ಇತರೆ

ಫೋಟೋ ಕ್ಲಿಕ್ ಮೇ 2016

ಫೋಟೋ ಕ್ಲಿಕ್ ಮೇ 2016
ಕಿಲ್ಲರ್ ತಂಬಾಕು... ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ಪುರಿ ಮರಳು ಕಲಾವಿದ ಪುರಿ ಬೀಚ್ ನಲ್ಲಿ ಕಲಾಕೃತಿಯೊಂದನ್ನು ರಚಿಸಿ 'ಕಿಲ್ಲರ್ ತಂಬಾಕು' ಎಂಬ ಸಂದೇಶ ಸಾರಿದ್ದಾರೆ.
Published On :
ಮಿಸ್ ಮಲಬಾರ್ ಪೂಜಾ...
ಕೋಜಿಕೋಡ್ ನಲ್ಲಿ ನಡೆದ ಮಿಸ್ ಮಲಬಾರ್ ಸ್ಪರ್ಧೆಯಲ್ಲಿ ಕೋಜಿಕೋಡ್ ನ ಪೂಜಾ ಕೆ. ಮೋಹನ್ ಮಿಸ್ ಮಲಬಾರ್ ಆಗಿ ಮೆರೆದರೆ, ಎರಡನೇ ಸ್ಥಾನ ನಿರಂಜನ್ ಶ್ರೀಜಿತ್ ಹಾಗೂ ಮೂರನೇ ಸ್ಥಾನ ಪ್ರೀಯಂವದ ತೃಪ್ತಿ ಪಟ್ಟಿದ್ದಾರೆ.

ಮಿಸ್ ಮಲಬಾರ್ ಪೂಜಾ...ಕೋಜಿಕೋಡ್ ನಲ್ಲಿ ನಡೆದ ಮಿಸ್ ಮಲಬಾರ್ ಸ್ಪರ್ಧೆಯಲ್ಲಿ ಕೋಜಿಕೋಡ್ ನ ಪೂಜಾ ಕೆ. ಮೋಹನ್ ಮಿಸ್ ಮಲಬಾರ್ ಆಗಿ ಮೆರೆದರೆ, ಎರಡನೇ ಸ್ಥಾನ ನಿರಂಜನ್ ಶ್ರೀಜಿತ್ ಹಾಗೂ ಮೂರನೇ ಸ್ಥಾನ ಪ್ರೀಯಂವದ ತೃಪ್ತಿ ಪಟ್ಟಿದ್ದಾರೆ.
ಮೇಘಾಲಯದಲ್ಲಿ ನಗಾರಿ ಬಾರಿಸಿದ ಪ್ರಧಾನಿ ಮೋದಿ...
ಮೇಘಾಲಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಸಾಂಪ್ರದಾಯಿಕ ಆಚರಣೆಯಂತೆ ನಗಾರಿ ಬಾರಿಸಿದ ಪರಿ.

ಮೇಘಾಲಯದಲ್ಲಿ ನಗಾರಿ ಬಾರಿಸಿದ ಪ್ರಧಾನಿ ಮೋದಿ...ಮೇಘಾಲಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಸಾಂಪ್ರದಾಯಿಕ ಆಚರಣೆಯಂತೆ ನಗಾರಿ ಬಾರಿಸಿದ ಪರಿ.
ಹುಟ್ಟು ಹಬ್ಬದ ಸಂಭ್ರಮ... ಶುಕ್ರವಾರ 59ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಹೀಗೆ.
ಹುಟ್ಟು ಹಬ್ಬದ ಸಂಭ್ರಮ... ಶುಕ್ರವಾರ 59ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಹೀಗೆ.
ಚೀನಾ ಅಧ್ಯಕ್ಷರಿಂದ ಪ್ರಣಬ್ ಮುಖರ್ಜಿಗೆ ಸಾಂಪ್ರದಾಯಿಕ ಸ್ವಾಗತ...
ಚೀನಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸಾಂಪ್ರದಾಯಿಕ ಸ್ವಾಗತ ನೀಡಿದರು.

ಚೀನಾ ಅಧ್ಯಕ್ಷರಿಂದ ಪ್ರಣಬ್ ಮುಖರ್ಜಿಗೆ ಸಾಂಪ್ರದಾಯಿಕ ಸ್ವಾಗತ...ಚೀನಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಸಾಂಪ್ರದಾಯಿಕ ಸ್ವಾಗತ ನೀಡಿದರು.
ಮಕ್ಕಳೊಂದಿಗೆ ಶಿಲ್ಪಾ ಶೆಟ್ಟಿ ಕುಣಿತ...
ಟಿವಿ ಶೋ ಕಾರ್ಯಕ್ರಮವೊಂದರ ಪ್ರೋಮೋ ಶೂಟಿಂಗ್ ವೇಳೆ ಮಕ್ಕಳೊಂದಿಗೆ ಕುಣಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ.

ಮಕ್ಕಳೊಂದಿಗೆ ಶಿಲ್ಪಾ ಶೆಟ್ಟಿ ಕುಣಿತ...ಟಿವಿ ಶೋ ಕಾರ್ಯಕ್ರಮವೊಂದರ ಪ್ರೋಮೋ ಶೂಟಿಂಗ್ ವೇಳೆ ಮಕ್ಕಳೊಂದಿಗೆ ಕುಣಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ.
ಬಿಸಿಲ ಧಗೆ ತಣಿಸಿಕೊಳ್ಳಲು ಐಸ್ ಕ್ರೀಂ ಸವಿದ ಮಂಗ...
ಉತ್ತರಪ್ರದೇಶದ ಮಿರ್ಜಾಪುರ್ ದ ವಿಂದ್ಯಾಚಲ್ ಪರ್ವತದಲ್ಲಿ ಬಿಸಿಲ ಧಗೆಗೆ ಕಂಗೆಟ್ಟ ಮಂಗವೊಂದು ಐಸ್ ಕ್ರೀಂ ಸವಿಯುತ್ತಿರುವ ದೃಶ್ಯ.
ಬಿಸಿಲ ಧಗೆ ತಣಿಸಿಕೊಳ್ಳಲು ಐಸ್ ಕ್ರೀಂ ಸವಿದ ಮಂಗ...ಉತ್ತರಪ್ರದೇಶದ ಮಿರ್ಜಾಪುರ್ ದ ವಿಂದ್ಯಾಚಲ್ ಪರ್ವತದಲ್ಲಿ ಬಿಸಿಲ ಧಗೆಗೆ ಕಂಗೆಟ್ಟ ಮಂಗವೊಂದು ಐಸ್ ಕ್ರೀಂ ಸವಿಯುತ್ತಿರುವ ದೃಶ್ಯ.
ಇರಾನ್ ಅಧ್ಯಕ್ಷರಿಂದ ಮೋದಿಗೆ ಸಾಂಪ್ರದಾಯಿಕ ಸ್ವಾಗತ...
ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಸಾಂಪ್ರದಾಯಿಕ ಸ್ವಾಗತಿ ನೀಡಿದರು.
ಇರಾನ್ ಅಧ್ಯಕ್ಷರಿಂದ ಮೋದಿಗೆ ಸಾಂಪ್ರದಾಯಿಕ ಸ್ವಾಗತ...ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಸಾಂಪ್ರದಾಯಿಕ ಸ್ವಾಗತಿ ನೀಡಿದರು.
ನಮ್ಮನ್ನು ಪ್ರೀತಿಸಿ ಸಂದೇಶ ಸಾರುವ ಮರಳು ಶಿಲ್ಪ...
ವಿಶ್ವ ಆಮೆಗಳ ದಿನಾಚರಣೆ ಹಿನ್ನೆಲೆ ಭುವನೇಶ್ವರದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ 'ನಮ್ಮನ್ನು ಪ್ರೀತಿಸಿ' ಎಂಬ ಸಂದೇಶ ಸಾರುವ ಚಿತ್ತಾರವನ್ನು ಸಮುದ್ರದ ತಟದಲ್ಲಿ ಮರಳಿನಿಂದ ನಿರ್ಮಿಸಿದ್ದಾರೆ.
ನಮ್ಮನ್ನು ಪ್ರೀತಿಸಿ ಸಂದೇಶ ಸಾರುವ ಮರಳು ಶಿಲ್ಪ...ವಿಶ್ವ ಆಮೆಗಳ ದಿನಾಚರಣೆ ಹಿನ್ನೆಲೆ ಭುವನೇಶ್ವರದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ 'ನಮ್ಮನ್ನು ಪ್ರೀತಿಸಿ' ಎಂಬ ಸಂದೇಶ ಸಾರುವ ಚಿತ್ತಾರವನ್ನು ಸಮುದ್ರದ ತಟದಲ್ಲಿ ಮರಳಿನಿಂದ ನಿರ್ಮಿಸಿದ್ದಾರೆ.
ಜೊತೆ ಜೊತೆಯಾಗಿ...
ಮುಂಬೈನಲ್ಲಿ ನಡೆದ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಭಿನಯದ ಸರ್ಬಜಿತ್ ಚಿತ್ರದ ಪ್ರಿಮಿಯರ್ ಶೋಗೆ ಸತಿ ಪತಿಗಳಾದ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜತೆಯಾಗಿ ಬರುತ್ತಿರುವ ದೃಶ್ಯ.
ಜೊತೆ ಜೊತೆಯಾಗಿ...ಮುಂಬೈನಲ್ಲಿ ನಡೆದ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅಭಿನಯದ ಸರ್ಬಜಿತ್ ಚಿತ್ರದ ಪ್ರಿಮಿಯರ್ ಶೋಗೆ ಸತಿ ಪತಿಗಳಾದ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜತೆಯಾಗಿ ಬರುತ್ತಿರುವ ದೃಶ್ಯ.
ಹಸನ್ಮುಖಿ ಪ್ರಿಯಾಂಕ ಚೋಪ್ರಾ...
ನ್ಯೂಯಾರ್ಕ್ ನ ಡೇವಿಡ್ ಗೆಫೆನ್ ಹಾಲ್ ನಲ್ಲಿ ನಡೆದ ಎಬಿಸಿ 2016 ನೆಟ್ವರ್ಕ್ ಅಪ್ಫ್ರಂಟ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಭಾಗವಹಿಸಿದ್ದರು.

ಹಸನ್ಮುಖಿ ಪ್ರಿಯಾಂಕ ಚೋಪ್ರಾ...ನ್ಯೂಯಾರ್ಕ್ ನ ಡೇವಿಡ್ ಗೆಫೆನ್ ಹಾಲ್ ನಲ್ಲಿ ನಡೆದ ಎಬಿಸಿ 2016 ನೆಟ್ವರ್ಕ್ ಅಪ್ಫ್ರಂಟ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಭಾಗವಹಿಸಿದ್ದರು.
ಸಾಧು ಜತೆ ವಿದೇಶಿಗನ ಸೆಲ್ಫಿ...
ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಾಸ್ತ ಮಹಾಕುಂಭ ಮೇಳೆದಲ್ಲಿ ಭಾಗವಹಿಸಿದ್ದ ವಿದೇಶಿಗನೊಬ್ಬ ಸಾಧು ಜತೆ ಸೆಲ್ಫಿ ಕ್ಲಿಕ್ಕಿಸಿದ್ದು.

ಸಾಧು ಜತೆ ವಿದೇಶಿಗನ ಸೆಲ್ಫಿ...ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಾಸ್ತ ಮಹಾಕುಂಭ ಮೇಳೆದಲ್ಲಿ ಭಾಗವಹಿಸಿದ್ದ ವಿದೇಶಿಗನೊಬ್ಬ ಸಾಧು ಜತೆ ಸೆಲ್ಫಿ ಕ್ಲಿಕ್ಕಿಸಿದ್ದು.
ರೆಡ್ ಡ್ರಸ್ ನಲ್ಲಿ ಐಶ್ವರ್ಯಾ ರೈ...
ಫ್ರಾನ್ಸ್ ನ 69ನೇ ಅಂತಾರಾಷ್ಟ್ರೀಯ ಕಾನ್ ಚಿತ್ರೋತ್ಸವದಲ್ಲಿ ಛಾಯಾಗ್ರಾಹಕರಿಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನೀಡಿದ ಭಂಗಿ.

ರೆಡ್ ಡ್ರಸ್ ನಲ್ಲಿ ಐಶ್ವರ್ಯಾ ರೈ...ಫ್ರಾನ್ಸ್ ನ 69ನೇ ಅಂತಾರಾಷ್ಟ್ರೀಯ ಕಾನ್ ಚಿತ್ರೋತ್ಸವದಲ್ಲಿ ಛಾಯಾಗ್ರಾಹಕರಿಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನೀಡಿದ ಭಂಗಿ.
ಚೀಯರ್ ಗರ್ಲ್ಸ್... ಐಪಿಎಲ್ ಪಂದ್ಯದ ವೇಳೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಶನಿವಾರ ಚೀಯರ್ ಗರ್ಲ್ಸ್ ನೃತ್ಯ ಮಾಡಿದ್ದು ಹೀಗೆ.
ಚೀಯರ್ ಗರ್ಲ್ಸ್... ಐಪಿಎಲ್ ಪಂದ್ಯದ ವೇಳೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಶನಿವಾರ ಚೀಯರ್ ಗರ್ಲ್ಸ್ ನೃತ್ಯ ಮಾಡಿದ್ದು ಹೀಗೆ.
ಮಕ್ಕಳಿಂದ ಪರಿಸರ ಜಾಗೃತಿ...
ಮೈಸೂರಿನಲ್ಲಿ ನಡೆದ ಚಿನ್ನರ ಮೇಳದಲ್ಲಿ ಮಕ್ಕಳು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು.
ಮಕ್ಕಳಿಂದ ಪರಿಸರ ಜಾಗೃತಿ...ಮೈಸೂರಿನಲ್ಲಿ ನಡೆದ ಚಿನ್ನರ ಮೇಳದಲ್ಲಿ ಮಕ್ಕಳು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು.
ಅತಿ ದೊಡ್ಡ ವಿಮಾನದೊಂದಿಗೆ ಸೆಲ್ಫೀ... ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭಾರತಕ್ಕೆ ಆಗಮಿಸಿರುವ ವಿಶ್ವದ ಅತಿ ದೊಡ್ಡ ಸರಕು ವಿಮಾನ ಆಂಟೋನೊವ್ ಎನ್ 225 ಮಾರಿಯಾದೊಂದಿಗೆ ಯುವತಿಯರ ಸೆಲ್ಫೀ ಸಂಭ್ರಮ.
ಅತಿ ದೊಡ್ಡ ವಿಮಾನದೊಂದಿಗೆ ಸೆಲ್ಫೀ... ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭಾರತಕ್ಕೆ ಆಗಮಿಸಿರುವ ವಿಶ್ವದ ಅತಿ ದೊಡ್ಡ ಸರಕು ವಿಮಾನ ಆಂಟೋನೊವ್ ಎನ್ 225 ಮಾರಿಯಾದೊಂದಿಗೆ ಯುವತಿಯರ ಸೆಲ್ಫೀ ಸಂಭ್ರಮ.
ಸಿಂಹಾಸ್ಥ ಮಹಾಕುಂಭ ಮೇಳದಲ್ಲಿ ಅಮಿತ್ ಶಾ ಪುಣ್ಯಸ್ನಾನ...
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಾಸ್ಥ ಮಹಾಕುಂಭ ಮೇಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕ್ಷಿಪ್ರ ನದಿಯಲ್ಲಿ ದಲಿತ ಸಾಧುಗಳೊಂದಿಗೆ ಪುಣ್ಯಸ್ನಾನ ಮ
ಸಿಂಹಾಸ್ಥ ಮಹಾಕುಂಭ ಮೇಳದಲ್ಲಿ ಅಮಿತ್ ಶಾ ಪುಣ್ಯಸ್ನಾನ...ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಾಸ್ಥ ಮಹಾಕುಂಭ ಮೇಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕ್ಷಿಪ್ರ ನದಿಯಲ್ಲಿ ದಲಿತ ಸಾಧುಗಳೊಂದಿಗೆ ಪುಣ್ಯಸ್ನಾನ ಮ
ಯುಪಿಎಸ್ಸಿಯಲ್ಲಿ ಟೀನಾ ನಂಬರ್ 1...
ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ದೆಹಲಿ ಮೂಲದ ಟೀನಾ ಪೋಷಕರ ಸಂಭ್ರಮ.

ಯುಪಿಎಸ್ಸಿಯಲ್ಲಿ ಟೀನಾ ನಂಬರ್ 1...ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ದೆಹಲಿ ಮೂಲದ ಟೀನಾ ಪೋಷಕರ ಸಂಭ್ರಮ.
ಬುಧ ಸಂಕ್ರಮಣ ಗೋಚರ...
ಗುವಾಹಟ್ಟಿಯ ತಾರಾಲಯದಲ್ಲಿ ವಿರಳ ಖಗೋಳ ವಿದ್ಯಮಾನ ಬುಧ ಸಂಕ್ರಮಣ ಗೋಚರಿಸಿದ್ದು ಹೀಗೆ.

ಬುಧ ಸಂಕ್ರಮಣ ಗೋಚರ...ಗುವಾಹಟ್ಟಿಯ ತಾರಾಲಯದಲ್ಲಿ ವಿರಳ ಖಗೋಳ ವಿದ್ಯಮಾನ ಬುಧ ಸಂಕ್ರಮಣ ಗೋಚರಿಸಿದ್ದು ಹೀಗೆ.
ಕೊಳದಲ್ಲಿ ಮಿಂದ ಗಜರಾಜ...
ರಣ ಬಿಸಿಲಿನಿಂದ ಮುಕ್ತಿ ಪಡೆಯಲು ಜೈಪುರದ ಕೊಳವೊಂದರಲ್ಲಿ ಜಲಕ್ರೀಡೆಯಲ್ಲಿ ತೊಡಗಿರುವ ಆನೆಗಳು.
ಕೊಳದಲ್ಲಿ ಮಿಂದ ಗಜರಾಜ...ರಣ ಬಿಸಿಲಿನಿಂದ ಮುಕ್ತಿ ಪಡೆಯಲು ಜೈಪುರದ ಕೊಳವೊಂದರಲ್ಲಿ ಜಲಕ್ರೀಡೆಯಲ್ಲಿ ತೊಡಗಿರುವ ಆನೆಗಳು.
ಹ್ಯಾಪಿ ಮದರ್ಸ್ ಡೇ... ಪುರಿ ಮರಳು ಕಲಾವಿದ ಮಾನಸ್ ಕುಮಾರ್ ಅವರು ಶನಿವಾರ ಮದರ್ಸ್ ಡೇ ಶುಭಾಶಯ ಕೋರಿದ್ದು ಹೀಗೆ..
ಹ್ಯಾಪಿ ಮದರ್ಸ್ ಡೇ... ಪುರಿ ಮರಳು ಕಲಾವಿದ ಮಾನಸ್ ಕುಮಾರ್ ಅವರು ಶನಿವಾರ ಮದರ್ಸ್ ಡೇ ಶುಭಾಶಯ ಕೋರಿದ್ದು ಹೀಗೆ..
ವಿಜೇತನೊಂದಿಗೆ ಮೋದಿ ಮಾತು...
ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಷನಲ್ ಯೂತ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದುಕೊಂಡಿರುವ 12ರ ವಿಕಲಚೇತನ ಪ್ರತಿಭೆ ಸಾಬರಿ ವೆಂಕಟ್ ಅವರನ್ನು ಭೇಟಿಯಾದರು.
ವಿಜೇತನೊಂದಿಗೆ ಮೋದಿ ಮಾತು...ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಷನಲ್ ಯೂತ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದುಕೊಂಡಿರುವ 12ರ ವಿಕಲಚೇತನ ಪ್ರತಿಭೆ ಸಾಬರಿ ವೆಂಕಟ್ ಅವರನ್ನು ಭೇಟಿಯಾದರು.
ಲಂಚ ಕೊಟ್ಟವರು ಜೈಲಿನಲ್ಲಿದ್ದಾರೆ... ತೆಗೆದುಕೊಂಡವರು ಎಲ್ಲಿ?: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಸಂಬಂಧ ಎನ್ ಡಿಎ ಸದಸ್ಯರು ಶುಕ್ರವಾರ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸಂಸತ್ ಭವನದ ಬಳಿ ಬಿತ್ತಿ ಪತ್ರಗಳನ್ನು ಬಿಸಾಡಿದ್ದು ಹೀಗೆ.
ಲಂಚ ಕೊಟ್ಟವರು ಜೈಲಿನಲ್ಲಿದ್ದಾರೆ... ತೆಗೆದುಕೊಂಡವರು ಎಲ್ಲಿ?: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಸಂಬಂಧ ಎನ್ ಡಿಎ ಸದಸ್ಯರು ಶುಕ್ರವಾರ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸಂಸತ್ ಭವನದ ಬಳಿ ಬಿತ್ತಿ ಪತ್ರಗಳನ್ನು ಬಿಸಾಡಿದ್ದು ಹೀಗೆ.
ವಿಮಾನಕ್ಕೆ ಪಕ್ಷಿ ಡಿಕ್ಕಿ...
ಏರ್ ವಿಸ್ತಾರ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಮುಂದಿನ ಭಾಗ ಜಕಂಗೊಂಡಿದ್ದು, ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಲಾಗಿದೆ.
ವಿಮಾನಕ್ಕೆ ಪಕ್ಷಿ ಡಿಕ್ಕಿ...ಏರ್ ವಿಸ್ತಾರ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಮುಂದಿನ ಭಾಗ ಜಕಂಗೊಂಡಿದ್ದು, ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಲಾಗಿದೆ.
ಶ್ವೇತಾವರಹಸ್ವಾಮಿ ತೇರನ್ನು ಎಳೆಯುತ್ತಿರುವ ಭಕ್ತರು...
ಶ್ರೀ ಶ್ವೇತಾವರಹಸ್ವಾಮಿ ಉತ್ಸವ ಹಿನ್ನೆಲೆ ಮೈಸೂರು ಅರಮನೆ ಆವರಣದಲ್ಲಿ ಭಕ್ತಾಧಿಗಳು ಶ್ರೀ ಶ್ವೇತಾವರಹಸ್ವಾಮಿ ಮೂರ್ತಿಯಿದ್ದ ತೇರನ್ನು ಎಳೆಯುತ್ತಿರುವ ದೃಶ್ಯ.
ಶ್ವೇತಾವರಹಸ್ವಾಮಿ ತೇರನ್ನು ಎಳೆಯುತ್ತಿರುವ ಭಕ್ತರು...ಶ್ರೀ ಶ್ವೇತಾವರಹಸ್ವಾಮಿ ಉತ್ಸವ ಹಿನ್ನೆಲೆ ಮೈಸೂರು ಅರಮನೆ ಆವರಣದಲ್ಲಿ ಭಕ್ತಾಧಿಗಳು ಶ್ರೀ ಶ್ವೇತಾವರಹಸ್ವಾಮಿ ಮೂರ್ತಿಯಿದ್ದ ತೇರನ್ನು ಎಳೆಯುತ್ತಿರುವ ದೃಶ್ಯ.
ವಿಭಿನ್ನ ಪೋಷಾಕಿನಲ್ಲಿ ಆರ್ಸಿಬಿ ಅಭಿಮಾನಿ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿಯೊಬ್ಬ ತೊಟ್ಟಿದ್ದ ವಿಭಿನ್ನ ಶೈಲಿಯ ವಸ್ತ್ರ.
ವಿಭಿನ್ನ ಪೋಷಾಕಿನಲ್ಲಿ ಆರ್ಸಿಬಿ ಅಭಿಮಾನಿ...ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿಯೊಬ್ಬ ತೊಟ್ಟಿದ್ದ ವಿಭಿನ್ನ ಶೈಲಿಯ ವಸ್ತ್ರ.
ಬ್ರಿಟನ್ ರಾಜದಂಪತಿ ಪುತ್ರಿಯ ಮೊದಲ ಹೆಜ್ಜೆ...
ಮೇ 2 ಮಗಳ ಮೊದಲ ಜನ್ಮ ದಿನದ ಸಮಾರಂಭದಲ್ಲಿ ಬ್ರಿಟನ್ ರಾಜಮನೆತನದ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ದಂಪತಿ ಮಗಳು ಚಾರ್ಲೆಟ್ ಮೊದಲ ಬಾರಿಗೆ ತನ್ನ ಹೆಜ್ಜೆ ಮೇಲೆ ನಿಂತುಕೊಂಡ ಚಿತ್ರವನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಬ್ರಿಟನ್ ರಾಜದಂಪತಿ ಪುತ್ರಿಯ ಮೊದಲ ಹೆಜ್ಜೆ...ಮೇ 2 ಮಗಳ ಮೊದಲ ಜನ್ಮ ದಿನದ ಸಮಾರಂಭದಲ್ಲಿ ಬ್ರಿಟನ್ ರಾಜಮನೆತನದ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ದಂಪತಿ ಮಗಳು ಚಾರ್ಲೆಟ್ ಮೊದಲ ಬಾರಿಗೆ ತನ್ನ ಹೆಜ್ಜೆ ಮೇಲೆ ನಿಂತುಕೊಂಡ ಚಿತ್ರವನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಯುವತಿ ಜತೆ ಗೇಯ್ಲ್ ಸೆಲ್ಫಿ...
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಸಿಬಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಯುವತಿ ಜತೆ ಸೆಲ್ಫಿಗೆ ಫೋಸ್ ನೀಡಿದ್ದು ಹೀಗೆ.

ಯುವತಿ ಜತೆ ಗೇಯ್ಲ್ ಸೆಲ್ಫಿ...ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಸಿಬಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಯುವತಿ ಜತೆ ಸೆಲ್ಫಿಗೆ ಫೋಸ್ ನೀಡಿದ್ದು ಹೀಗೆ.
ಮಾಡೆಲ್ ಜತೆ ಸೆಲ್ಫಿ...
ಲೂಧಿಯಾನ ಫ್ಯಾಷನ್ ಕಾರ್ಯಕ್ರಮದಲ್ಲಿ ಮಾಡೆಲ್ ಜತೆ ವಸ್ತ್ರ ವಿನ್ಯಾಸಕ ರೋಹಿತ್ ವರ್ಮಾ ಸೆಲ್ಫಿ.
ಮಾಡೆಲ್ ಜತೆ ಸೆಲ್ಫಿ...ಲೂಧಿಯಾನ ಫ್ಯಾಷನ್ ಕಾರ್ಯಕ್ರಮದಲ್ಲಿ ಮಾಡೆಲ್ ಜತೆ ವಸ್ತ್ರ ವಿನ್ಯಾಸಕ ರೋಹಿತ್ ವರ್ಮಾ ಸೆಲ್ಫಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.