ಇತರೆ

ಫೋಟೋ ಕ್ಲಿಕ್ ಮಾರ್ಚ್ 2018

ಫೋಟೋ ಕ್ಲಿಕ್ ಮಾರ್ಚ್ 2018
ಗುಡ್ ಫ್ರೈಡೇ... ಗುವಾಹತಿಯಲ್ಲಿ ಕ್ರೈಸ್ತ ಬಾಂಧವರು ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಘಟನೆಯನ್ನು ಸ್ಮರಿಸುವ ಮೂಲಕ ಶುಭ ಶುಕ್ರವಾರ(ಗುಡ್ ಫ್ರೈಡೇ)ವನ್ನು ಆಚರಿಸಿದರು.
Published On :
<b>ಮಹಾವೀರ ಜಯಂತಿ ಮೆರವಣಿಗೆ...</b>. ಮಹಾವೀರ ಜಯಂತಿ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಗುರುವಾರ ಜೈನ ಸಮುದಾಯದ ಸದ್ಯಸ್ಯರು ಮೆರವಣಿಗೆ ನಡೆಸಿದರು.
ಮಹಾವೀರ ಜಯಂತಿ ಮೆರವಣಿಗೆ.... ಮಹಾವೀರ ಜಯಂತಿ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಗುರುವಾರ ಜೈನ ಸಮುದಾಯದ ಸದ್ಯಸ್ಯರು ಮೆರವಣಿಗೆ ನಡೆಸಿದರು.
<b>ಬಾಬಾ ರಾಮ್ ದೇವ್ ದೀಕ್ಷೆ...</b> ರಾಮ ನವಮಿ ಅಂಗವಾಗಿ ಯೋಗ ಗುರು ಬಾಬಾ ರಾಮ್ ದೇವ್ ಅವರು ಭಾನುವಾರ ಹರಿದ್ವಾರದಲ್ಲಿ 88 ಧಾರ್ಮಿಕ ವಿದ್ಯಾರ್ಥಿನಿಯರಿಗೆ ದೀಕ್ಷೆ ನೀಡಿದ್ದು ಹೀಗೆ.
ಬಾಬಾ ರಾಮ್ ದೇವ್ ದೀಕ್ಷೆ... ರಾಮ ನವಮಿ ಅಂಗವಾಗಿ ಯೋಗ ಗುರು ಬಾಬಾ ರಾಮ್ ದೇವ್ ಅವರು ಭಾನುವಾರ ಹರಿದ್ವಾರದಲ್ಲಿ 88 ಧಾರ್ಮಿಕ ವಿದ್ಯಾರ್ಥಿನಿಯರಿಗೆ ದೀಕ್ಷೆ ನೀಡಿದ್ದು ಹೀಗೆ.
<b>ಫ್ರೀಡಂ ಪಾರ್ಕಿನಲ್ಲಿ ಭಗತ್ ಸಿಂಗ್ ಪ್ರತಿಮೆ...</b> ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಷ್ಟ್ರೀಯ ಚಾಲಕರ ಯೂನಿಯನ್ ನಿರ್ಮಿಸಿದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಲಾಯಿತು. 
ಫ್ರೀಡಂ ಪಾರ್ಕಿನಲ್ಲಿ ಭಗತ್ ಸಿಂಗ್ ಪ್ರತಿಮೆ... ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಷ್ಟ್ರೀಯ ಚಾಲಕರ ಯೂನಿಯನ್ ನಿರ್ಮಿಸಿದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಲಾಯಿತು.
<b>ಟಿಡಿಪಿ ಸಂಸದನ ಸತ್ಯ ಹರಿಶ್ಚಂದ್ರ ವೇಷ...</b> ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಟಿಡಿಪಿ ಸಂಸದ ನರಮಲ್ಲಿ ಶಿವ ಪ್ರಸಾದ್ ಅವರು ಬುಧವರಾ ಸಂಸತ್ ಬಳಿ ಸತ್ಯ ಹರಿಶ್ಚಂದ್ರನ ವೇಷ ಧರಿಸಿ ಪ್ರತಿಭಟನೆ ನಡೆಸಿದರು.
ಟಿಡಿಪಿ ಸಂಸದನ ಸತ್ಯ ಹರಿಶ್ಚಂದ್ರ ವೇಷ... ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಟಿಡಿಪಿ ಸಂಸದ ನರಮಲ್ಲಿ ಶಿವ ಪ್ರಸಾದ್ ಅವರು ಬುಧವರಾ ಸಂಸತ್ ಬಳಿ ಸತ್ಯ ಹರಿಶ್ಚಂದ್ರನ ವೇಷ ಧರಿಸಿ ಪ್ರತಿಭಟನೆ ನಡೆಸಿದರು.
ಭಾರತ ಗೆಲುವಿಗೆ ಲಂಕಾ ಸಂಭ್ರಮ... ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮಣಿಸಿ ಟ್ರೋಫಿ ಗೆದ್ದು ಬೀಗಿದೆ. 
ಭಾರತ ಗೆಲುವಿಗೆ ಲಂಕಾ ಸಂಭ್ರಮ... ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮಣಿಸಿ ಟ್ರೋಫಿ ಗೆದ್ದು ಬೀಗಿದೆ.
<b>ಕಂಸ ವಧೆ.... </b>ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಭಾನುವಾರ ಯುಗಾದಿ ಪ್ರಯುಕ್ತ ಯಕ್ಷಾದಿಗಳ ತಂಡ ಕಂಸ ವಧೆ ಪ್ರಸಂಗವನ್ನು ಪ್ರದರ್ಶಿಸಿದ್ದು ಹೀಗೆ. 
ಕಂಸ ವಧೆ.... ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಭಾನುವಾರ ಯುಗಾದಿ ಪ್ರಯುಕ್ತ ಯಕ್ಷಾದಿಗಳ ತಂಡ ಕಂಸ ವಧೆ ಪ್ರಸಂಗವನ್ನು ಪ್ರದರ್ಶಿಸಿದ್ದು ಹೀಗೆ.
<b>ತಾಯಿ-ಮಗ ಕ್ಯಾಮೆರಾದಲ್ಲಿ ಸೆರೆಯಾದ ಕ್ಷಣ...</b>. ದೆಹಲಿಯ ಶನಿವಾರ ನಡೆದ 84ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.
ತಾಯಿ-ಮಗ ಕ್ಯಾಮೆರಾದಲ್ಲಿ ಸೆರೆಯಾದ ಕ್ಷಣ.... ದೆಹಲಿಯ ಶನಿವಾರ ನಡೆದ 84ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.
<b>ಹಂಪೆಯ ಪ್ರತಿಬಿಂಬ...</b>  ಶುಕ್ರವಾರ ದಿಢೀರ ಸುರಿದ ಮಳೆಯಲ್ಲಿ ಬಳ್ಳಾರಿ ಜಿಲ್ಲೆಯ ಹಂಪೆಯ ವಿಠ್ಠಲ ದೇವಾಲಯದ ಪ್ರತಿಬಿಂಬ ಕಾಣಿಸಿದ್ದು ಹೀಗೆ.
ಹಂಪೆಯ ಪ್ರತಿಬಿಂಬ... ಶುಕ್ರವಾರ ದಿಢೀರ ಸುರಿದ ಮಳೆಯಲ್ಲಿ ಬಳ್ಳಾರಿ ಜಿಲ್ಲೆಯ ಹಂಪೆಯ ವಿಠ್ಠಲ ದೇವಾಲಯದ ಪ್ರತಿಬಿಂಬ ಕಾಣಿಸಿದ್ದು ಹೀಗೆ.
<b>ಪಾಸಿಂಗ್ ಔಟ್ ಪರೇಡ್ ಸಂಭ್ರಮ... </b>ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ ಕೆಡೆಟ್ ಗಳು ಸಹೋದ್ಯೋಗಿಯನ್ನು ಮೇಲಕ್ಕೇಸೆದು ಸಂಭ್ರಮಿಸಿದ್ದು ಹೀಗೆ.
ಪಾಸಿಂಗ್ ಔಟ್ ಪರೇಡ್ ಸಂಭ್ರಮ... ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ ಕೆಡೆಟ್ ಗಳು ಸಹೋದ್ಯೋಗಿಯನ್ನು ಮೇಲಕ್ಕೇಸೆದು ಸಂಭ್ರಮಿಸಿದ್ದು ಹೀಗೆ.
<b>ವ್ಯಕ್ತಿ ಮೇಲೆ ಚಿರತೆ ದಾಳಿ...</b> ಇಂದೋರ್ ನಲ್ಲಿ ಶುಕ್ರವಾರ ಮನೆಯೊಂದಕ್ಕೆ ನುಗ್ಗಿದ ಚಿರತೆ, ವಕ್ತಿ ಮೇಲೆ ದಾಳಿ ನಡೆಸಿತು. ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ವ್ಯಕ್ತಿ ಮೇಲೆ ಚಿರತೆ ದಾಳಿ... ಇಂದೋರ್ ನಲ್ಲಿ ಶುಕ್ರವಾರ ಮನೆಯೊಂದಕ್ಕೆ ನುಗ್ಗಿದ ಚಿರತೆ, ವಕ್ತಿ ಮೇಲೆ ದಾಳಿ ನಡೆಸಿತು. ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
<b>ವಿಮಾನ ನಿಲ್ದಾಣದಲ್ಲಿ ಮಹಿಳಾ ಶಕ್ತಿ ಅನಾವರಣ... </b>ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ನಿಯಂತ್ರಿಸುತ್ತಿರುವ ಮಹಿಳೆಯರ ತಂಡ.
ವಿಮಾನ ನಿಲ್ದಾಣದಲ್ಲಿ ಮಹಿಳಾ ಶಕ್ತಿ ಅನಾವರಣ... ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ನಿಯಂತ್ರಿಸುತ್ತಿರುವ ಮಹಿಳೆಯರ ತಂಡ.
<b>ತಾರಾ ಮಹಿಳಾ ದಿನಾಚರಣೆ...</b> ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಜಯನಗರದಲ್ಲಿ ಏರ್ಪಡಿಸಿದ್ದ ವಿವಿಧ ಆಟಗಳಲ್ಲಿ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ, ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಸೌಮ್ಯ ರೆಡ್ಡಿ, ನಟಿ ರೂಪಿಕಾ, ಮಹಿಳಾ ಇನ್ಸ್ ಪೆಕ್ಟರ್ ಈಶ್ವರಿ ಸೇರಿದಂತೆ ಹಲವು ಮಹಿಳೆಯರು ಭಾಗವ
ತಾರಾ ಮಹಿಳಾ ದಿನಾಚರಣೆ... ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಜಯನಗರದಲ್ಲಿ ಏರ್ಪಡಿಸಿದ್ದ ವಿವಿಧ ಆಟಗಳಲ್ಲಿ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ, ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಸೌಮ್ಯ ರೆಡ್ಡಿ, ನಟಿ ರೂಪಿಕಾ, ಮಹಿಳಾ ಇನ್ಸ್ ಪೆಕ್ಟರ್ ಈಶ್ವರಿ ಸೇರಿದಂತೆ ಹಲವು ಮಹಿಳೆಯರು ಭಾಗವ
<b>ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ವಧುಗಳು...</b> ಮುಖ್ಯಮಂತ್ರಿ ಕನ್ಯಾದಾನ ಕಾರ್ಯಕ್ರಮದಲ್ಲಿ ಸೋಮವಾರ ಭೋಪಾಲ್ ನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ವಧುಗಳು ಕಾಣಿಸಿಕೊಂಡಿದ್ದು ಹೀಗೆ.
ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ವಧುಗಳು... ಮುಖ್ಯಮಂತ್ರಿ ಕನ್ಯಾದಾನ ಕಾರ್ಯಕ್ರಮದಲ್ಲಿ ಸೋಮವಾರ ಭೋಪಾಲ್ ನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ವಧುಗಳು ಕಾಣಿಸಿಕೊಂಡಿದ್ದು ಹೀಗೆ.
<b>ಕತ್ತೆಗಳೊಂದಿಗೆ ವಾಟಾಳ್ ಹೋಳಿ...</b> ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರು ಶನಿವಾರ ಕತ್ತೆಗಳೊಂದಿಗೆ ಹೋಳಿ ಆಚರಿಸಿದರು.
ಕತ್ತೆಗಳೊಂದಿಗೆ ವಾಟಾಳ್ ಹೋಳಿ... ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರು ಶನಿವಾರ ಕತ್ತೆಗಳೊಂದಿಗೆ ಹೋಳಿ ಆಚರಿಸಿದರು.
<b>ರಾಧಾ-ಕೃಷ್ಣ.....</b> ಆಗ್ರಾದ ಕಲಾಕೃತಿಯಲ್ಲಿ ಶುಕ್ರವಾರ ನಡೆದ ಹೋಳಿ ಆಚರಣೆ ವೇಳೆ ಕಶ್ರೀಕೃಷ್ಣ ಹಾಗೂ ರಾಧೆಯ ವೇಶಧಾರಿ ಲಾವಿದರಿಬ್ಬರು ವಿದೇಶಿಗರೊಂದಿಗೆ ಪೋಸ್ ನೀಡಿದ್ದು ಹೀಗೆ.
ರಾಧಾ-ಕೃಷ್ಣ..... ಆಗ್ರಾದ ಕಲಾಕೃತಿಯಲ್ಲಿ ಶುಕ್ರವಾರ ನಡೆದ ಹೋಳಿ ಆಚರಣೆ ವೇಳೆ ಕಶ್ರೀಕೃಷ್ಣ ಹಾಗೂ ರಾಧೆಯ ವೇಶಧಾರಿ ಲಾವಿದರಿಬ್ಬರು ವಿದೇಶಿಗರೊಂದಿಗೆ ಪೋಸ್ ನೀಡಿದ್ದು ಹೀಗೆ.
ಜೈಪುರದಲ್ಲಿ ಶುಕ್ರವಾರ ಮಹಿಳೆಯೊಬ್ಬರು ಹೋಳಿ ಆಚರಿಸಿದ್ದು ಹೀಗೆ.
ಜೈಪುರದಲ್ಲಿ ಶುಕ್ರವಾರ ಮಹಿಳೆಯೊಬ್ಬರು ಹೋಳಿ ಆಚರಿಸಿದ್ದು ಹೀಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.