ಮೊದಲ ಹಂತದಲ್ಲೇ ದಸರಾ ಆನೆಗಳ ಜೊತೆಗೆ ರೌಡಿ ರಂಗ ಅಲಿಯಾಸ್ ರಂಗ ಆನೆಯನ್ನು ಕಳುಹಿಸಿದ್ದರೆ. ಇದು ರಂಗ ಜೀವಂತವಾಗಿರುತ್ತಿದ್ದನೆನೋ. ಆದರೆ ಕಳೆದ ರಾತ್ರಿ ಅಪಘಾತದಲ್ಲಿ ಬಸ್ ಡಿಕ್ಕಿ ಹೊಡೆದು ರಂಗ ಮೃತಪಟ್ಟಿದ್ದಾನೆ. ಈ ಹಿಂದೆ ರೌಡಿ ರಂಗನಾಗಿದ್ದ ರಂಗ ನಂತರ ಸೌಮ್ಯ ಸ್ವಭಾವಕ್ಕೆ ಒಳಗಾಗಿದ್ದ. ರೌಡಿ ರಂಗನಾಗಿದ್ದಾಗ ರಂ