ಲಂಡನ್‌ನಲ್ಲಿ ಭಾನುವಾರ ನಡೆದ 2014ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಚೆಲುವೆ ರೋಲೆನ್ ಸ್ಟ್ರಾಸ್ ಅವರು 'ವಿಶ್ವ ಸುಂದ'ರಿಯಾಗಿ ಆಯ್ಕೆಯಾಗಿದ್ದಾರೆ. ರನ್ನರ್ ಅಪ್ ಪ್ರಶಸ್ತಿಯು ಮಿಸ್ ಹಂಗೇರಿ, ಎಡಿನಾ ಕುಲ್ಸಾರ್ ಅವರ ಪಾಲಾಗಿದೆ. ಮಿಸ್ ಅಮೆರಿಕ, ಎಲಿಜಬೆತ್ ಸಫ್ರಿತ್ ಅವರು ಮೂರನೇ ವಿಜಯಶಾ