ಫೋಟೋ ಕ್ಲಿಕ್ ಡಿಸೆಂಬರ್ 2017

ಕಾರವಾರದಲ್ಲಿ ಗಾಳಿಪಟ ಉತ್ಸವ... ಕಾರವಾರದ ರವೀಂದ್ರನಾಥ್ ಠಾಗೋರ್ ಬೀಚ್ ನಲ್ಲಿ ಶುಕ್ರವಾರ ನಡೆದ ಗಾಳಿಪಟ ಉತ್ಸವ ಜನರ ಗಮನ ಸೆಳೆಯಿತು.
ಕಾರವಾರದಲ್ಲಿ ಗಾಳಿಪಟ ಉತ್ಸವ... ಕಾರವಾರದ ರವೀಂದ್ರನಾಥ್ ಠಾಗೋರ್ ಬೀಚ್ ನಲ್ಲಿ ಶುಕ್ರವಾರ ನಡೆದ ಗಾಳಿಪಟ ಉತ್ಸವ ಜನರ ಗಮನ ಸೆಳೆಯಿತು.
Updated on: 
<b>ಅಭಿಮಾನದ ಅಪ್ಪುಗೆ...</b> ಚೆನ್ನೈನಲ್ಲಿ ನಡೆಯುತ್ತಿರುವ ಆರು ದಿನಗಳ ಫೋಟೋ ಸೆಷನ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಂಗಳವಾರ ತಮ್ಮ ಅಭಿಮಾನಿಯೊಬ್ಬರನ್ನು ಅಪ್ಪಿಕೊಂಡಿದ್ದು ಹೀಗೆ.
ಅಭಿಮಾನದ ಅಪ್ಪುಗೆ... ಚೆನ್ನೈನಲ್ಲಿ ನಡೆಯುತ್ತಿರುವ ಆರು ದಿನಗಳ ಫೋಟೋ ಸೆಷನ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಂಗಳವಾರ ತಮ್ಮ ಅಭಿಮಾನಿಯೊಬ್ಬರನ್ನು ಅಪ್ಪಿಕೊಂಡಿದ್ದು ಹೀಗೆ.
<b>ಕಂಗನಾ ಕ್ರಿಸ್ಮಸ್ ಸಂಭ್ರಮ.... </b>ಬಾಲಿವುಡ್ ನಟಿ ಕಂಗನಾ ರಣೌತ್ ಅವರು ಸೋಮವಾರ ಮುಂಬೈನಲ್ಲಿ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿದ್ದು ಹೀಗೆ.
ಕಂಗನಾ ಕ್ರಿಸ್ಮಸ್ ಸಂಭ್ರಮ.... ಬಾಲಿವುಡ್ ನಟಿ ಕಂಗನಾ ರಣೌತ್ ಅವರು ಸೋಮವಾರ ಮುಂಬೈನಲ್ಲಿ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿದ್ದು ಹೀಗೆ.
<b>ಮೈಸೂರು ಮಾಗಿ ಉತ್ಸವ...</b> ಮೈಸೂರು ಜಿಲ್ಲಾಡಳಿತ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ಡಿ. 23ರಿಂದ ಜ. 1ರ ವರೆಗೆ ಅರಮನೆ ಬಳಿ ಮೈಸೂರು ಮಾಗಿ ಉತ್ಸವ ಆಯೋಜಿಸಲಾಗಿದ್ದು, ಶನಿವಾರ ಮಹಾರಾಜರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯಿತು.
ಮೈಸೂರು ಮಾಗಿ ಉತ್ಸವ... ಮೈಸೂರು ಜಿಲ್ಲಾಡಳಿತ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ಡಿ. 23ರಿಂದ ಜ. 1ರ ವರೆಗೆ ಅರಮನೆ ಬಳಿ ಮೈಸೂರು ಮಾಗಿ ಉತ್ಸವ ಆಯೋಜಿಸಲಾಗಿದ್ದು, ಶನಿವಾರ ಮಹಾರಾಜರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯಿತು.
<b>ವಿರುಷ್ಕಾ ಕೇಕ್, ನೋಡಲು ಮಾತ್ರ...ತಿನ್ನಲು ಅಲ್ಲ...</b> ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ವಾರ್ಷಿಕ ಕೇಕ್ ಪ್ರದರ್ಶನದಲ್ಲಿ ನೂತನ ತಾರಾ ದಂಪತಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೇಕ್ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
ವಿರುಷ್ಕಾ ಕೇಕ್, ನೋಡಲು ಮಾತ್ರ...ತಿನ್ನಲು ಅಲ್ಲ... ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ವಾರ್ಷಿಕ ಕೇಕ್ ಪ್ರದರ್ಶನದಲ್ಲಿ ನೂತನ ತಾರಾ ದಂಪತಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೇಕ್ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
<b>ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ... </b>ಮುಂದಿನ ವರ್ಷ ಫೆಬ್ರವರಿ 7ರಿಂದ 26ರ ವರೆಗೆ ನಡೆಯಲಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಭಾನುವಾರದಿಂದಲೇ ಸಿದ್ಧತೆಗಳು ಆರಂಭವಾಗಿವೆ.
ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ... ಮುಂದಿನ ವರ್ಷ ಫೆಬ್ರವರಿ 7ರಿಂದ 26ರ ವರೆಗೆ ನಡೆಯಲಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಭಾನುವಾರದಿಂದಲೇ ಸಿದ್ಧತೆಗಳು ಆರಂಭವಾಗಿವೆ.
<b>ವಿರುಷ್ಕಾ ಹನಿಮೂನ್ ಚಿತ್ರ...</b> ಡಿಸೆಂಬರ್ 11ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈಗ ರೋಮ್ ನಲ್ಲಿದ್ದು, ಮಂಜಿನಿಂದ ಆವೃತವಾಗಿರುವ ಅತಿ ಮನೋಹರದ ಸ್ಥಳದಲ್ಲಿ ವಿರಾಟ್‌ ಜತೆಗಿನ ಪೋಟೊವೊಂದನ್ನು ಅನುಷ್ಕಾ ಇಂದು ಶೇರ್‌ ಮಾಡಿದ್ದಾರೆ.
ವಿರುಷ್ಕಾ ಹನಿಮೂನ್ ಚಿತ್ರ... ಡಿಸೆಂಬರ್ 11ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈಗ ರೋಮ್ ನಲ್ಲಿದ್ದು, ಮಂಜಿನಿಂದ ಆವೃತವಾಗಿರುವ ಅತಿ ಮನೋಹರದ ಸ್ಥಳದಲ್ಲಿ ವಿರಾಟ್‌ ಜತೆಗಿನ ಪೋಟೊವೊಂದನ್ನು ಅನುಷ್ಕಾ ಇಂದು ಶೇರ್‌ ಮಾಡಿದ್ದಾರೆ.
<b>ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ....</b> ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ನಟ ಸುದೀಪ್ ಹಾಗೂ ನ್ಯಾಯಮೂರ್ತಿ ಎಜೆ ಸದಾಶಿವ ಅವರು ರೈತರನ್ನು ಸನ್ಮಾಸಿ, ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ನ ಲಾಂಛನ ಬಿಡುಗಡೆ ಮಾಡಿದರು.
ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ.... ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ನಟ ಸುದೀಪ್ ಹಾಗೂ ನ್ಯಾಯಮೂರ್ತಿ ಎಜೆ ಸದಾಶಿವ ಅವರು ರೈತರನ್ನು ಸನ್ಮಾಸಿ, ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ನ ಲಾಂಛನ ಬಿಡುಗಡೆ ಮಾಡಿದರು.
<b>ಸಂಪುಟ ಉಪ ಸಮಿತಿ ಸಂವಾದಕ್ಕೆ ಆಗಮಿಸಿದ ಕಪಿರಾಯ..</b>. ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಮಂಗಳವಾರ ಸಂಪುಟ ಉಪ ಸಮಿತಿ ಆಯೋಜಿಸಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದ ವೇದಿಕೆಗೆ ಕಪಿಯೊಂದು ಆಗಮಿಸಿ ಎಲ್ಲರ ಗಮನ ಸೆಳೆಯಿತು.
ಸಂಪುಟ ಉಪ ಸಮಿತಿ ಸಂವಾದಕ್ಕೆ ಆಗಮಿಸಿದ ಕಪಿರಾಯ... ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಮಂಗಳವಾರ ಸಂಪುಟ ಉಪ ಸಮಿತಿ ಆಯೋಜಿಸಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದ ವೇದಿಕೆಗೆ ಕಪಿಯೊಂದು ಆಗಮಿಸಿ ಎಲ್ಲರ ಗಮನ ಸೆಳೆಯಿತು.
<b>ಸೋನಿಯಾಗೆ ಶುಭಾಶಯಗಳ ಮಹಾಪೂರ... </b>ಶನಿವಾರ 71ನೇ ವರ್ಷಕ್ಕೆ ಕಾಲಿಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶುಭಾಶಯ ಕೋರುವುದಕ್ಕಾಗಿ ದೆಹಲಿಯ ಅವರ ನಿವಾಸದ ಮುಂದೆ ಕಾಯುತ್ತಿರುವ ಬೆಂಬಲಿಗರು.
ಸೋನಿಯಾಗೆ ಶುಭಾಶಯಗಳ ಮಹಾಪೂರ... ಶನಿವಾರ 71ನೇ ವರ್ಷಕ್ಕೆ ಕಾಲಿಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶುಭಾಶಯ ಕೋರುವುದಕ್ಕಾಗಿ ದೆಹಲಿಯ ಅವರ ನಿವಾಸದ ಮುಂದೆ ಕಾಯುತ್ತಿರುವ ಬೆಂಬಲಿಗರು.
<b>ಸೆಲ್ಫಿ ಸಂಭ್ರಮ...</b> ಚೆನ್ನೈನ ಮಾಲ್ ವೊಂದರಲ್ಲಿ ಶುಕ್ರವಾರ ಕ್ರಿಸ್ ಮಸ್ ಅಲಂಕಾರದ ಮುಂದೆ ಮುಸ್ಲಿಂ ಯುವತಿಯರಿಬ್ಬರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
ಸೆಲ್ಫಿ ಸಂಭ್ರಮ... ಚೆನ್ನೈನ ಮಾಲ್ ವೊಂದರಲ್ಲಿ ಶುಕ್ರವಾರ ಕ್ರಿಸ್ ಮಸ್ ಅಲಂಕಾರದ ಮುಂದೆ ಮುಸ್ಲಿಂ ಯುವತಿಯರಿಬ್ಬರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
<b>ಸಂವಿಧಾನ ಶಿಲ್ಪಿಗೆ ಪುಷ್ಪ ನಮನ... </b>ಮಹಾಪರಿನಿರ್ವಾಣ ದಿವಸ್ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೊವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ ಭವನದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸಂವಿಧಾನ ಶಿಲ್ಪಿಗೆ ಪುಷ್ಪ ನಮನ... ಮಹಾಪರಿನಿರ್ವಾಣ ದಿವಸ್ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೊವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಸತ್ ಭವನದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
<b>ವಿಶ್ವ ಸುಂದರಿ ಬಂದ್ರು ದಾರಿ ಬಿಡಿ...</b> ದೆಹಲಿ ಡಿಆರ್ ಡಿಒ ಕಾಂಪ್ಲೆಕ್ಸ್ ತಿಂಪುರದಲ್ಲಿ ಭಾನುವಾರ ನಡೆದ ಪರೇಡ್ ಶೋನಲ್ಲಿ 2017ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಮಾನುಷಿ ಚಿಲ್ಲರ್.
ವಿಶ್ವ ಸುಂದರಿ ಬಂದ್ರು ದಾರಿ ಬಿಡಿ... ದೆಹಲಿ ಡಿಆರ್ ಡಿಒ ಕಾಂಪ್ಲೆಕ್ಸ್ ತಿಂಪುರದಲ್ಲಿ ಭಾನುವಾರ ನಡೆದ ಪರೇಡ್ ಶೋನಲ್ಲಿ 2017ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಮಾನುಷಿ ಚಿಲ್ಲರ್.
<b>ವಿಶ್ವ ಏಡ್ಸ್ ದಿನ... ವಿಶ್ವ ದಾಖಲೆ...</b> ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಪುರಿ ಬೀಚ್ ನಲ್ಲಿ 800 ಅಡಿ ಉದ್ದ ಹಾಗೂ 400 ಅಡಿ ಅಗಲದ ರೆಡ್ ರಿಬ್ಬನ್ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಮಾಡುವ ಯತ್ನ ಮಾಡಿದ್ದಾರೆ.
ವಿಶ್ವ ಏಡ್ಸ್ ದಿನ... ವಿಶ್ವ ದಾಖಲೆ... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಪುರಿ ಬೀಚ್ ನಲ್ಲಿ 800 ಅಡಿ ಉದ್ದ ಹಾಗೂ 400 ಅಡಿ ಅಗಲದ ರೆಡ್ ರಿಬ್ಬನ್ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಮಾಡುವ ಯತ್ನ ಮಾಡಿದ್ದಾರೆ.
ಕೋಲ್ಕತಾದ ಅಲಿಪೋರ್ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಜಿಗಳೇರಡು ಶುಕ್ರವಾರ ಕಾಣಿಸಿಕೊಂಡಿದ್ದು ಹೀಗೆ.
ಕೋಲ್ಕತಾದ ಅಲಿಪೋರ್ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಜಿಗಳೇರಡು ಶುಕ್ರವಾರ ಕಾಣಿಸಿಕೊಂಡಿದ್ದು ಹೀಗೆ.
ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಮುಂಬೈನಲ್ಲಿ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಮುಂಬೈನಲ್ಲಿ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com