ಮಕ್ಕಳ ಕೈಯಲ್ಲಿ ಶಸ್ತ್ರಾಸ್ತ್ರ

ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಿರುದ್ಧ ನಡೆದ ಯುದ್ಧದಲ್ಲಿ ಪ್ಯಾಲೆಸ್ತೀನಿಯರು ಜಯ ಸಾಧಿಸಿದ ಬಳಿಕ ಬಾಲಕರಿಬ್ಬರು ಗನ್ ಹಿಡಿದು ಸಂಭ್ರಮಿಸಿದ ಪರಿ

Updated on: 
ಗಲಭೆ ಪೀಡಿತ ಕಾಂಗೋದಲ್ಲಿ ಬಂಗಾಡಿ ಹಳ್ಳಿಯಲ್ಲಿ ಸ್ಥಳೀಯ ರಕ್ಷಣಾ ಪಡೆಯ ಬಾಲಕಿಯೊಬ್ಬಳು ತನ್ನ ಆತ್ಮ ರಕ್ಷಣೆಗಾಗಿ ಬಂದೂಕು ಹಿಡಿದು ನಿಂತಿರುವುದು.

ಕೀನ್ಯಾದ ಯೆಥೋಪಿಯಾ ಗಡಿಯಲ್ಲಿ ಬುಡಕಟ್ಟು ಪ್ರದೇಶದ ಬಾಲಕನೋರ್ವ ಹಳೆಯ ಮಾದರಿ ಜಿ3 ಗನ್ ಅನ್ನು ಹಿಡಿದು ತೆರಳುತ್ತಿರುವುದು.

ಮಯನ್ಮಾರ್ ನ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎಂಎನ್ ಡಿಎಎ) ಸಂಘಟಗೆ ಸೇರಿದ ಬಾಲ ಯೋಧ ತನ್ನ ಬಂದೂಕಿಗೆ ಬುಲೆಟ್ ಗಳನ್ನು ಹಾಕುತ್ತಿರುವುದು.

ಯೆಮೆನ್ ನ ವಾಯುವ್ಯ ಪ್ರಾಂತ್ಯದ ಅಮ್ರನ್ ನಲ್ಲಿ ಮದುವೆಗೆ ತೆರಳುತ್ತಿರುವ ಬಾಲಕನೋರ್ವ ತನ್ನ ತಂದೆಯ ಗನ್ ಅನ್ನು ಹಿಡಿದು ನಡೆಯುತ್ತಿರುವುದು.

ಸಿರಿಯಾ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಫ್ರೀ ಸಿರಿಯನ್ ಆರ್ಮಿ ಯೋಧನೊಂದಿಗೆ ಸಿರಿಯಾದ ಅಲೆಪ್ಪೋದ ಬಳಿ ಗನ್ ಹಿಡಿದು ಕುಳಿತಿರುವ ಬಾಲಕಿ.

ಈ ಬಾಲೆಯ ಹೆಸರು ಬ್ರಿಯಾನ್ನಾ ವಯಸ್ಸು 9 ವರ್ಷ, ಉತ್ತರ ಫ್ಲೋರಿಡಾದ ಸರ್ವೈವಲ್ ಗ್ರೂಪ್ ನ ಯೋಧನೋರ್ವ ಬಾಲಕಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾನೆ.<br>
ಈ ಬಾಲೆಯ ಹೆಸರು ಬ್ರಿಯಾನ್ನಾ ವಯಸ್ಸು 9 ವರ್ಷ, ಉತ್ತರ ಫ್ಲೋರಿಡಾದ ಸರ್ವೈವಲ್ ಗ್ರೂಪ್ ನ ಯೋಧನೋರ್ವ ಬಾಲಕಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾನೆ.
ಸಿರಿಯಾ ಸರ್ಕಾರದ ವಿರುದ್ಧ ಬಂಡೆದ್ದು ಸೃಷ್ಟಿಯಾಗಿರುವ ಫ್ರೀ ಸಿರಿಯನ್ ಆರ್ಮಿ ಯೋಧ ಈತ. ಈತನ ವಯಸ್ಸು ಕೇವಲ 13. ಅದಾಗಲೇ ವ್ಯವಸ್ಥೆಯ ವಿರುದ್ಧ ಗನ್ ಹಿಡಿದು ಹೋರಾಡುತ್ತಿದ್ದಾನೆ.

ಈತನ ಹೆಸರು ಮಹಮದ್ ವಯಸ್ಸು 10 ವರ್ಷ. ಗಲಭೆ ಪೀಡಿತ ಲಿಬಿಯಾದ ಅಜ್ದಬಿಯಾದ ಉತ್ತರ ಭಾಗದಲ್ಲಿ ಯುದ್ಧ ಮಾಡುತ್ತಿರುವ ತನ್ನ ತಂದೆಗೆ ಸಾಥ್ ನೀಡಲು ಈತ ಸ್ವತಃ ಗನ್ ಹಿಡಿದು ಪಹರೆ ಕಾಯುತ್ತಿದ್ದಾನೆ.

ಲೆಬೆನಾನ್ ನ ಉತ್ತರ ಪ್ರಾಂತ್ಯದಲ್ಲಿ ಪ್ಯಾಲೆಸ್ತೀನಿ ಪಡೆಗಳು ನಡೆಸುತ್ತಿರುವ ಸೈನಿಕ ತರಬೇತಿಯಲ್ಲಿ ಫತಾಹ್ ಅಲ್ ಇಸ್ಲಾಮ್ ಸಂಘಟನೆಗೆ ಸೇರಿದ ಬಾಲಕ ಗನ್ ಹಿಡಿದಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com