ಇತರೆ

ಚಂದ್ರನ ಮೇಲೆ ಮಾನವನ ಪಾದಾರ್ಪಣೆಗೆ ತುಂಬಿದೆ 46 ವರ್ಷ

ಅಪೋಲೋ 11 ಯಾತ್ರಿಗಳು: ಕಮಾಂಡರ್ ನೀಲ್ ಆರ್ಮ್‌ಸ್ಟ್ರಾಂಗ್, ಕಮಾಂಡ್ ಮೊಡ್ಯೂಲ್ ಪೈಲೆಟ್ ಕೋಲಿನ್ಸ್, ಲೂನಾರ್ ಮೊಡ್ಯೂಲ್ ಪೈಲೆಟ್ ಎಡ್ವಿನ್ ಇ. 'ಬಜ್‌' ಆಲ್ಡ್ರಿನ್. 1969 ಮೇ 1ರಂದು ತೆಗೆದ ಚಿತ್ರವಿದು. ಚಿತ್ರಗಳು: ನಾಸಾ
Published On :
ಚಂದ್ರನ ಅಂಗಳದಿಂದ ಮೇಲಕ್ಕೆ ಹಾರುತ್ತಿರುವ ಈಗಲ್ ಮೊಡ್ಯೂಲ್, ಕೊಲಂಬಿಯಾ ಮೊಡ್ಯೂಲ್‌ನ್ನು ಸೇರಿದಾಗ. ಚಂದ್ರನ ಮೇಲ್ಮೈಯಿಂದ ಶೇಖರಿಸಿದ ಮಣ್ಣನ್ನು ಕಮಾಂಡ್ ಮೊಡ್ಯೂಲ್ ಕೊಲಂಬಿಯಾಗೆ ನೀಡಿದ ನಂತರ ಈಗಲ್ ನ್ನು  ಚಂದ್ರನ ಪಥದಲ್ಲೇ ಬಿಟ್ಟು ಮೂವರು ಯಾತ್ರಿಗಳು ಕಮಾಂಡ್ ಮೊಡ್ಯೂಲ್ ಮೂಲಕ ಭೂಮಿಗೆ ಮರಳಿದರು. ಯಾತ್ರಿಗ

ಚಂದ್ರನಲ್ಲಿ 2 ಗಂಟೆ 32 ನಿಮಿಷ ಕಳೆದ ನಂತರ  ಅಲ್ಲಿಂದ ಹೊರಡುವ ವೇಳೆ ಸೆರೆ ಹಿಡಿದ ಚಿತ್ರವಿದು. ಬಾಹ್ಯಾಕಾಶ ಯಾತ್ರಿಗಳ ಹೆಜ್ಜೆ ಗುರುತು ಮತ್ತು ಅಮೆರಿಕದ ಧ್ವಜ ಹಾಗೂ ಲೂನಾರ್ ಸರ್‌ಫೇಸ್ ಟೆಲಿವಿಷನ್ ಕ್ಯಾಮೆರಾವನ್ನು ಈ ಚಿತ್ರದಲ್ಲಿ ಕಾಣಬಹುದು.

ಆರ್ಮ್‌ಸ್ಟ್ರಾಂಗ್ ಸೆರೆಹಿಡಿದ ಆಲ್ಡ್ರಿನ್ ಚಿತ್ರ. ಈ ಚಿತ್ರದಲ್ಲಿ ಆಲ್ಡ್ರಿನ್‌ರ ಶಿರಸ್ತ್ರಾಣದಲ್ಲಿ ಆರ್ಮ್‌ಸ್ಟ್ರಾಂಗ್ ಮತ್ತು ಈಗಲ್ ವಾಹನದ ಪ್ರತಿಬಿಂಬವನ್ನು ಕಾಣಬಹುದು. ಚಂದ್ರನಲ್ಲಿಗೆ ಕಾಲಿಟ್ಟಾಗ ಕ್ಯಾಮೆರಾ ಆರ್ಮ್ ಸ್ಟ್ರಾಂಗ್ ಬಳಿಯಲ್ಲಿತ್ತು.  ಆದ್ದರಿಂದ ಅವರ ಚಿತ್ರ ಈ ಫೋಟೋದಲ್ಲಿ ಮಾತ್ರ ಕಾಣಬಹುದಾ

ಚಂದ್ರನಲ್ಲಿ ಮಾನವ ಮೊದಲ ಹೆಜ್ಜೆಯಿಟ್ಟಿರುವುದನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಲೂನಾರ್  ಕ್ಯಾಮೆರಾ ಸೆರೆಹಿಡಿದಿರುವುದು.

ಒಂದಷ್ಟು ಹೊತ್ತು ಚಂದ್ರನ ಅಂಗಳದಲ್ಲಿ ಸಮಯ ಕಳೆದ ಯಾತ್ರಿಗಳಿಗೆ ಹೆಚ್ಚಿನ ಪರೀಕ್ಷೆಗಳನ್ನು ಅಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಪುಟ್ಟದೊಂದು ಪ್ರಯೋಗವನ್ನು ಅಲ್ಲಿ ಅವರು ಮಾಡಿದ್ದಾರೆ. Passive Seismic Experiment ಪ್ಯಾಕೇಜ್ ನಿರ್ಮಿಸುತ್ತಿರುವ ಆಲ್ಡ್ರಿನ್ ರನ್ನು ಚಿತ್ರದಲ್ಲಿ ಕಾಣಬಹುದು.

ಚಂದ್ರನ ಅಂಗಳದಲ್ಲಿ ಲೂನಾರ್ ಮೊಡ್ಯೂಲ್ ಈಗಲ್, ಅದರ ಬಳಿಯಲ್ಲಿ ಆಲ್ಡ್ರಿನ್

ಚಂದ್ರನ ಮೇಲ್ಮೈಯಲ್ಲಿ ಹೆಜ್ಜೆಯ ಗುರುತು.

ಚಂದ್ರನ ಮೇಲ್ಮೈಯಲ್ಲಿ ಹೆಜ್ಜೆಯ ಗುರುತು.
ಆರ್ಮ್ ಸ್ಟ್ರಾಂಗ್ ಚಂದ್ರನ ಅಂಗಳಕ್ಕೆ ಇಳಿದು 10 ನಿಮಿಷಗಳ ನಂತರ ಆಲ್ಡ್ರಿನ್ ಅವರ ಜತೆಯಾದರು. ಆರ್ಮ್ ಸ್ಟ್ರಾಂಗ್ ಸೆರೆ ಹಿಡಿದ ಆಲ್ಡ್ರಿನ್‌ರ ಚಿತ್ರ.

ಮನುಷ್ಯನಿಗೆ ಇದೊಂದು ಪುಟ್ಟ ಹೆಜ್ಜೆ, ಆದರೆ ಮಾನವ ಕುಲಕೋಟಿಗೆ ಬೃಹತ್ ಜಿಗಿತ ಎಂದು ಜುಲೈ 20 ರಾತ್ರಿ 10.56ಕ್ಕೆ ಚಂದ್ರನ ಮೇಲ್ಮೈನಲ್ಲಿ ಕಾಲಿಟ್ಟ ನೀಲ್ ಆರ್ಮ್ ಸ್ಟ್ರಾಂಗ್ ಉದ್ಗರಿಸಿದರು.

ಜುಲೈ 20ರಂದು ಮುಂಜಾನೆ 4.18 ಕ್ಕೆ ಈಗಲ್ ಲ್ಯಾಂಡ್ ಆಯ್ತು ಎಂಬ ಸಂದೇಶ ಲಭಿಸಿತು

ಬೇರ್ಪಟ್ಟ ನಂತರ ಈಗಲ್ ನಿಂದ ಸೆರೆಹಿಡಿದ ಕೊಲಂಬಿಯಾ ಮೊಡ್ಯೂಲ್‌ನ ದೃಶ್ಯ.

ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್‌ರನ್ನು ಕರೆದೊಯ್ಯುತ್ತಿರುವ ಈಗಲ್ ಎಂಬ ಲೂನಾರ್ ಮೊಡ್ಯೂಲ್,  ಜುಲೈ 20 ಅಮೆರಿದ ಸಮಯ ಮುಂಜಾನೆ 1.47ಕ್ಕೆ ಕಮಾಂಡ್ ಮೊಡ್ಯೂಲ್ ಕೊಲೊಂಬಿಯಾದಿಂದ ಬೇರ್ಪಟ್ಟಿತು. ಕೊಲಂಬಿಯಾ ಮೊಡ್ಯೂಲ್‌ನಲ್ಲಿದ್ದ  ಮೈಕಲ್ ಕೋಲಿಂಗ್ ಚಂದ್ರನ ಸುತ್ತ ಸುತ್ತುತ್ತಾ ಈ ಚಿತ

ಚಂದ್ರನ ಅಂಗಳದಲ್ಲಿ ಅಪೋಲೋ ಯಾತ್ರಿಗಳು ಕಾಲಿಟ್ಟ ಸೀ ಆಫ್ ಟ್ರಾಂಕ್ವಾಲಿಟಿಯ ಚಿತ್ರ. ಚಂದ್ರನಲ್ಲಿಗೆ ಕಾಲಿಡುವ ಮುನ್ನ ಲೂನಾರ್ ಮೊಡ್ಯೂಲ್ ನಿಂದ ತೆಗೆದ ಚಿತ್ರವಿದು.

ನಾಲ್ಕು ದಿನದ ಯಾತ್ರೆಯ ನಂತರ 1969 ಜುಲೈ 20ರಂದು ಅಪೋಲೋ ಯಾತ್ರಿಗಳು ಚಂದ್ರನಲ್ಲಿಗೆ ತಲುಪಿದರು. ಚಂದ್ರನ ಅಂಗಳದಿಂದ ಕಾಣುವ ಭೂಮಿಯ ಚಿತ್ರವಿದು.

ನೌಕೆ ಉಡಾವಣೆಯಾಗಿ 11 ನಿಮಿಷದ ನಂತರ ಅಪೋಲೋ ಬಾಹ್ಯಾಕಾಶದ ಭ್ರಮಣ ಪಥಕ್ಕೆ ತಲುಪಿತು.  ಒಂದೂವರೆ ಗಂಟೆಯ ನಂತರ ಸ್ಯಾಟರ್ನ್ ವಿ ರಾಕೆಟ್ ಅಪೋಲೋವನ್ನು ಚಂದ್ರನಲ್ಲಿಗೆ ತಲುಪಿಸಿತು. ಭೂಮಿಯಿಂದ 156, 800 ಕಿಲೋಮೀಟರ್ ದೂರದಿಂದ ಅಪೋಲೋ ಯಾತ್ರಿಗಳು ಜುಲೈ 16ರಂದು ತೆಗೆದ ಭೂಮಿಯ ಚಿತ್ರ.

ಪ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ 1969 ಜುಲೈ 16ರಂದು ಮಾನವನ ಮೊದಲ ಚಂದ್ರಯಾನ ಆರಂಭ. ಪ್ರಾದೇಶಿಕ ಸಮಯ  ಬೆಳಗ್ಗೆ 9.32ಕ್ಕೆ
ಅಪೋಲೋ 11 ಬಾಹ್ಯಾಕಾಶ ನೌಕೆ ಉಡಾವಣೆಯಾಗಿತ್ತು .

ಪ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ 1969 ಜುಲೈ 16ರಂದು ಮಾನವನ ಮೊದಲ ಚಂದ್ರಯಾನ ಆರಂಭ. ಪ್ರಾದೇಶಿಕ ಸಮಯ ಬೆಳಗ್ಗೆ 9.32ಕ್ಕೆ ಅಪೋಲೋ 11 ಬಾಹ್ಯಾಕಾಶ ನೌಕೆ ಉಡಾವಣೆಯಾಗಿತ್ತು .
ಮಾನವನನ್ನು ಚಂದ್ರನಲ್ಲಿಗೆ ಕರೆದೊಯ್ದ ನಂತರ ಭೂಮಿಗೆ ಮರಳಿ ಬರುವುದು ಚಾಲೆಂಜಿಂಗ್ ವಿಷಯವಾಗಿತ್ತು. 1969 ಜುಲೈ 24 ಪ್ರಾದೇಶಿಕ ಸಮಯ ಬೆಳಗ್ಗೆ 12.50ಕ್ಕಾ ನಾಸಾ ತನ್ನ ಪ್ರಯೋಗವನ್ನು ಯಶಸ್ವಿಗೊಳಿಸಿತ್ತು. ಹವಾಯಿ 812 nautical miles ಸಮದ್ರದಲ್ಲಿ ಕೊಲಂಬಿಯಾ ಮೊಡ್ಯೂಲ್ ಬಿತ್ತು. ನಾವಿಕಸೇನೆಯ ಲೈಫ್ ಬೋಟ್‌ನಲ್ಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.