ಸಂತಾನೋತ್ಪತ್ತಿಗಾಗಿ ಒಡಿಶಾ ಬೀಚ್ ಗೆ ಆಲಿವ್ ರಿಡ್ಲೆ ಆಮೆಗಳ ಆಗಮನ
ಒಡಿಶಾಂದ ಗಾಂಜಾಂ ಜಿಲ್ಲೆಯ ರಶಿಕುಳಯ ಕಡಲತೀರದಲ್ಲಿ ಸಾಮೂಹಿಕವಾಗಿ ಮೊಟ್ಟೆ ಇಡಲು ಸಾವಿರಾರು ಸಂಖ್ಯೆಯಲ್ಲಿ ಆಲಿವ್ ರಿಡ್ಲೆ ಆಮೆಗಳು ಬರುತ್ತಿದ್ದು ಇದು ವಿಶ್ವದ ಅತೀ ದೊಡ್ಡ ಗೂಡುಕಟ್ಟುವ ಸ್ಥಳಗಳಲ್ಲಿ ಒಂದಾಗಿದೆ. ಫೋಟೋ ಕೃಪೆ: ಎಕ್ಸ್ ಪ್ರೆಸ್ ಛಾಯಾಗ್ರಾಹಕ ಬಿಸ್ವನಾಥ್ ಸ್ವೇನ್.