ಇತರೆ

ಫೋಟೋ ಕ್ಲಿಕ್ ಏಪ್ರಿಲ್ 2017

ಫೋಟೋ ಕ್ಲಿಕ್ ಏಪ್ರಿಲ್ 2017
ಹೈದರಾಬಾದ್‌ನಲ್ಲಿ ಕಾಯಕ ಯೋಗಿ ಬಸವಣ್ಣನವರ ಪ್ರತಿಮೆ ಅನಾವರಣ... ಕಾಯಕ ಯೋಗಿ, ಸಮಾಜ ಸುಧಾರಕ ಬಸವಣ್ಣನವರ ಪ್ರತಿಮೆ ಹೈದರಾಬಾದ್ ನಲ್ಲಿ ಅನಾವರಣ ಮಾಡಲಾಗಿದೆ.
Published On :
<b>ಕುಮಾರಸ್ವಾಮಿಯೊಂದಿಗೆ ಸೆಲ್ಫಿ..</b>. ಹುಬ್ಬಳ್ಳಿಯಲ್ಲಿ ಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ವಾಕಿಂಗ್ ಹೋಗಿದ್ದ ವೇಳೆ ಅಭಿಮಾನಿಗಳ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
ಕುಮಾರಸ್ವಾಮಿಯೊಂದಿಗೆ ಸೆಲ್ಫಿ... ಹುಬ್ಬಳ್ಳಿಯಲ್ಲಿ ಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ವಾಕಿಂಗ್ ಹೋಗಿದ್ದ ವೇಳೆ ಅಭಿಮಾನಿಗಳ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
<b>ಯೋಗಿ ಜನತಾ ದರ್ಬಾರ್.... </b>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಲಖನೌನಲ್ಲಿ ಜನತಾ ದರ್ಬಾರ್ ನಲ್ಲಿ ಜನರ ಅಹವಾಲುಗಳನ್ನು ಪರಿಶೀಲಿಸಿದರು.
ಯೋಗಿ ಜನತಾ ದರ್ಬಾರ್.... ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಲಖನೌನಲ್ಲಿ ಜನತಾ ದರ್ಬಾರ್ ನಲ್ಲಿ ಜನರ ಅಹವಾಲುಗಳನ್ನು ಪರಿಶೀಲಿಸಿದರು.
<b>ಮಹಾ ಆರತಿ... </b>ಜಬಲ್ ಪುರದ ನರ್ಮದಾ ನದಿ ತೀರದಲ್ಲಿ ಸೋಮವಾರ ರಾತ್ರಿ ನಡೆದ ನರ್ಮದಾ ಸೇವಾ ಯಾತ್ರೆ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಅವರ ಪತ್ನಿ ಸಂಧ್ಯಾ ಸಿಂಗ್ ಅವರು ಮಹಾ ಆರತಿ ಬೆಳಗಿದರು.
ಮಹಾ ಆರತಿ... ಜಬಲ್ ಪುರದ ನರ್ಮದಾ ನದಿ ತೀರದಲ್ಲಿ ಸೋಮವಾರ ರಾತ್ರಿ ನಡೆದ ನರ್ಮದಾ ಸೇವಾ ಯಾತ್ರೆ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಅವರ ಪತ್ನಿ ಸಂಧ್ಯಾ ಸಿಂಗ್ ಅವರು ಮಹಾ ಆರತಿ ಬೆಳಗಿದರು.
<b>ಹ್ಯಾಪಿ ಬರ್ತ್ ಡೇ ಸಚಿನ್....</b>  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ 44ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
ಹ್ಯಾಪಿ ಬರ್ತ್ ಡೇ ಸಚಿನ್.... ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ 44ನೇ ಹುಟ್ಟು ಹಬ್ಬ ಆಚರಿಸಿಕೊಂಡರು.
<div><b>ಹ್ಯಾಪಿ ಬರ್ತ್ ಡೇ ಸಚಿನ್.... </b> ಮುಂಬೈನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 44ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸೋಮವಾರ ಅವರ ಭಾವಚಿತ್ರವಿರುವ ರಂಗೋಲಿ ಬಿಡಿಸುವ ಮೂಲಕ ಆಚರಿಸಿದರು.</div>
ಹ್ಯಾಪಿ ಬರ್ತ್ ಡೇ ಸಚಿನ್.... ಮುಂಬೈನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 44ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸೋಮವಾರ ಅವರ ಭಾವಚಿತ್ರವಿರುವ ರಂಗೋಲಿ ಬಿಡಿಸುವ ಮೂಲಕ ಆಚರಿಸಿದರು.
<b>ಪ್ರಧಾನಿ ಪತ್ನಿಗೆ ಸ್ವಾಗತ...</b> ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋಧಬೆನ್ ಅವರಿಗೆ ಶನಿವಾರ ಪಾಟ್ನಾದಲ್ಲಿ ತೈಲಿಕ್ ಸಾಹು ಸಮಾಜ ಸ್ವಾಗತಿಸಿದ್ದು ಹೀಗೆ.
ಪ್ರಧಾನಿ ಪತ್ನಿಗೆ ಸ್ವಾಗತ... ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋಧಬೆನ್ ಅವರಿಗೆ ಶನಿವಾರ ಪಾಟ್ನಾದಲ್ಲಿ ತೈಲಿಕ್ ಸಾಹು ಸಮಾಜ ಸ್ವಾಗತಿಸಿದ್ದು ಹೀಗೆ.
<b>ಕೆಂಪು ದೀಪ ತೆಗೆದ ತಮಿಳುನಾಡು ಸಿಎಂ...</b> ಕೇಂದ್ರ ಸರ್ಕಾರ ವಿವಿಐಪಿಗಳ ಕಾರಿನ ಮೇಲಿನ ಕೆಂಪು ದೀಪ ನಿಷೇಧಿಸಿದ ಹಿನ್ನೆಲೆಯಲ್ಲಿ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ತಮ್ಮ ಕಾರಿನ ಕೆಂಪು ದೀಪ ತೆಗೆದದ್ದು ಹೀಗೆ.
ಕೆಂಪು ದೀಪ ತೆಗೆದ ತಮಿಳುನಾಡು ಸಿಎಂ... ಕೇಂದ್ರ ಸರ್ಕಾರ ವಿವಿಐಪಿಗಳ ಕಾರಿನ ಮೇಲಿನ ಕೆಂಪು ದೀಪ ನಿಷೇಧಿಸಿದ ಹಿನ್ನೆಲೆಯಲ್ಲಿ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ತಮ್ಮ ಕಾರಿನ ಕೆಂಪು ದೀಪ ತೆಗೆದದ್ದು ಹೀಗೆ.
<b>ಬಿಜೆಪಿ ನಾಯಕಿಗೆ ಸಿಎಂ ಅಂತಿಮ ನಮನ... </b>ಬೆಂಗಳೂರಿನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ವಿಮಲಾಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಂತಿಮ ನಮನ ಸಲ್ಲಿಸಿದರು.
ಬಿಜೆಪಿ ನಾಯಕಿಗೆ ಸಿಎಂ ಅಂತಿಮ ನಮನ... ಬೆಂಗಳೂರಿನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ವಿಮಲಾಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಂತಿಮ ನಮನ ಸಲ್ಲಿಸಿದರು.
<b>ವಾಜಪೇಯಿ ವಿವಿ ವಿದ್ಯಾರ್ಥಿಗಳ ಸೆಲ್ಫಿ....</b> ಭೋಪಾಲ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ನಂತರ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
ವಾಜಪೇಯಿ ವಿವಿ ವಿದ್ಯಾರ್ಥಿಗಳ ಸೆಲ್ಫಿ.... ಭೋಪಾಲ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ನಂತರ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
<b>ಕೋತಿ ಜೊತೆ ಸೆಲ್ಫಿ...</b> ಜೈಪುರದಲ್ಲಿ ಸೋಮವಾರ ವಿದೇಶಿ ದಂಪತಿಗಳು ಕೋತಿ ಜೊತೆ ಸೆಲ್ಫಿ ತೆಗೆದುಕೊಂಡಿದು ಹೀಗೆ.
ಕೋತಿ ಜೊತೆ ಸೆಲ್ಫಿ... ಜೈಪುರದಲ್ಲಿ ಸೋಮವಾರ ವಿದೇಶಿ ದಂಪತಿಗಳು ಕೋತಿ ಜೊತೆ ಸೆಲ್ಫಿ ತೆಗೆದುಕೊಂಡಿದು ಹೀಗೆ.
<b>ಎಚ್.ವೈ.ಮೇಟಿ ರೈಲು....</b> ಮಾಜಿ ಸಚಿವ ಎಚ್.ವೈ. ಮೇಟಿ ಅವರು ಶುಕ್ರವಾರ ಬಾಗಲಕೋಟೆಯಲ್ಲಿ ಮಕ್ಕಳಿಗಾಗಿ ಆಟಿಕೆ ರೈಲಿಗೆ ಚಾಲನೆ ನೀಡಿದರು.
ಎಚ್.ವೈ.ಮೇಟಿ ರೈಲು.... ಮಾಜಿ ಸಚಿವ ಎಚ್.ವೈ. ಮೇಟಿ ಅವರು ಶುಕ್ರವಾರ ಬಾಗಲಕೋಟೆಯಲ್ಲಿ ಮಕ್ಕಳಿಗಾಗಿ ಆಟಿಕೆ ರೈಲಿಗೆ ಚಾಲನೆ ನೀಡಿದರು.
<b>ಸಂವಿಧಾನ ಶಿಲ್ಪಿಗೆ ಪ್ರಧಾನಿ ನಮನ... </b>ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ದಿಕ್ಷಾಭೂಮಿಗೆ ಗೌರವ ಸಲ್ಲಿಸಿದ್ದು ಹೀಗೆ.
ಸಂವಿಧಾನ ಶಿಲ್ಪಿಗೆ ಪ್ರಧಾನಿ ನಮನ... ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ದಿಕ್ಷಾಭೂಮಿಗೆ ಗೌರವ ಸಲ್ಲಿಸಿದ್ದು ಹೀಗೆ.
<b>ಮೀಸೆ ಮಾವ...</b> ರಾಜಸ್ಥಾನ ಕಲಾವಿದರೊಬ್ಬರು ತನ್ನ ಅತಿ ಉದ್ದದ ಮೀಸೆಯಿಂದ ಮಹಾರಾಜ ಎಕ್ಸ್ ಪ್ರೆಸ್ ರೈಲನಲ್ಲಿ ಆಗಮಿಸಿದ ವಿದೇಶಿ ಪ್ರವಾಸಿಗರನ್ನು ರಂಜಿಸಿದ್ದು ಹೀಗೆ. 
ಮೀಸೆ ಮಾವ... ರಾಜಸ್ಥಾನ ಕಲಾವಿದರೊಬ್ಬರು ತನ್ನ ಅತಿ ಉದ್ದದ ಮೀಸೆಯಿಂದ ಮಹಾರಾಜ ಎಕ್ಸ್ ಪ್ರೆಸ್ ರೈಲನಲ್ಲಿ ಆಗಮಿಸಿದ ವಿದೇಶಿ ಪ್ರವಾಸಿಗರನ್ನು ರಂಜಿಸಿದ್ದು ಹೀಗೆ.
<b>ರಾಜ್ ಕುಮಾರ್ ಗೆ ಪುಷ್ಪ ನಮನ...</b> ವರನಟ ಡಾ.ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 11 ವರ್ಷ ಕಳೆದಿದೆ. ರಾಜ್ ಕುಮಾರ್ 11ನೇ ಪುಣ್ಯತಿಥಿ ಪ್ರಯುಕ್ತ ಬುಧವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ ಡಾ.ಶಿವರಾಜ್ ಕುಮಾರ್, ಪುನೀತ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಡಾ.ರಾಜ್ ಸ
ರಾಜ್ ಕುಮಾರ್ ಗೆ ಪುಷ್ಪ ನಮನ... ವರನಟ ಡಾ.ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 11 ವರ್ಷ ಕಳೆದಿದೆ. ರಾಜ್ ಕುಮಾರ್ 11ನೇ ಪುಣ್ಯತಿಥಿ ಪ್ರಯುಕ್ತ ಬುಧವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ ಡಾ.ಶಿವರಾಜ್ ಕುಮಾರ್, ಪುನೀತ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಡಾ.ರಾಜ್ ಸ
<b>ಪಂಜಾಬಿ ಯುವಕರ ಬೈಸಾಕಿ ಹಬ್ಬ...</b> ಜಲಂಧರ್ ನಲ್ಲಿ ಮಂಗಳವಾರ ಯುವಕರ ಗುಂಪೊಂದು ಸಾಂಪ್ರದಾಯಿಕ ಉಡುಪು ಧರಿಸಿ ಬೈಸಾಕಿ ಹಬ್ಬ ಆಚರಿಸಿದ್ದು ಹೀಗೆ.
ಪಂಜಾಬಿ ಯುವಕರ ಬೈಸಾಕಿ ಹಬ್ಬ... ಜಲಂಧರ್ ನಲ್ಲಿ ಮಂಗಳವಾರ ಯುವಕರ ಗುಂಪೊಂದು ಸಾಂಪ್ರದಾಯಿಕ ಉಡುಪು ಧರಿಸಿ ಬೈಸಾಕಿ ಹಬ್ಬ ಆಚರಿಸಿದ್ದು ಹೀಗೆ.
<b>ಭಾರತ-ಆಸಿಸ್ ಪ್ರಧಾನಿಗಳ ಮೆಟ್ರೋ ಸೆಲ್ಫಿ...</b> ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಭಾರತ-ಆಸಿಸ್ ಪ್ರಧಾನಿಗಳ ಮೆಟ್ರೋ ಸೆಲ್ಫಿ... ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯಲ್ಲಿ ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
<b>ಕೋಲ್ಕತಾ-ಢಾಕಾ ಬಸ್ ಗೆ ಚಾಲನೆ...</b> ಪಶ್ಚಿಮ ಬಂಗಾಳ ಸಚಿವರು ಹಾಗೂ ಬಾಂಗ್ಲಾದೇಶ ನಿಯೋಗ ಶನಿವಾರ ಕೋಲ್ಕತಾದಲ್ಲಿ ಕೋಲ್ಕತಾ-ಖುಲ್ನಾ-ಢಾಕಾ ಅಂತರಾಷ್ಟ್ರೀಯ ಬಸ್ ಸೇವೆಗೆ ಚಾಲನೆ ನೀಡಿದರು.
ಕೋಲ್ಕತಾ-ಢಾಕಾ ಬಸ್ ಗೆ ಚಾಲನೆ... ಪಶ್ಚಿಮ ಬಂಗಾಳ ಸಚಿವರು ಹಾಗೂ ಬಾಂಗ್ಲಾದೇಶ ನಿಯೋಗ ಶನಿವಾರ ಕೋಲ್ಕತಾದಲ್ಲಿ ಕೋಲ್ಕತಾ-ಖುಲ್ನಾ-ಢಾಕಾ ಅಂತರಾಷ್ಟ್ರೀಯ ಬಸ್ ಸೇವೆಗೆ ಚಾಲನೆ ನೀಡಿದರು.
<b>ನಂಜನಗೂಡು ಶ್ರೀಕಂಠೇಶ್ವರ ರಥೋತ್ಸವ... </b>ಇತಿಹಾಸ ಪ್ರಸಿದ್ಧ ನಂಜನಗೂಡಿನ ಶ್ರೀಕಂಠೇಶ್ವರ ರಥೋತ್ಸವ ಶುಕ್ರವಾರ ನಡೆಯಿತು. ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. 
ನಂಜನಗೂಡು ಶ್ರೀಕಂಠೇಶ್ವರ ರಥೋತ್ಸವ... ಇತಿಹಾಸ ಪ್ರಸಿದ್ಧ ನಂಜನಗೂಡಿನ ಶ್ರೀಕಂಠೇಶ್ವರ ರಥೋತ್ಸವ ಶುಕ್ರವಾರ ನಡೆಯಿತು. ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
<b>ಸಂಸದನ ಕಾರಿನತ್ತ ಗುರಿ...</b> ಸಂಸತ್ ಭವನ ಪ್ರವೇಶಿಸುತ್ತಿದ್ದ ಸಂಸದರೊಬ್ಬರ ಕಾರು ಗುರುವಾರ ಭದ್ರತಾ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಲರಾಂ ಸದ್ದು ಮಾಡಿತು. ಕೂಡಲೇ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದು ಹೀಗೆ.
ಸಂಸದನ ಕಾರಿನತ್ತ ಗುರಿ... ಸಂಸತ್ ಭವನ ಪ್ರವೇಶಿಸುತ್ತಿದ್ದ ಸಂಸದರೊಬ್ಬರ ಕಾರು ಗುರುವಾರ ಭದ್ರತಾ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಲರಾಂ ಸದ್ದು ಮಾಡಿತು. ಕೂಡಲೇ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದು ಹೀಗೆ.
<b>ಜಾಲಿ ಜಂಪ್...</b> ಕೋಲ್ಕತಾದ ಅಲಿಪೊರೆ ಪ್ರಾಣಿ ಸಂಗ್ರಹಾಲಯದಲ್ಲಿ ಬುಧವಾರ ಜಾಲಿ ಮೂಡ್ ನಲ್ಲಿದ್ದ ಚಿಂಪಾಂಜಿಯೊಂದು ಜಂಪ್ ಮಾಡಿದ್ದು ಹೀಗೆ.
ಜಾಲಿ ಜಂಪ್... ಕೋಲ್ಕತಾದ ಅಲಿಪೊರೆ ಪ್ರಾಣಿ ಸಂಗ್ರಹಾಲಯದಲ್ಲಿ ಬುಧವಾರ ಜಾಲಿ ಮೂಡ್ ನಲ್ಲಿದ್ದ ಚಿಂಪಾಂಜಿಯೊಂದು ಜಂಪ್ ಮಾಡಿದ್ದು ಹೀಗೆ.
<b>ರಾಮ-ರಹೀಂ ಒಂದೆ...</b> ರಾಮನವಮಿ ಪ್ರಯುಕ್ತ ಮಂಗಳಾರ ರಾಮನ ವೇಶ ಧರಿಸಿದ್ದ ಜಬಲ್ ಪುರದ ಶಾಲಾ ಮಕ್ಕಳೊಂದಿಗೆ ಮುಸ್ಲಿಂ ಮಹಿಳೆ ಕಾಣಿಸಿಕೊಂಡಿದ್ದು ಹೀಗೆ.
ರಾಮ-ರಹೀಂ ಒಂದೆ... ರಾಮನವಮಿ ಪ್ರಯುಕ್ತ ಮಂಗಳಾರ ರಾಮನ ವೇಶ ಧರಿಸಿದ್ದ ಜಬಲ್ ಪುರದ ಶಾಲಾ ಮಕ್ಕಳೊಂದಿಗೆ ಮುಸ್ಲಿಂ ಮಹಿಳೆ ಕಾಣಿಸಿಕೊಂಡಿದ್ದು ಹೀಗೆ.
<b>ಸ್ವಚ್ಛ ಇಂಧನ... ಸ್ವಚ್ಛ ಪರಿಸರ... </b>ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪರಿಸರಕ್ಕೆ ಮಾರಕವಾಗಿದ್ದ ಬಿಎಸ್-3 ವಾಹನಗಳ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು ಹೀಗೆ.
ಸ್ವಚ್ಛ ಇಂಧನ... ಸ್ವಚ್ಛ ಪರಿಸರ... ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪರಿಸರಕ್ಕೆ ಮಾರಕವಾಗಿದ್ದ ಬಿಎಸ್-3 ವಾಹನಗಳ ನೋಂದಣಿ ನಿಷೇಧಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು ಹೀಗೆ.
ಮುಂಬೈನಲ್ಲಿ ಸೋಮವಾರ ನಡೆದ ಮೇರಿ ಪ್ಯಾರಿ ಬಿಂದು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರ ನಟ ಆಯುಷಮಾನ್ ಖುರಾನ್ ಹಾಗೂ ನಟಿ ಪರಿಣಿತಿ ಚೋಪ್ರಾ.
ಮುಂಬೈನಲ್ಲಿ ಸೋಮವಾರ ನಡೆದ ಮೇರಿ ಪ್ಯಾರಿ ಬಿಂದು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರ ನಟ ಆಯುಷಮಾನ್ ಖುರಾನ್ ಹಾಗೂ ನಟಿ ಪರಿಣಿತಿ ಚೋಪ್ರಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.