ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ರೆಡ್ ಹಿಲ್ಸ್ ಶಾಲೆಯ ಮಕ್ಕಳು ಇತ್ತೀಚಿಗೆ ತಮ್ಮ ಶಾಲಾ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು. ಶಾಲೆಯ ಮಕ್ಕಳು ದೇಶದ ವಿವಧ ರಾಜ್ಯಗಳ ನೃತ್ಯ ಪ್ರದರ್ಶನ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹಾಸ್ಯ ಕಲಾವಿದೆ ಸುಧಾ ನರಸಿಂಹರಾಜು, ಲಿವಿಂಗ್ ಟ್ರೀ ಸಂಸ್ಥಾಪಕರಾ