ಇತರೆ

ಫೋಟೋ ಕ್ಲಿಕ್ ಮೇ 2017

ಫೋಟೋ ಕ್ಲಿಕ್ ಮೇ 2017
ಮಿಸ್ ಇಂಡಿಯಾ ಅಂತಿಮ ಸ್ಪರ್ಧಿಗಳು... ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಸುಂದರಿಯರು ಬುಧವಾರ ಮುಂಬೈನ ಥಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದು ಹೀಗೆ.
Published On :
<b>ವಿಶ್ವ ತಂಬಾಕು ನಿಷೇಧ ದಿನ...</b> ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಮರಳು ಶಿಲ್ಪ ಕಲಾವಿದ ಮಾನಸ್ ಸಾಹೂ ಅವರು ಮಂಗಳವಾರ ಪುರಿ ಬೀಚ್ ನಲ್ಲಿ ಹೃದಯ ಮತ್ತು ಸಿಗರೇಟ್ ಒಳಗೊಂಡ ಕಲಾಕೃತಿ ರಚಿಸಿದ್ದು ಹೀಗೆ.
ವಿಶ್ವ ತಂಬಾಕು ನಿಷೇಧ ದಿನ... ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಮರಳು ಶಿಲ್ಪ ಕಲಾವಿದ ಮಾನಸ್ ಸಾಹೂ ಅವರು ಮಂಗಳವಾರ ಪುರಿ ಬೀಚ್ ನಲ್ಲಿ ಹೃದಯ ಮತ್ತು ಸಿಗರೇಟ್ ಒಳಗೊಂಡ ಕಲಾಕೃತಿ ರಚಿಸಿದ್ದು ಹೀಗೆ.
<b>ಮರಳಿ ಶಾಲೆಗೆ... </b>ರಾಜ್ಯಾದ್ಯಂತ ಶಾಲೆಗಳು ಪುನಾ ಆರಂಭವಾಗಿದ್ದು, ಸೋಮವಾರ ಚಾಮರಾಜನಗರದ ಸರ್ಕಾರಿ ಶಾಲೆಯೊಂದರ ಮಕ್ಕಳು ಮೆರವಣಿಗೆ ಮೂಲಕ ಆಗಮಿಸಿದ್ದು ಹೀಗೆ.
ಮರಳಿ ಶಾಲೆಗೆ... ರಾಜ್ಯಾದ್ಯಂತ ಶಾಲೆಗಳು ಪುನಾ ಆರಂಭವಾಗಿದ್ದು, ಸೋಮವಾರ ಚಾಮರಾಜನಗರದ ಸರ್ಕಾರಿ ಶಾಲೆಯೊಂದರ ಮಕ್ಕಳು ಮೆರವಣಿಗೆ ಮೂಲಕ ಆಗಮಿಸಿದ್ದು ಹೀಗೆ.
<b>ದೇಶದ ಮೊದಲ ಪ್ರಧಾನಿಗೆ ಪುಷ್ಪ ನಮನ...</b> ಭಾರತದ ಮೊದಲ ಪ್ರಧಾನಿ ಜವಾಹಾರ್ ಲಾಲ್ ನೆಹರು ಅವರ 51ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿ ಶಾಂತಿವನದಲ್ಲಿರುವ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ದೇಶದ ಮೊದಲ ಪ್ರಧಾನಿಗೆ ಪುಷ್ಪ ನಮನ... ಭಾರತದ ಮೊದಲ ಪ್ರಧಾನಿ ಜವಾಹಾರ್ ಲಾಲ್ ನೆಹರು ಅವರ 51ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿ ಶಾಂತಿವನದಲ್ಲಿರುವ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
<b>ಮಹಿಳೆಯರಿಗೆ ಮೀಸಲಾತಿಗಾಗಿ ಸಹಿ ಸಂಗ್ರಹ...</b> ಕೆಪಿಸಿಸಿ ಮಹಿಳಾ ಘಟಕ ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕುರಿತ ಸಹಿ ಸಂಗ್ರಹ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಮಹಿಳೆಯರಿಗೆ ಮೀಸಲಾತಿಗಾಗಿ ಸಹಿ ಸಂಗ್ರಹ... ಕೆಪಿಸಿಸಿ ಮಹಿಳಾ ಘಟಕ ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕುರಿತ ಸಹಿ ಸಂಗ್ರಹ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ.
<b>ಹುಬ್ಬಳ್ಳಿ-ಮೈಸೂರು ಎಕ್ಸ್ ಪ್ರೆಸ್..</b>. ಬೆಂಗಳೂರು ಮಾರ್ಗವಾಗಿ ಸಂಚರಿಸುವ ಹೊಸ ಹುಬ್ಬಳ್ಳಿ-ಮೈಸೂರು ಎಕ್ಸ್ ಪ್ರೆಸ್ ರೈಲು ಮಂಗಳವಾರ ಉದ್ಘಾಟನೆಗೆ ಸಿದ್ಧಗೊಂಡಿದ್ದು ಹೀಗೆ.
ಹುಬ್ಬಳ್ಳಿ-ಮೈಸೂರು ಎಕ್ಸ್ ಪ್ರೆಸ್... ಬೆಂಗಳೂರು ಮಾರ್ಗವಾಗಿ ಸಂಚರಿಸುವ ಹೊಸ ಹುಬ್ಬಳ್ಳಿ-ಮೈಸೂರು ಎಕ್ಸ್ ಪ್ರೆಸ್ ರೈಲು ಮಂಗಳವಾರ ಉದ್ಘಾಟನೆಗೆ ಸಿದ್ಧಗೊಂಡಿದ್ದು ಹೀಗೆ.
<b>ಬೆಂಗಳೂರಿಗೆ ಬಂದಿವೆ ರಸ್ತೆ ಗುಡಿಸುವ ಮೆಷಿನ್...</b> ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸುವ 15 15 ದೈತ್ಯಾಕಾರದ ಮಷಿನ್ ಗಳಿಗೆ ಸೋಮವಾರ ವಿಧಾನಸೌಧದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಬೆಂಗಳೂರಿಗೆ ಬಂದಿವೆ ರಸ್ತೆ ಗುಡಿಸುವ ಮೆಷಿನ್... ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸುವ 15 15 ದೈತ್ಯಾಕಾರದ ಮಷಿನ್ ಗಳಿಗೆ ಸೋಮವಾರ ವಿಧಾನಸೌಧದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
<b>ನೀತು ಮುಡಿಗೆ ಮಿಸ್ಟ್ರೆಸ್ ಇಂಡಿಯಾ ಕಿರೀಟ... </b>ಮುಂಬೈನಲ್ಲಿ ಶನಿವಾರ ನಡೆದ ಮಿಸ್ಟ್ರೆಸ್ ಇಂಡಿಯಾ ಇಂಟರ್ ನ್ಯಾಷನಲ್ 2017 ಸ್ಪರ್ಧೆಯ ವಿನ್ನರ್ ನೀತು, ರನ್ನರ್ ಅಪ್ ಗಳಾದ ಜ್ಯೋತಿ ಖುಷ್ಬು ಜಾನಿ ಹಾಗೂ ರಾಧಿಕಾ ಪೋಸ್ ನೀಡಿದು ಹೀಗೆ.
ನೀತು ಮುಡಿಗೆ ಮಿಸ್ಟ್ರೆಸ್ ಇಂಡಿಯಾ ಕಿರೀಟ... ಮುಂಬೈನಲ್ಲಿ ಶನಿವಾರ ನಡೆದ ಮಿಸ್ಟ್ರೆಸ್ ಇಂಡಿಯಾ ಇಂಟರ್ ನ್ಯಾಷನಲ್ 2017 ಸ್ಪರ್ಧೆಯ ವಿನ್ನರ್ ನೀತು, ರನ್ನರ್ ಅಪ್ ಗಳಾದ ಜ್ಯೋತಿ ಖುಷ್ಬು ಜಾನಿ ಹಾಗೂ ರಾಧಿಕಾ ಪೋಸ್ ನೀಡಿದು ಹೀಗೆ.
<b>ಕಿಸ್ ಆಫ್ ಪೆಟ್...</b> ಬೆಂಗಳೂರಿನ ನಾಗವರದ ಮ್ಯಾನ್ಫೋ ಪ್ರದರ್ಶನ ಕೇಂದ್ರದಲ್ಲಿ ಶನಿವಾರ ನಡೆದ ಪೆಟ್ ಶೋ 2017ರಲ್ಲಿ ಯುವತಿಯೊಬ್ಬರು ತನ್ನ ಪ್ರೀತಿಯ ನಾಯಿಗೆ ಮುತ್ತಿಟ್ಟಿದ್ದು ಹೀಗೆ.
ಕಿಸ್ ಆಫ್ ಪೆಟ್... ಬೆಂಗಳೂರಿನ ನಾಗವರದ ಮ್ಯಾನ್ಫೋ ಪ್ರದರ್ಶನ ಕೇಂದ್ರದಲ್ಲಿ ಶನಿವಾರ ನಡೆದ ಪೆಟ್ ಶೋ 2017ರಲ್ಲಿ ಯುವತಿಯೊಬ್ಬರು ತನ್ನ ಪ್ರೀತಿಯ ನಾಯಿಗೆ ಮುತ್ತಿಟ್ಟಿದ್ದು ಹೀಗೆ.
<b>ಪ್ರೇಮಸೌಧದ ಮುಂದೆ ಪ್ರೆಯಸಿಗೆ ಸಿಹಿ ಮುತ್ತು...</b> ಅಮೆರಿಕದ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ ಕೆನ್ನೆಟ್ ಫರೀದ್ ಅವರು ಗುರುವಾರ ಆಗ್ರಾದ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಿದ ವೇಳೆ ತನ್ನ ಪ್ರೆಯಸಿಗೆ ಮುತ್ತಿಟ್ಟಿದ್ದು ಹೀಗೆ.
ಪ್ರೇಮಸೌಧದ ಮುಂದೆ ಪ್ರೆಯಸಿಗೆ ಸಿಹಿ ಮುತ್ತು... ಅಮೆರಿಕದ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ ಕೆನ್ನೆಟ್ ಫರೀದ್ ಅವರು ಗುರುವಾರ ಆಗ್ರಾದ ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡಿದ ವೇಳೆ ತನ್ನ ಪ್ರೆಯಸಿಗೆ ಮುತ್ತಿಟ್ಟಿದ್ದು ಹೀಗೆ.
<b>ಫಿಫಾ ಅಂಡರ್-17ಗೆ ಸಿದ್ಧತೆ... </b>ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿ ನಡೆಯುವ ಸ್ಥಳಗಳಲ್ಲಿ ಒಂದಾಗ ನವಿಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಫಿಫಾ ಅಂಡರ್-17ಗೆ ಸಿದ್ಧತೆ... ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿ ನಡೆಯುವ ಸ್ಥಳಗಳಲ್ಲಿ ಒಂದಾಗ ನವಿಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
<b>ಮಠಾಧೀಶರಿಂದ ಸಿಎಂ ಭೇಟಿ...</b> ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಪ್ರಗತಿಪರ ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ, ಮೌಢ್ಯ ಪ್ರತಿಬಂಧಕ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದರು.
ಮಠಾಧೀಶರಿಂದ ಸಿಎಂ ಭೇಟಿ... ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಪ್ರಗತಿಪರ ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ, ಮೌಢ್ಯ ಪ್ರತಿಬಂಧಕ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದರು.
<b>ರಾಜೀವ್ ಜ್ಯೋತಿ ಯಾತ್ರೆಗೆ ಚಾಲನೆ...</b> ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನಿಂದ ತಮಿಳುನಾಡಿನ ಶ್ರೀಪೆರಂಬದೂರಿನವರೆಗೆ ಹಮ್ಮಿಕೊಂಡಿರುವ ರಾಜೀವ್ ಜ್ಯೋತಿ ಯಾತ್ರೆಗೆ ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ರಾಜೀವ್ ಜ್ಯೋತಿ ಯಾತ್ರೆಗೆ ಚಾಲನೆ... ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನಿಂದ ತಮಿಳುನಾಡಿನ ಶ್ರೀಪೆರಂಬದೂರಿನವರೆಗೆ ಹಮ್ಮಿಕೊಂಡಿರುವ ರಾಜೀವ್ ಜ್ಯೋತಿ ಯಾತ್ರೆಗೆ ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
<b>ಸಿಎಂ ಯೋಗಿ ಗೋವು ಪ್ರೀತಿ...</b> ಶನಿವಾರ ಗೋರಖಪುರದ ಗೋರಖನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿ ಗೋವುಗಳಿಗೆ ಆಹಾರ ನೀಡಿದ್ದು ಹೀಗೆ.
ಸಿಎಂ ಯೋಗಿ ಗೋವು ಪ್ರೀತಿ... ಶನಿವಾರ ಗೋರಖಪುರದ ಗೋರಖನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿ ಗೋವುಗಳಿಗೆ ಆಹಾರ ನೀಡಿದ್ದು ಹೀಗೆ.
<b>ಲಂಕಾಗೆ ಸ್ವಾಗತ...</b> ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಕೊಲಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳಿಬ್ಬರು ಸ್ವಾಗತಿಸಿದ್ದು ಹೀಗೆ. ಈ ವೇಳೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಇದ್ದರು.
ಲಂಕಾಗೆ ಸ್ವಾಗತ... ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಕೊಲಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳಿಬ್ಬರು ಸ್ವಾಗತಿಸಿದ್ದು ಹೀಗೆ. ಈ ವೇಳೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಇದ್ದರು.
ರಣ ಬೇಟೆ... ರಣ ಹದ್ದುವೊಂದು ಗಿಳಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ.
ರಣ ಬೇಟೆ... ರಣ ಹದ್ದುವೊಂದು ಗಿಳಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ.
<b>ಹಾಟ್ ಮಹಲ್....</b> ಆಗ್ರಾದ ಪ್ರೇಮ ಸೌದ ತಾಜ್ ಮಹಲ್ ಭೇಟಿ ನೀಡಿದ ಪ್ರವಾಸಿಗರು ಮಂಗಳವಾರ ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿದಿದ್ದು ಹೀಗೆ.
ಹಾಟ್ ಮಹಲ್.... ಆಗ್ರಾದ ಪ್ರೇಮ ಸೌದ ತಾಜ್ ಮಹಲ್ ಭೇಟಿ ನೀಡಿದ ಪ್ರವಾಸಿಗರು ಮಂಗಳವಾರ ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿದಿದ್ದು ಹೀಗೆ.
<b>ಪಾಕ್ ಪಾಶವೀ ಕೃತ್ಯದ ವಿರುದ್ಧ ಪ್ರತಿಭಟನೆ...</b>. ಭೋಪಾಲ್ ನಲ್ಲಿ ಸೋಮವಾರ ಭಾರತ್ ಸ್ವಾಭಿಮಾನಿ ಆಂದೋಲನದ ಕಾರ್ಯಕರ್ತರು ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಪಾಕ್ ವಿರುದ್ಧ ಪ್ರತಿಭಟನೆ ಮಾಡಿದ್ದು ಹೀಗೆ.
ಪಾಕ್ ಪಾಶವೀ ಕೃತ್ಯದ ವಿರುದ್ಧ ಪ್ರತಿಭಟನೆ.... ಭೋಪಾಲ್ ನಲ್ಲಿ ಸೋಮವಾರ ಭಾರತ್ ಸ್ವಾಭಿಮಾನಿ ಆಂದೋಲನದ ಕಾರ್ಯಕರ್ತರು ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಪಾಕ್ ವಿರುದ್ಧ ಪ್ರತಿಭಟನೆ ಮಾಡಿದ್ದು ಹೀಗೆ.
ಬುದ್ಧಂ ಶರಣಂ ಗಚ್ಛಾಮಿ...ಬುದ್ಧ ಪೂರ್ಣಿಮೆ ಹಿನ್ನೆಲೆ ಭೂಪಾಲ್ ನ ಬೌದ್ಧ ಸನ್ಯಾಸಿಗಳು ಬುದ್ಧನ ಚಿನ್ನದ ಪ್ರತಿಮೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಬುದ್ಧಂ ಶರಣಂ ಗಚ್ಛಾಮಿ...ಬುದ್ಧ ಪೂರ್ಣಿಮೆ ಹಿನ್ನೆಲೆ ಭೂಪಾಲ್ ನ ಬೌದ್ಧ ಸನ್ಯಾಸಿಗಳು ಬುದ್ಧನ ಚಿನ್ನದ ಪ್ರತಿಮೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ.
<b>ಹಾಹಾ ಹಾಹಾ... ನಗೆ ದಿನ, ಮನಸುಬಿಚ್ಚಿ ನಕ್ಕುಬಿಡಿ... </b>ವಿಶ್ವ ನಗೆ ದಿನದ ಅಂಗವಾಗಿ ಮಧ್ಯಪ್ರದೇಶದ ಜಬಲ್ ಪುರದಲ್ಲಿ ನರ್ಮದಾ ವೇದ ವೇದಾಂಗ ಸಂಸ್ಕೃತಿ ವಿದ್ಯಾಲಯ ಆಯೋಜಿಸಿದ್ದ ನಗೆ ಚಿಕಿತ್ಸೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನಸುಬಿಚ್ಚಿ ನಕ್ಕಿದ್ದು ಹೀಗೆ.
ಹಾಹಾ ಹಾಹಾ... ನಗೆ ದಿನ, ಮನಸುಬಿಚ್ಚಿ ನಕ್ಕುಬಿಡಿ... ವಿಶ್ವ ನಗೆ ದಿನದ ಅಂಗವಾಗಿ ಮಧ್ಯಪ್ರದೇಶದ ಜಬಲ್ ಪುರದಲ್ಲಿ ನರ್ಮದಾ ವೇದ ವೇದಾಂಗ ಸಂಸ್ಕೃತಿ ವಿದ್ಯಾಲಯ ಆಯೋಜಿಸಿದ್ದ ನಗೆ ಚಿಕಿತ್ಸೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನಸುಬಿಚ್ಚಿ ನಕ್ಕಿದ್ದು ಹೀಗೆ.
<b>ಮಾಜಿ ರಾಷ್ಟ್ರಪತಿಗೆ ರಾಷ್ಟ್ರಪತಿ ನಮನ... </b>ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಾಜಿ ರಾಷ್ಟ್ರಪತಿಗೆ ರಾಷ್ಟ್ರಪತಿ ನಮನ... ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
<b>ಬಾಯಾರಿಸಿದ ಹಂಸಪಕ್ಷಿಗಳು...</b> ದೆಹಲಿ ಗುರುವಾರ ಬಾಯಾರಿಕೆಯಿಂದ ಬಳಲುತ್ತಿದ್ದ ಹಂಸಪಕ್ಷಿಗಳೆರಡು ನೀರಿನ ನಲ್ಲಿಯ ಬಳಿ ಬಂದಿದ್ದು ಹೀಗೆ.
ಬಾಯಾರಿಸಿದ ಹಂಸಪಕ್ಷಿಗಳು... ದೆಹಲಿ ಗುರುವಾರ ಬಾಯಾರಿಕೆಯಿಂದ ಬಳಲುತ್ತಿದ್ದ ಹಂಸಪಕ್ಷಿಗಳೆರಡು ನೀರಿನ ನಲ್ಲಿಯ ಬಳಿ ಬಂದಿದ್ದು ಹೀಗೆ.
<b>ಅತ್ಯುತ್ತಮ ನಟಿಯ ಸೆಲ್ಫಿ ಸಂಭ್ರಮ...</b> ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಸುರಭಿ ಜ್ಯೋತಿ ಅವರು ಬಾಲಿವುಡ್ ನಟಿ ಸೋನಂ ಕಪೂರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಅತ್ಯುತ್ತಮ ನಟಿಯ ಸೆಲ್ಫಿ ಸಂಭ್ರಮ... ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಸುರಭಿ ಜ್ಯೋತಿ ಅವರು ಬಾಲಿವುಡ್ ನಟಿ ಸೋನಂ ಕಪೂರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
<b>ವೃತ್ತಿಪರ ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ...</b> ಜಲಂಧರ್ ನಲ್ಲಿ ಮಂಗಳವಾರ ನಡೆದ ಲೋವೆಲ್ಲೆ ವೃತ್ತಿಪರ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.
ವೃತ್ತಿಪರ ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ... ಜಲಂಧರ್ ನಲ್ಲಿ ಮಂಗಳವಾರ ನಡೆದ ಲೋವೆಲ್ಲೆ ವೃತ್ತಿಪರ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮಂಗಳವಾರ ಕೇದರನಾಥ್ ಧಾಮಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮಂಗಳವಾರ ಕೇದರನಾಥ್ ಧಾಮಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.