ ನರ್ತಿಸುತ್ತಾ ತನ್ನಷ್ಟಕ್ಕೆ ತಾನೇ ಹಾಡುತ್ತಿದ್ದಾಳೆ. ಈ ನೃತ್ಯಕ್ಕೆ ರೇಣುಕಾನೃತ್ಯವೆನ್ನುತ್ತಾರೆ. ಈ ಶಿಲಾಬಾಲಿಕೆಯನ್ನು 'ಗಾನನಾಟ್ಯವಿನೋದಿನಿ' ಎಂದೂ ಕರೆಯುವರು. ಇಲ್ಲೂ ಆಕೆಯ ಸುತ್ತ ಸಖಿಯರು ಡ

21. ಸ್ವರ್ಗಹಸ್ತೆ: ಈ ಮದನಿಕೆಯು ತ್ರಿಭಂಗಿ ಶೈಲಿಯಲ್ಲಿ ನರ್ತಿಸುತ್ತಾ ತನ್ನ ಎಡಗೈಯನ್ನು ಆಕಾಶಕ್ಕೆ ತಿರುಗಿಸಿ ಎತ್ತಿದ್ದಾಳೆ. ಸ್ವರ್ಗವನ್ನು ಸೂಚಿಸುತ್ತಿದ್ದಾಳೆ. ಸಖಿಯರು ವಾದ್ಯ ಬಾರಿಸುತ್ತಿದ್ದಾರೆ. ಇವಳ ನರ್ತನಾ ಭಂಗಿಯನ್ನು ಚಂದ್ರಿಕಾ ನೃತ್ಯವೆನ್ನುತ್ತಾರೆ. ಇದರ ಶಿಲ್ಪಿ ಮಲ್ಲೋಜ.

22. ಕೃತಕಶೂಲೆ: ಈ ಮದನಿಕೆಯನ್ನು 'ರುಂಡಮಾಲಿನಿ' ಎಂದೂ ಕರೆಯುತ್ತಾರೆ. ಭೈರವಿಯ ವೇಷ ಧರಿಸಿರುವ ಇವಳ ಎಡಗೈಯಲ್ಲಿ ರುಂಡವಿರುವ ದಂಡವಿದೆ. ಧರಿಸಿರುವ ಕಿರೀಟದ ಕೆಳಭಾಗದ ಸುತ್ತಲೂ ರುಂಡಗಳಿವೆ. ಸಖಿಯರು ಡೋಲು ವಾದ್ಯಗಳನ್ನು ಬಾರಿಸುತ್ತಿರಲು ಇವಳು ನರ್ತಿಸುತ್ತಿದ್ದಾಳೆ. ಹೀಗೆ ವೇಷ ಹಾಕಿ ನರ್ತಿಸುತ್ತಿರುವುದರಿಂದ ಇವಳ

13. ನಾಟ್ಯಮೋಹಿನಿ: ಬಹಳ ಸುಂದರವಾಗಿರುವ ಈ ಶಿಲಾಬಾಲಿಕೆಯು ತನ್ನ ಕೈಗಳಲ್ಲಿ ಮುದ್ರೆಮಾಡಿ, ಒಂದು ಕೈಯನ್ನೂ, ಕಾಲನ್ನೂ ಎತ್ತಿ, ಒಂದು ಕಾಲನ್ನು ಬಾಗಿಸಿ ಹೆಜ್ಜೆಯಿಡುತ್ತಾ ಮನಮೋಹಕವಾದ ವಿಶೇಷ ಭಂಗಿಯಲ್ಲಿ ನರ್ತಿಸುತ್ತಿದ್ದಾಳೆ. ತುಂಬಿದ ಅವಳ ದುಂಡುಮೊಲೆಗಳು ಹಾಗೂ ಸೊಗಸಾಗಿ ಬಳುಕಿರುವ ಬಳ್ಳಿಯಂಥ ಸಣ್ಣ ಸೊಂಟದ ಅವಳ ಅ

11. ಮುರಳೀಧರ: ಇದೊಂದು ಪುರುಷ ವಿಗ್ರಹ, ಕೊಳಲನ್ನೂದುತ್ತಾ ತನ್ನ ಸಂಗೀತಕ್ಕೆ ತಾನೇ ಮೈಮರೆತು ತ್ರಿಭಂಗಿಶೈಲಿಯಲ್ಲಿ ಕುತ್ತಿಗೆ, ಸೊಂಟ ಮತ್ತು ಕಾಲುಗಳನ್ನು ಬಳುಕಿಸಿ ಮನಮೋಹಕವಾಗಿ ನಿಂತಿದ್ದಾನೆ. ಅವನು ಎಷ್ಟು ಲಲಿತವಾಗಿ ನಿಂತಿದ್ದಾನೆಂದರೆ, ಹೆಣ್ಣಿನ ಮೈಮಾಟವೇ ತೋರಿದಂತಿದೆ. ಅವನಿಗೆ ಕೊಳಲು ಮತ್ತು ತಾಳಗಳ ಸಹವಾದಕ

12. ಗಾನಮಂಜರಿ: ಇವಳು ಸೊಗಸಾಗಿ ಹಾಡುತ್ತಿದ್ದಾಳೆ. ಸಖಿಯರು ಮೃದಂಗ ಮತ್ತು ಕೊಳಲುಗಳನ್ನು ಬಾರಿಸುತ್ತಾ ಹಿನ್ನೆಲೆಯಲ್ಲಿ ವಾದ್ಯಸಂಗೀತವನ್ನು ಒದಗಿಸುತ್ತಿದ್ದಾರೆ. ಹಾಡುತ್ತಿರುವ ಇವಳ ಮುಖದಲ್ಲಿ ಸಂತೋಷ ವ್ಯಕ್ತವಾಗಿರುವುದನ್ನು ಕಾಣಬಹುದು. ತುಂಬು ಮೊಲೆಗಳು ಮತ್ತು ಅವುಗಳ ಭಾರಕ್ಕೆ ಸೊರಗಿರುವ ಸಣ್ಣ ಸೊಂಟವುಳ್ಳ ಇವಳ

2. ಶುಕಭಾಷಿಣಿ: ಈ ಸುಂದರ ಶಿಲಾಬಾಲಿಕೆಯು ತನ್ನ ಎಡಗೈಯ ಮೇಲೆ ಒಂದು ಗಿಳಿಯನ್ನಿಟ್ಟುಕೊಂಡು ಯಾವುದೋ ಸಂದೇಶ ಹೇಳುತ್ತಿದ್ದಾಳೆ. ಅವಳ ಮುಖಭಾವವು ತನ್ನ ಪ್ರೇಮಿಗೆ ಪ್ರೇಮಸಂದೇಶ ಹೇಳುತ್ತಿರುವಂತಿದೆ. ಹಿಂದಿನ ಕಾವ್ಯಗಳಲ್ಲಿ ಪ್ರೇಮಿಗಳು ಹೀಗೆ ಪಕ್ಷಿಗಳ ಮೂಲಕ ಪ್ರೇಮಸಂದೇಶ ಕಳಿಸುವ ಪ್ರಸಂಗಗಳನ್ನು ಕಾಣಬಹುದು. ಉದಾಹರಣೆ

3. ವಾಸಂತ ಕೇಳೀರತೆ: ಚಿಕ್ಕ ಹಂಪನೆಂಬ ಶಿಲ್ಪಿಯು ರಚಿಸಿರುವ ಈ ಶಿಲಾಬಾಲಿಕೆಯು ವಸಂತೋತ್ಸವದಲ್ಲಿ ಬಣ್ಣದ ಓಕುಳಿಯಾಡಲು ತನ್ನ ಎಡಗೈಯಲ್ಲಿ ಪಿಚಕಾರಿ ಹಿಡಿದು ನಿಂತಿದ್ದಾಳೆ. ಅವಳ ಸಖಿಯರು ಒಂದು ಬೋಗುಣಿಯಿಂದ ಪಿಚಕಾರಿಗಳಿಗೆ ಓಕುಳಿಯನ್ನು ತುಂಬುತ್ತಿದ್ದಾರೆ. ಪ್ರಾಚೀನ ಭಾರತದಲ್ಲಿ ಮತ್ತು ಈಗಲೂ ಕೂಡ ಓಕುಳಿಯಾಟ ಅಥವಾ

4 ಕೀರವಾಣಿ: ಸುಂದರವಾದ ಈ ಶಿಲಾಬಾಲಿಕೆಯ ಬಲಗೈಯ ಮೇಲೆ ಒಂದು ಗಿಳಿಯು ಕುಳಿತಿರಲು, ಅವಳು ತನ್ನ ಎಡಗೈಯಲ್ಲಿ ವೀಳ್ಯದೆಲೆಯ ಪಟ್ಟಿ ಹಿಡಿದುಕೊಂಡಿದ್ದಾಳೆ.ಅವಳ ಎಡಕ್ಕೂ ಬಲಕ್ಕೂ ಸಖಿಯರಿದ್ದು ಫಲವನ್ನೂ ಆಭರಣಗಳನ್ನೂ ಹಿಡಿದು ಸರ್ವಾಲಂಕಾರಕ್ಕೆ ಕಾದಿರುವಂತೆ ಕಾಣುತ್ತದೆ. ಇಲ್ಲಿಯೂ ಮದನಿಕೆಯು ಗಿಳಿಯೊಡನೆ ಸಂಭಾಷಿಸುತ್ತಿರ

5. ಕಪಿಕುಪಿತೆ: ಈ ಸುಂದರ ಶಿಲಾಬಾಲಿಕೆಯ ಸೀರೆಯನ್ನು ಒಂದು ತುಂಟ ಕಪಿಯು ಎಳೆಯುತ್ತಿರಲು ಅವಳು ಅದರ ಮೇಲೆ ಕೋಪಗೊಂಡು ಅದನ್ನು ಹೊಡೆಯಲು ತನ್ನ ಕೈಯಲ್ಲಿ ಬಳ್ಳಿಯೊಂದನ್ನು ಹಿಡಿದಿದ್ದಾಳೆ. ಆದರೆ ಕಪಿಯು ಹೆದರುವ ಬದಲು ನಗುತ್ತಾ ತುಂಟನೋಟ ಬೀರುತ್ತಿದೆ. ಬಾಲೆಯ ಮುಖದಲ್ಲಿ ಕೋಪ ಮತ್ತುಕಿರುನಗೆಗಳ ಮಿಶ್ರಣವಿದೆ. ಕೋತಿಯು

6. ವೀರಾಯೋಚಿತೆ: ಈ ಶಿಲಾಬಾಲಿಕೆಯನ್ನು 'ಲೀಲಾನಿಷಾದಿ' ಎಂದೂ ಕರೆಯುತ್ತಾರೆ. ಇದನ್ನು ಕಡೆದ ಶಿಲ್ಪಿ, ದಾಸೋಜನ ಮಗ ಚಾವಣ, ಮೇಲಿನ ಬಳ್ಳಿಯ ಮೇಲೆ ಕುಳಿತಿರುವ ಪಕ್ಷಿಗಳನ್ನು ಬಿಲ್ಲು, ಬಾಣಗಳಿಂದ ಬೇಟೆಯಾಡುತ್ತಿದ್ದಾಳೆ. ಇದರಿಂದ ಚೂಪಾದ ಚೂಚುಕಗಳೊಂದಿಗೆ ಮೊಲೆ ತೊಟ್ಟುಗಳೊಂದಿಗೆ ಉಬ್ಬಿರುವ ಅವಳ ಉನ್ನತ ಕುಚದ್ವಯಗಳು ಮ

7. ಕೇಶಶೃಂಗಾರ: 'ಕೇಶ ಸಂವರಣೆ' ಎಂದೂ ಕರೆಯಲಾಗುವ ಈ ಶಿಲಾಬಾಲಿಕೆಯು ಸ್ನಾನದ ನಂತರ ತನ್ನ ನೀಳವಾದ ಕೇಶರಾಶಿಯನ್ನು ಹಿಂಡಿಕೊಳ್ಳುತ್ತಿದ್ದಾಳೆ. ಕೇಶರಾಶಿಯ ತುದಿಯಲ್ಲಿ ನೀರಿನಹನಿಗಳು ತುಂಬಿಕೊಂಡಿರುವುದನ್ನು ಕಾಣಬಹುದು. ಎಡಬಲಗಳಲ್ಲಿ ನಿಂತಿರುವ ಇಬ್ಬರು ಸಖಿಯರು ನಾಯಕಿಗೆ ಕನ್ನಡಿ, ಬಾಚಣಿಗೆ, ಕುಚ್ಚು ಮೊದಲಾದ ಶೃಂಗ

8. ತ್ರಿಭಂಗಿ ನೃತ್ಯೆ: 'ಡಮರುವಾದಕಿ' ಎಂದೂ ಕರೆಯಲ್ಪಡುವ ಈ ಸುಂದರ ಶಿಲಾಬಾಲಕೆ, ಕೈಯಲ್ಲಿ ಡಮರು ಹಿಡಿದು ಬಾರಿಸುತ್ತಾ ಮೈಯನ್ನು ತ್ರಿಕೋನಾಕೃತಿಯಲ್ಲಿ ಮೂರು ಕಡೆ, ಅಂದರೆ ಸೊಂಟ, ನಿತಂಬ ಮತ್ತು ಕಾಲಿನ ಬಳಿ ಬಾಗಿಸಿ ಒಂದೇ ಕಾಲಿನಲ್ಲಿ ನಿಂತು ಅದ್ಭುತವಾಗಿ ನರ್ತಿಸುತ್ತಿದ್ದಾಳೆ. ಅವಳ ಕೈಯು ಡಮರುವಿನ ಹಗ್ಗದೊಳಗೆ ತೂ

9. ಕಪಾಲಭೈರವಿ: ಈ ಶಿಲಾಬಾಲಿಕೆಯು ತನ್ನ ಎಡಗೈಯಲ್ಲಿ ರುಂಡದಂಡವನ್ನೂ ಬಲಗೈಯಲ್ಲಿ ಕಪಾಲಪಾತ್ರೆಯನ್ನೂ ಹಿಡಿದು ಸೌಮ್ಯವಾಗಿ ನಿಂತಿದ್ದಾಳೆ. ಸಖಿಯರು ಡೋಲು ಬಾರಿಸುತ್ತಿದ್ದಾರೆ. ಈ ಯುವತಿಯು ಪಾರ್ವತಿಯ ಅವತಾರದಲ್ಲಿ ನಿಂತಿರುವಂತಿದೆ. ಇದೂ ದಾಸೋಜನ ರಚನೆ.

10. ತಾಂಡವೇಶ್ವರಿ: ನರ್ತನಲೋಲೆಯೆಂದೂ ಕರೆಯಲಾಗುವ ಈ ಮನಮೋಹಕ ಶಿಲಾಬಾಲಿಕೆ ಡೋಲು ಬಾರಿಸಿಕೊಂಡು ನರ್ತಿಸುತ್ತಿದ್ದಾಳೆ. ಡೋಲಿನ ಹಗ್ಗಗಳು ಬಹಳ ಸ್ಪಷ್ಟವಾಗಿದ್ದು ಅವಳ ಕೈಬೆರಳುಗಳು ಅವುಗಳೊಳಗೆ ಹೋಗಿರುವುದನ್ನು ಸೊಗಸಾಗಿ ತೋರಿಸಲಾಗಿದೆ. ಉಗುರುಗಳೂ ಸ್ಪಷ್ಟವಾಗಿ ತೋರಿಸಲ್ಪಟ್ಟಿವೆ. ಸುಂದರಿಯು ನರ್ತನಕ್ಕೆ ತಕ್ಕಂತೆ ತ

23.ಜಯನಿಷಾದಿ: ಈ ಮದನಿಕೆಯು ಬೇಟೆಯನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದಾಳೆ. ಬೇಟೆಯಲ್ಲಿ ಯಶಸ್ವಿಯಾಗಿ ಪ್ರಾಣಿಗಳನ್ನು ಕೊಂದಿರುವುದರಿಂದ ಇವಳ ಹೆಸರು ಜಯನಿಷಾದಿ ಎಂದಿದೆ. ಕೈಯಲ್ಲಿ ಬಿಲ್ಲು ಬಾಣಗಳನ್ನುಹಿಡಿದುಕೊಂಡು ದರ್ಪ, ಸಂತೋಷಭಾವಗಳನ್ನು ವ್ಯಕ್ತಗೊಳಿಸುತ್ತಾ ನರ್ತನದ ಭಂಗಿಯಲ್ಲಿ ನಿಂತಿದ್ದಾಳೆ. ಎಡದಲ್ಲಿರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com