ಇತರೆ

ಫೋಟೋ ಕ್ಲಿಕ್ ಜೂನ್ 2018

ಫೋಟೋ ಕ್ಲಿಕ್ ಜೂನ್ 2018
ಮುಖ್ಯ ಕಾರ್ಯದರ್ಶಿಗೆ ಸಿಎಂ ಬಿಳ್ಕೋಡುಗೆ... ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ನಿವೃತ್ತಿ ಹೊಂದಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರನ್ನುಸನ್ಮಾನಿಸಿದರು.
Published On :
<b>ಲ್ಯಾಕ್ಮೆ ಸುಂದರಿಯರು.... </b>ಮುಂಬರುವ ಲ್ಯಾಕ್ಮೆ ಫ್ಯಾಷನ್ ವೀಕ್ ಗಾಗಿ ಮುಂಬೈನಲ್ಲಿ ಗುರುವಾರ ನಡೆದ ಆಡಿಷನ್ ನಲ್ಲಿ ಭಾಗವಹಿಸಿದ್ದ ರೂಪದರ್ಶಿಯರು.
ಲ್ಯಾಕ್ಮೆ ಸುಂದರಿಯರು.... ಮುಂಬರುವ ಲ್ಯಾಕ್ಮೆ ಫ್ಯಾಷನ್ ವೀಕ್ ಗಾಗಿ ಮುಂಬೈನಲ್ಲಿ ಗುರುವಾರ ನಡೆದ ಆಡಿಷನ್ ನಲ್ಲಿ ಭಾಗವಹಿಸಿದ್ದ ರೂಪದರ್ಶಿಯರು.
<b>ಮೋಡದ ಮರೆಯಲ್ಲಿ ಮಕ್ಕಳಾಟ....</b> ದೆಹಲಿಯಲ್ಲಿ ಮಂಗಳವಾರ ಮೋಡ ಕವಿದ ವಾತಾವರಣದಲ್ಲಿ ಬಾಲಕನೊಬ್ಬ ಮಗುವಿನೊಂದಿಗೆ ಆಟವಾಡುತ್ತಿದ್ದ ದೃಶ್ಯ.
ಮೋಡದ ಮರೆಯಲ್ಲಿ ಮಕ್ಕಳಾಟ.... ದೆಹಲಿಯಲ್ಲಿ ಮಂಗಳವಾರ ಮೋಡ ಕವಿದ ವಾತಾವರಣದಲ್ಲಿ ಬಾಲಕನೊಬ್ಬ ಮಗುವಿನೊಂದಿಗೆ ಆಟವಾಡುತ್ತಿದ್ದ ದೃಶ್ಯ.
<b>ಕಬ್ಬನ್ ಪಾರ್ಕ್ ನಲ್ಲಿ ಮಣ್ಣಿನ ಬೆಂಚ್.... </b>ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಪರಿಸರ ಸ್ನೇಹಿ ಮಣ್ಣಿನ ಬೆಂಚ್ ನಿರ್ಮಿಸುತ್ತಿರುವ ಸೃಷ್ಟಿ ಸ್ಕೂಲ್ ಆಪ್ ಆರ್ಟ್ ಡಿಸೈನ್ ವಿದ್ಯಾರ್ಥಿಗಳು.
ಕಬ್ಬನ್ ಪಾರ್ಕ್ ನಲ್ಲಿ ಮಣ್ಣಿನ ಬೆಂಚ್.... ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಪರಿಸರ ಸ್ನೇಹಿ ಮಣ್ಣಿನ ಬೆಂಚ್ ನಿರ್ಮಿಸುತ್ತಿರುವ ಸೃಷ್ಟಿ ಸ್ಕೂಲ್ ಆಪ್ ಆರ್ಟ್ ಡಿಸೈನ್ ವಿದ್ಯಾರ್ಥಿಗಳು.
<b>ದೇವೇಗೌಡರ ಹಠಯೋಗ.. </b>ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ನಿವಾಸದಲ್ಲೇ ಯೋಗಾಸನ ಮಾಡಿದರು.
ದೇವೇಗೌಡರ ಹಠಯೋಗ.. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ನಿವಾಸದಲ್ಲೇ ಯೋಗಾಸನ ಮಾಡಿದರು.
<b>ಕಲರ್ ಫುಲ್ ಯೋಗ...</b>. ಚೆನ್ನೈ ಕಾಲೇಜ್ ವಿದ್ಯಾರ್ಥಿನಿಯರ ಮುಖದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಮೂಡಿ ಬಂದಿದ್ದು ಹೀಗೆ.
ಕಲರ್ ಫುಲ್ ಯೋಗ.... ಚೆನ್ನೈ ಕಾಲೇಜ್ ವಿದ್ಯಾರ್ಥಿನಿಯರ ಮುಖದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಮೂಡಿ ಬಂದಿದ್ದು ಹೀಗೆ.
<b>ಅಮೆರಿಕದಲ್ಲಿ ಯೋಗ....</b> ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಅಮೆರಿಕದ ವಾಷಿಂಗ್ಟನ್ ನಲ್ಲಿ ಶನಿವಾರ ನಡೆದ ಯೋಗ ತಾಲೀಮುನಲ್ಲಿ ಹಲವರು ಭಾಗವಹಿಸಿದ್ದರು.
ಅಮೆರಿಕದಲ್ಲಿ ಯೋಗ.... ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಅಮೆರಿಕದ ವಾಷಿಂಗ್ಟನ್ ನಲ್ಲಿ ಶನಿವಾರ ನಡೆದ ಯೋಗ ತಾಲೀಮುನಲ್ಲಿ ಹಲವರು ಭಾಗವಹಿಸಿದ್ದರು.
<b>ಬಾಟಲ್ ನಲ್ಲಿ ಫಿಫಾ ಕಪ್...</b>. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಬಾಟಲ್ ಕಲಾವಿದ ಬಸವರಾಜ್ ಅವರು ಫಿಫಾ ವಿಶ್ವಕಪ್ ಗೆ ತಂಡಗಳಿಗೆ ಶುಭ ಕೋರಿದ್ದು ಹೀಗೆ.
ಬಾಟಲ್ ನಲ್ಲಿ ಫಿಫಾ ಕಪ್.... ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಬಾಟಲ್ ಕಲಾವಿದ ಬಸವರಾಜ್ ಅವರು ಫಿಫಾ ವಿಶ್ವಕಪ್ ಗೆ ತಂಡಗಳಿಗೆ ಶುಭ ಕೋರಿದ್ದು ಹೀಗೆ.
<b>ಹಳೆ ಆಭರಣ ಸುಂದರಿಯರು.....</b> ಬೆಂಗಳೂರಿನಲ್ಲಿ ಜೂ. 15ರಿಂದ 17ರವರೆಗೆ ನಡೆಯುವ ಜ್ಯೂವೆಲ್ಸ್ ಎಕ್ಸೊಟಿಕಾ 2018 ಅತ್ಯಾಕರ್ಷಕ ಆಭರಣಗಳ ಪ್ರದರ್ಶನದ ಪೂರ್ವಭಾವಿಯಾಗಿ ಮಂಗಳವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರೂಪದರ್ಶಿಗಳು ಹಳೆಯ ಆಭರಣಗಳನ್ನು ಪ್ರದರ್ಶಿಸಿದರು.
ಹಳೆ ಆಭರಣ ಸುಂದರಿಯರು..... ಬೆಂಗಳೂರಿನಲ್ಲಿ ಜೂ. 15ರಿಂದ 17ರವರೆಗೆ ನಡೆಯುವ ಜ್ಯೂವೆಲ್ಸ್ ಎಕ್ಸೊಟಿಕಾ 2018 ಅತ್ಯಾಕರ್ಷಕ ಆಭರಣಗಳ ಪ್ರದರ್ಶನದ ಪೂರ್ವಭಾವಿಯಾಗಿ ಮಂಗಳವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರೂಪದರ್ಶಿಗಳು ಹಳೆಯ ಆಭರಣಗಳನ್ನು ಪ್ರದರ್ಶಿಸಿದರು.
<b>ಮೈಸೂರಿನಲ್ಲಿ ಯೋಗ ತಾಲೀಮು..</b>. ಜೂನ್ 21ರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಭಾನುವಾರ ಮೈ,ಸೂರು ಅರಮನೆ ಮುಂಬಾಗ ನಡೆದ ಯೋಗ ತಾಲೀಮುನಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ಯೋಗ ತಾಲೀಮು... ಜೂನ್ 21ರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಭಾನುವಾರ ಮೈ,ಸೂರು ಅರಮನೆ ಮುಂಬಾಗ ನಡೆದ ಯೋಗ ತಾಲೀಮುನಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
<b>ದೇಶ ಸೇವೆಗಾಗಿ ನಾವು ಸಿದ್ಧ...</b>. ಡೆಹ್ರಾಡೂನ್ ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ಬಳಿಕ ನೂತನ ಸೇನಾ ಅಧಿಕಾರಿಗಳು ಸಂಭ್ರಮಿಸಿದ್ದು ಹೀಗೆ.
ದೇಶ ಸೇವೆಗಾಗಿ ನಾವು ಸಿದ್ಧ.... ಡೆಹ್ರಾಡೂನ್ ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ಬಳಿಕ ನೂತನ ಸೇನಾ ಅಧಿಕಾರಿಗಳು ಸಂಭ್ರಮಿಸಿದ್ದು ಹೀಗೆ.
<b>ಕಾಳ ಅಭಿಮಾನಿಗಳ ಸಂಭ್ರಮ...</b> ಮುಂಬೈನಲ್ಲಿ ಗುರುವಾರ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳು ಕಾಳ ಚಿತ್ರದ ಬಿಡುಗಡೆಯನ್ನು ಸಂಭ್ರಮಿಸಿದ್ದು ಹೀಗೆ.
ಕಾಳ ಅಭಿಮಾನಿಗಳ ಸಂಭ್ರಮ... ಮುಂಬೈನಲ್ಲಿ ಗುರುವಾರ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳು ಕಾಳ ಚಿತ್ರದ ಬಿಡುಗಡೆಯನ್ನು ಸಂಭ್ರಮಿಸಿದ್ದು ಹೀಗೆ.
<b>ಪರಿಸರ ಜಾಗೃತಿ.... </b>ವಿಶ್ವ ಪರಿಸರ ದಿನದ ಅಂಗವಾಗಿ ಎನ್ ಜಿಒ ಸಂಘಟನೆಯ ಸದಸ್ಯರು ಮಂಗಳವಾರ ವಿಧಾನಸೌಧದ ಬಳಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಪ್ರತಿಭಟಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಪರಿಸರ ಜಾಗೃತಿ.... ವಿಶ್ವ ಪರಿಸರ ದಿನದ ಅಂಗವಾಗಿ ಎನ್ ಜಿಒ ಸಂಘಟನೆಯ ಸದಸ್ಯರು ಮಂಗಳವಾರ ವಿಧಾನಸೌಧದ ಬಳಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಪ್ರತಿಭಟಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
<b>ಬಿಸಿಲಿನ ತಾಪ ತಣಿಸಿದ ನಲ್ಲಿ ನೀರು...</b> ಅಮೃತಸರದಲ್ಲಿ ಸೋಮವಾರ ವ್ಯಕ್ತಿಗಳಿಬ್ಬರು ಬಿಸಿಲಿನ ತಾಪ ತಣಿಸಿಕೊಂಡಿದ್ದು ಹೀಗೆ.
ಬಿಸಿಲಿನ ತಾಪ ತಣಿಸಿದ ನಲ್ಲಿ ನೀರು... ಅಮೃತಸರದಲ್ಲಿ ಸೋಮವಾರ ವ್ಯಕ್ತಿಗಳಿಬ್ಬರು ಬಿಸಿಲಿನ ತಾಪ ತಣಿಸಿಕೊಂಡಿದ್ದು ಹೀಗೆ.
<div>ಕೇರಳದ ಲಕ್ಷ್ಮೀ ಮೇನನ್ ಅವರಿಗೆ ಮಿಸ್ ಕ್ವೀನ್ ಆಫ್ ಇಂಡಿಯಾ 2018ರ ಕಿರೀಟ ಒಲಿದಿದ್ದು, ಪಂಜಾಬ್ ನ ಸಿಮ್ರನ್ ಮಲ್ಹೋತ್ರಾ ಮೊದಲನೇ ಹಾಗೂ ದೆಹಲಿಯ ಐಶ್ವರ್ಯ ಸಹದೇವ್ ಎರಡನೇ ರನ್ನರ್ ಅಪ್ ಆಗಿದ್ದಾರೆ.</div>
ಕೇರಳದ ಲಕ್ಷ್ಮೀ ಮೇನನ್ ಅವರಿಗೆ ಮಿಸ್ ಕ್ವೀನ್ ಆಫ್ ಇಂಡಿಯಾ 2018ರ ಕಿರೀಟ ಒಲಿದಿದ್ದು, ಪಂಜಾಬ್ ನ ಸಿಮ್ರನ್ ಮಲ್ಹೋತ್ರಾ ಮೊದಲನೇ ಹಾಗೂ ದೆಹಲಿಯ ಐಶ್ವರ್ಯ ಸಹದೇವ್ ಎರಡನೇ ರನ್ನರ್ ಅಪ್ ಆಗಿದ್ದಾರೆ.
<b>ಮಿಷನ್ ಫಿಟ್ ಇಂಡಿಯಾ....</b> ಸೋಮವಾರ ಮಿಷನ್ ಫಿಟ್ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಯೋಗಾಸನ ಮಾಡಿದ್ದು ಹೀಗೆ.
ಮಿಷನ್ ಫಿಟ್ ಇಂಡಿಯಾ.... ಸೋಮವಾರ ಮಿಷನ್ ಫಿಟ್ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಯೋಗಾಸನ ಮಾಡಿದ್ದು ಹೀಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.