ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಒಂದು ನೋಟದಲ್ಲಿ ಅಳೆದುಬಿಡಬಹುದು. ಮೋದಿಯವರ ವಿಚಾರದಲ್ಲಿ ಅಂಥ ನೋಟಗಳು ನೂರಾರು ಸಿಕ್ಕುತ್ತವೆ. ಅವೆಲ್ಲವುಗಳಲ್ಲಿ ವ್ಯಕ್ತವಾಗುವುದು ಇಷ್ಟು- ಯಾವ ಬಾಹ್ಯ ಒತ್ತಡಗಳಿಗೂ ಬಗ್ಗದ ಅವರ ನಿರ್ಭೀತ ವ್ಯಕ್ತಿತ್ವ, ಹಲವು ಮಹಾಪುರುಷರಿಂದ ಪ್ರೇರಿತವಾದ ಉದಾತ್ತ ಚಿಂತನೆ, ಭಾರತೀಯ ಜೀವನ ಮೌ