ಫೋಟೋ ಕ್ಲಿಕ್ ಫೆಬ್ರವರಿ 2018

ಬಿಎಸ್ ವೈ ಕೈಗೆ ಖಡ್ಗ... ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ವಿಜಯ ಸಂಕಲ್ಪ ಸಭೆಗೆ ಬುಧವಾರ ಚಾಲನೆ ನೀಡಿದರು. ಈ ವೇಳೆ ಅವರಿಗೆ ಖಡ್ಗ ಹಾಗೂ ಗದೆ  ನೀಡಿ ಗೌರವಿಸಲಾಯಿತು. 
ಬಿಎಸ್ ವೈ ಕೈಗೆ ಖಡ್ಗ... ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ವಿಜಯ ಸಂಕಲ್ಪ ಸಭೆಗೆ ಬುಧವಾರ ಚಾಲನೆ ನೀಡಿದರು. ಈ ವೇಳೆ ಅವರಿಗೆ ಖಡ್ಗ ಹಾಗೂ ಗದೆ  ನೀಡಿ ಗೌರವಿಸಲಾಯಿತು. 
Updated on: 
<b>ನೇಗಿಲು ಹೊತ್ತ ರೈತಬಂಧು ಯಡಿಯೂರಪ್ಪ...</b> ದಾವಣಗೆರೆಯಲ್ಲಿ ಮಂಗಳವಾರ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೇಗಿಲು ನೀಡಿ ರೈತಬಂಧು ಎಂಬ ಬಿರುದು ನೀಡಿದರು.
ನೇಗಿಲು ಹೊತ್ತ ರೈತಬಂಧು ಯಡಿಯೂರಪ್ಪ... ದಾವಣಗೆರೆಯಲ್ಲಿ ಮಂಗಳವಾರ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೇಗಿಲು ನೀಡಿ ರೈತಬಂಧು ಎಂಬ ಬಿರುದು ನೀಡಿದರು.
<b>ಮಿಸ್ ನವಿ ಮುಂಬೈ.... </b>ಮುಂಬೈನ ಸಿಐಡಿಸಿಒ ಪ್ರದರ್ಶನ ಕೇಂದ್ರದಲ್ಲಿ ನಡೆದ ಮಿಸ್ ನವಿ ಮುಂಬೈ 2018 ಸ್ಪರ್ಧೆಯ ವಿನ್ನರ್ ಹಾಗೂ ರನ್ನರ್ ಗಳು ಸೋಮವಾರ ಛಾಯಾಗ್ರಾಹಕರಿಗೆ ಪೋಸ್ ಕೊಟ್ಟಿದ್ದು ಹೀಗೆ.
ಮಿಸ್ ನವಿ ಮುಂಬೈ.... ಮುಂಬೈನ ಸಿಐಡಿಸಿಒ ಪ್ರದರ್ಶನ ಕೇಂದ್ರದಲ್ಲಿ ನಡೆದ ಮಿಸ್ ನವಿ ಮುಂಬೈ 2018 ಸ್ಪರ್ಧೆಯ ವಿನ್ನರ್ ಹಾಗೂ ರನ್ನರ್ ಗಳು ಸೋಮವಾರ ಛಾಯಾಗ್ರಾಹಕರಿಗೆ ಪೋಸ್ ಕೊಟ್ಟಿದ್ದು ಹೀಗೆ.
<b>ಮಹಾತ್ಮನಿಗೆ ಪುಷ್ಪ ನಮನ...</b> ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರು ಶುಕ್ರವಾರ ಕುಟುಂಬ ಸಮೇತ ರಾಜಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಮಹಾತ್ಮನಿಗೆ ಪುಷ್ಪ ನಮನ... ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರು ಶುಕ್ರವಾರ ಕುಟುಂಬ ಸಮೇತ ರಾಜಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಸಿನಿಮೋತ್ಸವಕ್ಕೆ ಕಲಾವಿದರ ಮೆರಗು... ವಿಧಾನ ಸೌಧದ ಮುಂದೆ ಗುರುವಾರ ನಡೆಯುವ 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾವಿದರು ಕಾಣಿಸಿಕೊಂಡಿದ್ದು ಹೀಗೆ.
ಸಿನಿಮೋತ್ಸವಕ್ಕೆ ಕಲಾವಿದರ ಮೆರಗು... ವಿಧಾನ ಸೌಧದ ಮುಂದೆ ಗುರುವಾರ ನಡೆಯುವ 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾವಿದರು ಕಾಣಿಸಿಕೊಂಡಿದ್ದು ಹೀಗೆ.
<b>ಪುಟ್ಟಣ್ಣಯ್ಯಗೆ ಸಿಎಂ ಅಂತಿಮ ನಮನ... </b>ಭಾನುವಾರ ಹೃದಯಾಘಾತದಿಂದ ನಿಧನರಾದ ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಸೋಮವಾರ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು
ಪುಟ್ಟಣ್ಣಯ್ಯಗೆ ಸಿಎಂ ಅಂತಿಮ ನಮನ... ಭಾನುವಾರ ಹೃದಯಾಘಾತದಿಂದ ನಿಧನರಾದ ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಸೋಮವಾರ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು
<b>ವೈರಾಗ್ಯಮೂರ್ತಿಯ ರಂಜಿಸಿದ ಬಾಲಕಿಯರು...</b> ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಈ ವೇಳೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಿದ್ದು ಹೀಗಿ.
ವೈರಾಗ್ಯಮೂರ್ತಿಯ ರಂಜಿಸಿದ ಬಾಲಕಿಯರು... ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಈ ವೇಳೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಿದ್ದು ಹೀಗಿ.
<b>ನಮ್ಮ ಪ್ರೀತಿಗೆ ಪ್ರೇಮ ಸೌಧವೇ ಸಾಕ್ಷಿ...</b> ಕೋಲ್ಕಾತದ ಇಕೋ ಪಾರ್ಕ್ ನಲ್ಲಿರುವ ಪ್ರೇಮ ಸೌಧ ತಾಜ್ ಮಹಲ್ ಪ್ರತಿರೂಪದ ಬಳಿ ಪ್ರೇಮಿಗಳಿಬ್ಬರು ವ್ಯಾಲೆಂಟೈನ್ಸ್‌ ಡೇ ಆಚರಿಸಿದ್ದು ಹೀಗೆ.
ನಮ್ಮ ಪ್ರೀತಿಗೆ ಪ್ರೇಮ ಸೌಧವೇ ಸಾಕ್ಷಿ... ಕೋಲ್ಕಾತದ ಇಕೋ ಪಾರ್ಕ್ ನಲ್ಲಿರುವ ಪ್ರೇಮ ಸೌಧ ತಾಜ್ ಮಹಲ್ ಪ್ರತಿರೂಪದ ಬಳಿ ಪ್ರೇಮಿಗಳಿಬ್ಬರು ವ್ಯಾಲೆಂಟೈನ್ಸ್‌ ಡೇ ಆಚರಿಸಿದ್ದು ಹೀಗೆ.
<b>ಪ್ರೇಮದ ಕಾಣಿಕೆ...</b> ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಯುವಕರು ಮಂಗಳವಾರ ಗಿಫ್ಟ್ ಶಾಪ್ ವೊಂದರಲ್ಲಿ ತಮ್ಮ ಪ್ರೇಯಸಿಗೆ ಕಾಣಿಕೆ ಕೊಳ್ಳುತ್ತಿರುವುದು.
ಪ್ರೇಮದ ಕಾಣಿಕೆ... ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಯುವಕರು ಮಂಗಳವಾರ ಗಿಫ್ಟ್ ಶಾಪ್ ವೊಂದರಲ್ಲಿ ತಮ್ಮ ಪ್ರೇಯಸಿಗೆ ಕಾಣಿಕೆ ಕೊಳ್ಳುತ್ತಿರುವುದು.
<b>ಸ್ಲಂನಲ್ಲೂ </b><b>ಬಿಎಸ್ ವೈ ನೆಮ್ಮದಿಯ ನಿದಿರೆ</b><b>...</b> ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಳೆದ ಶನಿವಾರ ರಾತ್ರಿ ಬೆಂಗಳೂರಿನ ಗಾಂಧಿನಗರದ ಕೊಳಗೇರಿಯ ಆಟೋಚಾಲಕ ಮುನಿರತ್ನ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿ, ಸ್ಲಂ ನಿವಾಸಿಗಳ ಮನೆಯಲ್ಲಿ ಊಟ ಸೇವಿದಿದ್ದಾರೆ.
ಸ್ಲಂನಲ್ಲೂ ಬಿಎಸ್ ವೈ ನೆಮ್ಮದಿಯ ನಿದಿರೆ... ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಳೆದ ಶನಿವಾರ ರಾತ್ರಿ ಬೆಂಗಳೂರಿನ ಗಾಂಧಿನಗರದ ಕೊಳಗೇರಿಯ ಆಟೋಚಾಲಕ ಮುನಿರತ್ನ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿ, ಸ್ಲಂ ನಿವಾಸಿಗಳ ಮನೆಯಲ್ಲಿ ಊಟ ಸೇವಿದಿದ್ದಾರೆ.
<b>ಹುಲಿಗೆಮ್ಮ ದೇವಿ ದರ್ಶನ ಪಡೆದ ರಾಹುಲ್...</b> ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಜನಾರ್ಶೀವಾದ ಯಾತ್ರೆ ಉದ್ಘಾಟಿಸಿದ ಬಳಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಾಲಯ ತೆರಳಿ ದೇವಿಯ ಆರ್ಶೀವಾದ ಪಡೆದರು.
ಹುಲಿಗೆಮ್ಮ ದೇವಿ ದರ್ಶನ ಪಡೆದ ರಾಹುಲ್... ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಜನಾರ್ಶೀವಾದ ಯಾತ್ರೆ ಉದ್ಘಾಟಿಸಿದ ಬಳಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಾಲಯ ತೆರಳಿ ದೇವಿಯ ಆರ್ಶೀವಾದ ಪಡೆದರು.
<b>ವಿಶೇಷ ಪ್ಯಾಕೇಜ್ ಗಾಗಿ ಪ್ರತಿಭಟನೆ...</b> ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ವೈಎಸ್ಆರ್ ಕಾಂಗ್ರೆಸ್ ಸಂಸದ ಕೆ.ವಿ.ರಾಮಚಂದ್ರರಾವ್ ಅವರು ಸಂಸತ್ ಭವನದ ಬಳಿ ಬುಧವಾರ ಪ್ರತಿಭಟನೆ ನಡೆಸಿದ್ದು ಹೀಗೆ.
ವಿಶೇಷ ಪ್ಯಾಕೇಜ್ ಗಾಗಿ ಪ್ರತಿಭಟನೆ... ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ವೈಎಸ್ಆರ್ ಕಾಂಗ್ರೆಸ್ ಸಂಸದ ಕೆ.ವಿ.ರಾಮಚಂದ್ರರಾವ್ ಅವರು ಸಂಸತ್ ಭವನದ ಬಳಿ ಬುಧವಾರ ಪ್ರತಿಭಟನೆ ನಡೆಸಿದ್ದು ಹೀಗೆ.
<b>ಉಪ ರಾಷ್ಟ್ರಪತಿಯೊಂದಿಗೆ ವಿಶ್ವ ಸುಂದರಿ...</b> ದೆಹಲಿಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಉಷಾ ಅವರೊಂದಿಗೆ 2017ನೇ ಸಾಲಿನ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಹಾಗೂ ಇತರೆ ದೇಶಗಳ ಸುಂದರಿಯರು.
ಉಪ ರಾಷ್ಟ್ರಪತಿಯೊಂದಿಗೆ ವಿಶ್ವ ಸುಂದರಿ... ದೆಹಲಿಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಉಷಾ ಅವರೊಂದಿಗೆ 2017ನೇ ಸಾಲಿನ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಹಾಗೂ ಇತರೆ ದೇಶಗಳ ಸುಂದರಿಯರು.
<b>ಪ್ರೇಮಿಗಳ ಮಾರುಕಟ್ಟೆಯಲ್ಲಿ ಶುಭಾ... </b>ನಟಿ ಶುಭಾ ಪೂಂಜಾ ಅವರು ಶುಕ್ರವಾರ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಪ್ರೇಮಿಗಳ ದಿನದ ಅಂಗವಾಗಿ ವಿಶೇಷ ಮಾರುಕಟ್ಟೆ ಉದ್ಘಾಟಿಸಿದರು.
ಪ್ರೇಮಿಗಳ ಮಾರುಕಟ್ಟೆಯಲ್ಲಿ ಶುಭಾ... ನಟಿ ಶುಭಾ ಪೂಂಜಾ ಅವರು ಶುಕ್ರವಾರ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಪ್ರೇಮಿಗಳ ದಿನದ ಅಂಗವಾಗಿ ವಿಶೇಷ ಮಾರುಕಟ್ಟೆ ಉದ್ಘಾಟಿಸಿದರು.
<b>ಹುಲಿ ಉತ್ಸವ...</b> ಬೆಂಗಳೂರಿನ ಬಾಲ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂತರ್ ಶಾಲಾ ಹುಲಿ ಉತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೀಗೆ.
ಹುಲಿ ಉತ್ಸವ... ಬೆಂಗಳೂರಿನ ಬಾಲ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂತರ್ ಶಾಲಾ ಹುಲಿ ಉತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೀಗೆ.
ಬೆಂಗಳೂರಿನ ಗೃಹ ವಿಜ್ಞಾನ ಕಾಲೇಜ್ ನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದ್ದು ಹೀಗೆ.
ಬೆಂಗಳೂರಿನ ಗೃಹ ವಿಜ್ಞಾನ ಕಾಲೇಜ್ ನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದ್ದು ಹೀಗೆ.
<div>ಬೆಂಗಳೂರಿನ ಬಾಲ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂತರ್ ಶಾಲಾ ಹುಲಿ ಉತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೀಗೆ.</div>
ಬೆಂಗಳೂರಿನ ಬಾಲ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂತರ್ ಶಾಲಾ ಹುಲಿ ಉತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೀಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com