ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಬೆಂಗಳೂರಿನ ಬೆಡಗಿಯರು
2014ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಬೆಂಗಳೂರಿನ ನಾಲ್ವರು ಯುವತಿಯರು ಆಯ್ಕೆಯಾಗಿದ್ದು, ಅಂತಿಮ ಸುತ್ತಿಗೆ ಆಯ್ಕೆಯಾದ ಅಶ್ವಥಿ ರಮೇಶ್, ಜಂಟೀ ಹಜಾರಿಕಾ, ವರ್ಷಾ ಗೋಪಾಲ್ ಹಾಗೂ ನಿಖಿಲಾ ನಂದಗೋಪಾಲ್ ಅವರನ್ನು ಬೆಂಗಳೂರಿನ ಲಿಡೋ ಮಾಲ್ ನ ಬಿಗ್ ಬಜಾರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲ