ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 6, 2013ರಂದು ಪ್ರಾರಂಭವಾದ ಏಷ್ಯಾದ ಅತಿ ದೊಡ್ಡ ವಿಮಾನ ಪ್ರದರ್ಶನ ಏರೋ ಇಂಡಿಯಾ 2013 ನಲ್ಲಿ, ಉದ್ಘಾಟನಾ ಕಾರ್ಯಕ್ರಮ ಸಂದರ್ಭ ಭಾರತೀಯ ವಾಯುಪಡೆಯ ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್ 'ರುದ್ರ' ಹಾರಾಟ ನಡೆಸಿದ ದೃಶ್ಯ.

ಬೆಂಗಳೂರಿನಲ್ಲಿ ಏರೋ ಇಂಡಿಯಾ 2013

Published on
ತೇಜಸ್ ಯುದ್ಧ ವಿಮಾನದಿಂದ ಪ್ರದರ್ಶನ.
ತೇಜಸ್ ಯುದ್ಧ ವಿಮಾನದಿಂದ ಪ್ರದರ್ಶನ.
ಭಾರತೀಯ ವಾಯುಪಡೆಯ ಆಕ್ರೊಬ್ಯಾಟಿಕ್ಸ್ ತಂಡ 'ಸಾರಂಗ್' ಪ್ರದರ್ಶನ.

ಫ್ರೆಂಚ್ ಯುದ್ಧವಿಮಾನ ಡಸ್ಸಾಲ್ಟ್ ರಫೇಲ್.
ಫ್ರೆಂಚ್ ಯುದ್ಧವಿಮಾನ ಡಸ್ಸಾಲ್ಟ್ ರಫೇಲ್.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ಎಕೆ.ಆಂಟನಿ, ಸಹಾಯಕ ಸಚಿವ ಜಿತೇಂದ್ರ ಸಿಂಗ್ ಮತ್ತು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್ಎಕೆ ಬ್ರೌನ್.

ಯುದ್ಧ ವಿಮಾನಗಳ ಪ್ರದರ್ಶನ.
ಯುದ್ಧ ವಿಮಾನಗಳ ಪ್ರದರ್ಶನ.
ರೆಡ್ ಬುಲ್ ನ ಝ್ಲಿನ್ 50 ಎಲ್ಎಕ್ಸ್ ಸಿಂಗಲ್-ಇಂಜಿನ್ ಮತ್ತು ಸಿಂಗಲ್ ಸೀಟರ್ ವಿಮಾನ.

ಏರೋ ಇಂಡಿಯಾ 2013 ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಕೇಂದ್ರ ರಕ್ಷಣಾ ಸಚಿವ ಎಕೆ.ಆಂಟನಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಜಗರೀಶ್ ಶೆಟ್ಟರ್ ಪಾಲ್ಗೊಂಡಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿದ ದೃಶ್ಯ.

ಏರೋ ಇಂಡಿಯಾ 2013 ನಲ್ಲಿ ಜನಸ್ತೋಮ.
ಏರೋ ಇಂಡಿಯಾ 2013 ನಲ್ಲಿ ಜನಸ್ತೋಮ.

Related Stories

No stories found.

Advertisement

X
Kannada Prabha
www.kannadaprabha.com