ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಬಿದ್ದ ಭಾರಿ ಮಳೆಗೆ ನಗರದ ಜನಜೀವನ ಅಸ್ಥವ್ಯಸ್ಥಗೊಂಡಿತ್ತು. ಮಳೆ ಬಿದ್ದಾಗ ಸಾಮಾನ್ಯವಾಗಿ ಕಾಡುವ ಟ್ರಾಫಿಕ್ ಸಮಸ್ಯೆ ನಿನ್ನೆಯೂ ಎದ್ದುಕಾಣಿತು. ಇನ್ನು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಣ ಹಲವು ಮನೆಗಳು ಜಲಾವೃತ್ತಗೊಂಡಿದ್ದವು. ಇನ್ನು ಇತ್ತೀಚೆಗಷ್ಟೇ ಆರಂಭವಾದ ಮೆಟ್ರೋ