ಸಾಹಸಪ್ರಿಯ ಮಹಿಳೆಯರು

ಮಾಲವತ್ ಪೂರ್ಣಸಾಧನೆಗೆ ವಯಸ್ಸಿನ ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ ದಿಟ್ಟ ಬಾಲಕಿ ಈ ಮಾಲವತ್ ಪೂರ್ಣ. ಕೇವಲ 13ನೇ ವಯಸ್ಸಿಗೆ ಮೌಂಟ್ ಎವರೆಸ್ಟ್ ಹತ್ತಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾನ್ ಸಾಧಕಿ.
ಮಾಲವತ್ ಪೂರ್ಣ
ಸಾಧನೆಗೆ ವಯಸ್ಸಿನ ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ ದಿಟ್ಟ ಬಾಲಕಿ ಈ ಮಾಲವತ್ ಪೂರ್ಣ. ಕೇವಲ 13ನೇ ವಯಸ್ಸಿಗೆ ಮೌಂಟ್ ಎವರೆಸ್ಟ್ ಹತ್ತಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾನ್ ಸಾಧಕಿ.
Updated on: 
ನೇಹಾ ಶರ್ಮಾ<br/>ಕೇಲವೆ ಹುಡುಗಿಯರು ತಮ್ಮ ಜೀವನವನ್ನು ಕಠಿಣ ಸವಾಲುಗಳಿಗೆ ಹೂಡುತ್ತಾರೆ. ಆ ಹಾದಿಯಲ್ಲಿ ಇಂಡಿಗೋದ ಕೋ ಪೈಲೆಟ್ ಆಗಿರುವ ನೇಹಾ ಶರ್ಮಾ ಒಬ್ಬರು. 23 ವರ್ಷದ ಈ ಸುಂದರಿ ವೇಗದ ಕಾರುಗಳನ್ನು ಓಡಿಸುತ್ತಾರೆ. ಇಕೆ ಫಾರ್ಮುಲ 4 ನ ರೇಸರ್.
ನೇಹಾ ಶರ್ಮಾ
ಕೇಲವೆ ಹುಡುಗಿಯರು ತಮ್ಮ ಜೀವನವನ್ನು ಕಠಿಣ ಸವಾಲುಗಳಿಗೆ ಹೂಡುತ್ತಾರೆ. ಆ ಹಾದಿಯಲ್ಲಿ ಇಂಡಿಗೋದ ಕೋ ಪೈಲೆಟ್ ಆಗಿರುವ ನೇಹಾ ಶರ್ಮಾ ಒಬ್ಬರು. 23 ವರ್ಷದ ಈ ಸುಂದರಿ ವೇಗದ ಕಾರುಗಳನ್ನು ಓಡಿಸುತ್ತಾರೆ. ಇಕೆ ಫಾರ್ಮುಲ 4 ನ ರೇಸರ್.
ಅರುನಿಮಾ ಸಿನ್ಹಾ<br/> ವಿಕಲಚೇತನರಿಗೆ ಕರುಣೆಯ ಇತ ನುಡಿಗಳು ಬೇಡ. ಅವರಿಗೆ ಆತ್ಮಸ್ಥೈರ್ಯ ಬೇಕು ಎಂದು ತೋರಿಸಿಕೊಟ್ಟದ್ದು ವಿಕಲಚೇತನ ಅರುನಿಮಾ ಸಿನ್ಹಾ. ಇಕೊ ಎವೆರೆಸ್ಟ್ ಎಕ್ಸ್‌ಪಿಡಿಶನ್ ತಂಡದ ಸದಸ್ಯೆಯಾಗಿದ್ದ 25 ವರ್ಷದ ಅರುನಿಮಾ 2013 ಮೇ 21 ರಂದು ಮೌಂಟ್ ಎವರೆಸ್ಟ್ ನೆತ್ತಿಯ ಮೇಲೆ ನಿಂತು ಜಗತ್ತಿಗೆ ವಿಕಲ
ಅರುನಿಮಾ ಸಿನ್ಹಾ
ವಿಕಲಚೇತನರಿಗೆ ಕರುಣೆಯ ಇತ ನುಡಿಗಳು ಬೇಡ. ಅವರಿಗೆ ಆತ್ಮಸ್ಥೈರ್ಯ ಬೇಕು ಎಂದು ತೋರಿಸಿಕೊಟ್ಟದ್ದು ವಿಕಲಚೇತನ ಅರುನಿಮಾ ಸಿನ್ಹಾ. ಇಕೊ ಎವೆರೆಸ್ಟ್ ಎಕ್ಸ್‌ಪಿಡಿಶನ್ ತಂಡದ ಸದಸ್ಯೆಯಾಗಿದ್ದ 25 ವರ್ಷದ ಅರುನಿಮಾ 2013 ಮೇ 21 ರಂದು ಮೌಂಟ್ ಎವರೆಸ್ಟ್ ನೆತ್ತಿಯ ಮೇಲೆ ನಿಂತು ಜಗತ್ತಿಗೆ ವಿಕಲ
ಅನು ವೈದ್ಯನಾಥನ್<br/>ಹಲವಾರು ಆಯಾಮಗಳಲ್ಲಿ ತಮ್ಮನ್ನು ಸಕ್ರಿಯಗೊಳಿಸಿಕೊಂಡಿರುವ ಟ್ರಯಥ್ಲಾನ್ ಸ್ಪರ್ಧಿ ಅನು ವೈದ್ಯನಾಥನ್. ಇವರ ಕ್ರೀಡಾ ಬದ್ಥತೆ ಅಚ್ಚರಿ ಉಂಟು ಮಾಡುವಂಥದ್ದು. ಅಥ್ಲೆಟಿಕ್ಸ್‌ನ ಒಂದು ಭಾಗವಾದ ಐರನ್‌ಮನ್ ಹಾಗೂ ಅಲ್ಟ್ರಾಮನ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳೆ ಇವರಾಗಿದ್ದಾರ
ಅನು ವೈದ್ಯನಾಥನ್
ಹಲವಾರು ಆಯಾಮಗಳಲ್ಲಿ ತಮ್ಮನ್ನು ಸಕ್ರಿಯಗೊಳಿಸಿಕೊಂಡಿರುವ ಟ್ರಯಥ್ಲಾನ್ ಸ್ಪರ್ಧಿ ಅನು ವೈದ್ಯನಾಥನ್. ಇವರ ಕ್ರೀಡಾ ಬದ್ಥತೆ ಅಚ್ಚರಿ ಉಂಟು ಮಾಡುವಂಥದ್ದು. ಅಥ್ಲೆಟಿಕ್ಸ್‌ನ ಒಂದು ಭಾಗವಾದ ಐರನ್‌ಮನ್ ಹಾಗೂ ಅಲ್ಟ್ರಾಮನ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳೆ ಇವರಾಗಿದ್ದಾರ
ಡಿಕ್ಕಿ ದೊಲ್ಮಾ<br/> ಮನಾಲಿ ಬಳಿಯ ಹಳ್ಳಿಯೊಂದರಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಡಿಕ್ಕಿ ದೊಲ್ಮಾ ತಮ್ಮ 19ನೇ ವಯಸ್ಸಿನಸ್ಸಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಸಾಧನೆ ಮಾಡಿದ್ದಾಳೆ.
ಡಿಕ್ಕಿ ದೊಲ್ಮಾ
ಮನಾಲಿ ಬಳಿಯ ಹಳ್ಳಿಯೊಂದರಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಡಿಕ್ಕಿ ದೊಲ್ಮಾ ತಮ್ಮ 19ನೇ ವಯಸ್ಸಿನಸ್ಸಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಸಾಧನೆ ಮಾಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com